ಪೆಟ್ಟು ಮಾಡಿಕೊಂಡು ಆಸ್ಪತ್ರೆಯಲ್ಲಿ ಇರುವ ದಿಗಂತ್, ಮಾಡಲು ಹೋದ ಸಮ್ಮರ್ ಶಾಟ್ ಅಂದರೆ ಏನು ಗೊತ್ತೇ? ಹೇಗೆ ಮಾಡುತ್ತಾರೆ ಗೊತ್ತೆ, ವಿಡಿಯೋ ಸಮೇತ??
ಸ್ಯಾಂಡಲ್ ವುಡ್ ನ ದೂದ್ ಪೇಡಾ ದಿಗಂತ್ ಅವರು ಸಾಹಸ ಮತ್ತು ಟ್ರಾವೆಲಿಂಗ್ ಅನ್ನು ಬಹಳ ಇಷ್ಟಪಡುತ್ತಾರೆ. ಆಗಾಗ ಅವರು ಪತ್ನಿ ಐಂದ್ರಿತಾ ಅವರೊಡನೆ ಪ್ರವಾಸ ಹೋಗುವ ಫೋಟೋಗಳನ್ನು ನಾವು ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಅದೇ ಈತಿ ಈಗ ಒಂದೆರಡು ದಿನಗಳ ಹಿಂದೆ ದಿಗಂತ್ ಅವರು ಪತ್ನಿ ಐಂದ್ರಿತಾ ಹಾಗೂ ಅವರ ಕುಟುಂಬದ ಜೊತೆಗೆ ಗೋವಾಗೆ ಟ್ರಿಪ್ ಹೋಗಿದ್ದಾರೆ. ಗೋವಾ ಬೀಚ್ ನಲ್ಲಿ ಸೋಮರ್ ಸಾಲ್ಟ್ ಮಾಡುವಾಗ ನಟ ದಿಗಂತ್ ಅವರಿಗೆ ಅವಘಡ ಆಗಿದ್ದು, ಕತ್ತು ಮತ್ತು ಬೆನ್ನು ಮೂಳೆಗೆ ಬಲವಾಗಿ ಪೆಟ್ಟು ಬಿದ್ದಿತ್ತು ಎಂದು ನಿನ್ನೆಯಷ್ಟೇ ಮಾಹಿತಿ ದೊರಕಿತ್ತು.
ಗೋವಾದಲ್ಲಿ ದಿಗಂತ್ ಅಗರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಅವರನ್ನು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತಂದು, ಬೆಂಗಳೂರು ಹಳೆಯ ವಿಮಾನ ನಿಲ್ದಾಣದ ಬಳಿ ಇರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಿಗಂತ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ, ಈಗ ಅವರ ಆರೋಗ್ಯ ಸ್ಥಿತಿ ಪರವಾಗಿಲ್ಲ ಎಂದು ತಿಳಿದುಬಂದಿದೆ. ದಿಗಂತ್ ಅವರ ಕುಟುಂಬದವರು ಅಭಿಮಾನಿಗಳು ಆತಂಕ ಪಡುವುದು ಬೇಡ ಎಂದು ತಿಳಿಸಿದ್ದಾರೆ. ದಿಗಂತ್ ಅವರಿಗೆ ಸೋಮರ್ ಸಾಲ್ಟ್ ಮಾಡುವುದೇನು ಹೊಸದಲ್ಲ, ಈ ಹಿಂದೆ ಸಹ ಹಲವು ಬಾರಿ ಮಾಡಿದ್ದಾರೆ, ಆದರೆ ಈ ಬಾರಿ ಮೇಲಿಂದ ಸೋಮರ್ ಸಾಲ್ಟ್ ಮಾಡುವಾಗ ಮೇಲಿನಿಂದ ಮಾಡದೆ ಕೆಳಗಿನಿಂದ ಮಾದಿಡ್ಡಿ, ಅದರಿಂದಲೇ ಈ ರೀತಿ ಆಗಿದೆ ಎಂದು ತಿಳಿದುಬಂದಿದೆ.
ಸೋಮರ್ ಸಾಲ್ಟ್ ಬಗ್ಗೆ ಹೇಳುವುದಾದರೆ, ಇದನ್ನು ಎಲ್ಲೆಂದರಲ್ಲಿ ಮಾಡಲು ಆಗುವುದಿಲ್ಲ. ಸರಿಯಾದ ಸ್ಥಳದಲ್ಲಿ, ಸರಿಯಾಗಿ ಗೊತ್ತಿಲ್ಲದೆ ಮಾಡಿದರೆ, ಇದರಿಂದಾಗಿ ಪ್ರಾಣಕ್ಕೆ ಆಪತ್ತು ಬರಬಹುದು. ಈ ಹಿಂದೆ ಕೂಡ ಒಬ್ಬ ಹುಡುಗ ಸೋಮರ್ ಸಾಲ್ಟ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದನು, ಆದರೆ ಈಗ ದೂದ್ ಪೇಡಾ ದಿಗಂತ್ ಅವರು ಸೋಮರ್ ಸಾಲ್ಟ್ ಮಾಡಲು ಹೋಗಿ ಈ ರೀತಿ ಮಾಡಿಕೊಂಡಿದ್ದಾರೆ. ದಿಗಂತ್ ಅವರಿಗೆ ಗಾಳಿಪಟ2 ಸಿನಿಮಾ ಬಿಡುಗಡೆ ಸಮಯಕ್ಕೆ ಈ ರೀತಿ ಆಗಿರುವುದು ಚಿತ್ರತಂಡಕ್ಕೂ ಬೇಸರ ತಂದಿದೆ. ಈ ಹಿಂದೆ ದಿಗಂತ್ ಅವರ ಕಣ್ಣಿಗೂ ಸಹ ಪೆಟ್ಟಾಗಿತ್ತು. ನಿನ್ನೆ ದಿಗಂತ್ ಅವರಿಗೆ ನಿಜಕ್ಕೂ ಆಗಿದ್ದೇನು ಎಂದು ವಿಚ್.
Comments are closed.