Neer Dose Karnataka
Take a fresh look at your lifestyle.

ಈ ರಾಶಿಯ ಜನರಿಗೆ ಮುಂದಿನ ಮೂರು ವರ್ಷ ಶನಿ ಕಾಟ, ತಡೆಗಟ್ಟಲ್ಲೂ ನೀವು ಏನು ಮಾಡಬೇಕು ಗೊತ್ತೇ??

ಶನಿಗ್ರಹವು ಶಕ್ತಿಶಾಲಿ ಗ್ರಹಗಳಲ್ಲಿ ಒಂದಾಗಿದೆ, ಶನಿದೇವರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಎಲ್ಲಾ ರಾಶಿಗಳನ್ನು ಪೂರ್ಣಗೊಳಿಸಲು ಶನಿಗ್ರಹವು 30 ವರ್ಷ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಶನಿದೇವರ ಸಾಡೇ ಸಾತಿಯನ್ನು ಮೂರು ಭಾಗಗಳಾಗಿ ವಿಭಜಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್ 21ರಂದು ಶನಿಗ್ರಹವು ಮಕರ ರಾಶಿಗೆ ಪ್ರವೇಶ ಮಾಡಿದೆ. 2022ರ ಏಪ್ರಿಲ್ 29ರಂದು ತನ್ನದೇ ಆದ ಕುಂಭ ರಾಶಿಗೆ ಪ್ರವೇಶ ಮಾಡಿದೆ. ಜೂನ್5ರಿಂದ ಶನಿಯ ಹಿಮ್ಮುಖ ಸಂಚಲನೆ ಆರಂಭವಾಗಿದೆ. ಜುಲೈ 12ರಂದು ಮತ್ತೊಮ್ಮೆ ಮಕರ ರಾಶಿಗೆ ಬರಲಿದ್ದಾನೆ ಶನಿ, 2023ರ ಜನವರಿ 17ರ ಮಕರ ಸಂಕ್ರಾಂತಿಯ ದಿನ ಕುಂಭ ರಾಶಿಗೆ ಬರುತ್ತದೆ. ಈ ಸಮಯದಲ್ಲಿ ಮೂರು ರಾಶಿಗಳು ಸಾಡೇ ಸಾತಿಗೆ ಒಳಗಾಗಲಿದ್ದು, ಮೂರು ರಾಶಿಗಳು ಧೈಯ ಕೋಪದಿಂದ ಹೊರಬರಲಿದ್ದಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಕರ ರಾಶಿ :- ಈ ರಾಶಿಯವರಲ್ಲಿ ಶನಿಯು ಅರ್ಧಶತಕ ಹಾದು ಹೋಗುತ್ತಿದೆ. ಏಪ್ರಿಲ್ 29ರಂದು ಸಾಡೇ ಸಾತಿ ಶುರುವಾಗಲಿದ್ದು, 2022ರ ಜುಲೈ 11ರ ವರೆಗೂ ಇರಲಿದೆ. ಮಕರ ರಾಶಿಯವರಿಗೆ ಇದು ಸಾಡೇ ಸಾತಿಯ ಕೊನೆಯ ಹಂತ ಆಗಿದೆ.

ಕುಂಭ ರಾಶಿ :- ಶನಿಯ ಪರಿಣಾಮ ಹೆಚ್ಚಾಗಿ ಈ ರಾಶಿಯ ಮೇಲೆ ಇರುವ ಕಾರಣ ಕುಂಭ ರಾಶಿಯವರಿಗೆ ಬಹಳ ಜಾಗರೂಕವಾಗಿದ್ದರೆ ಒಳ್ಳೆಯದು. ಕೆಲಸ ಮತ್ತು ಹಣಕಾಸಿನ ವಿಚಾರದಲ್ಲಿ ತೊಂದರೆ ಕಂಡುಬರುತ್ತದೆ. ಹಾಗಾಗಿ ಈ ಸಮಯದಲ್ಲಿ ಸೋಮಾರಿ ತನದಿಂದ ಇರದೇ, ಹೆಚ್ಚಿನ ಪರಿಶ್ರಮವಹಿಸಿ ಕೆಲಸ ಮಾಡಬೇಕು..ಖರ್ಚುಗಳನ್ನು ನಿಯಂತ್ರಿಸಬೇಕು.

ಮೀನ ರಾಶಿ :- ಈ ರಾಶಿಯವರಿಗೆ ಜುಲೈ 12ರ ಸಮಯಕ್ಕೆ ಶನಿಯ ಅರ್ಧಅರ್ಧ ಮೊದಲ ಹಂತದಲ್ಲಿ ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮೀನ ರಾಶಿಯವರು ಬಹಳ ಯೋಚನೆ ಮಾಡಿ ತೆಗೆದುಕೊಳ್ಳಬೇಕು. ಇಲ್ಲದೆ ಹೋದರೆ, ನಷ್ಟ ಅನುಭವಿಸುವ ಹಾಗೆ ಆಗುತ್ತದೆ.

ಈಗ ವೃಶ್ಚಿಕ ಮತ್ತು ಕರ್ಕಾಟಕ ರಾಶಿಯವರು ಶನಿಯ ಧೈಯಾ ಇಂದ ಹೋರಾಡುಟ್ಟಿದ್ದಾರೆ, ಮುಂದಿನ ಎರಡೂವರೆ ವರ್ಷಗಳವರೆಗೂ ಇದೇ ರೀತಿ ಇರುತ್ತದೆ. ಹಾಗಾಗಿ ಈ ಎರಡು ರಾಶಿಯವರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Comments are closed.