ಪ್ರೆಗ್ನೆನ್ಸಿ ಬಳಿಕ ಮೊದಲ ಫೋಟೋಶೂಟ್ ನಲ್ಲಿ ತುಂಡು ಉಡುಗೆ ತೊಟ್ಟು ಮಿಂಚಿದ ಆಲಿಯಾ, ಈ ಡ್ರೆಸ್ ನ ಬೆಲೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??
ಬಾಲಿವುಡ್ ನ ಖ್ಯಾತ ನಟಿ ಆಲಿಯಾ ಭಟ್ ತಾಯಿ ಆಗುತ್ತಿರುವ ವಿಶೇಷವಾದ ಸಿಹಿ ಸುದ್ಧಿಯನ್ನು ಇತ್ತೀಚೆಗೆ ಶೇರ್ ಮಾಡಿಕೊಂಡರು. ಆಲಿಯಾ ಭಟ್ ಇಷ್ಟು ಬೇಗ ತಾಯಿ ಆಗುವ ನಿರ್ಧಾರ ಮಾಡಿದ್ದು, ಹಲವರಿಗೆ ಶಾಕ್ ನೀಡಿದೆ. ತಿಂಗಳುಗಳ ಹಿಂದೆಯಷ್ಟೇ ಮದುವೆಯಾದ ಆಲಿಯಾ ಭಟ್ ಈಗ ತಾಯಿ ಆಗಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ಆಲಿಯಾ ಭಟ್ ಅವರು ಈಗ ಹೊಸದಾದ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳು ವೈರಲ್ ಆಗಿದೆ.
ನಟಿ ಆಲಿಯಾ ಭಟ್ ಅವರು ಹೊಸ ಹೊಸ ಫೋಟೋಶೂಟ್ ಗಳ ಮೂಲಕ ಹಲವು ಬಾರಿ ಸುದ್ದಿಯಾಗಿದ್ದಾರೆ. ಇದೀಗ ಆಲಿಯಾ ಭಟ್ ಅವರು ಗರ್ಭಿಣಿಯಾದ ವಿಚಾರ ತಿಳಿಸಿದ ಬಳಿಕ ಮೊದಲ ಬಾರಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಪಿಂಕ್ ಬಣ್ಣದ ತುಂಡುಡುಗೆಯಲ್ಲಿ ಮಿಂಚಿದ್ದಾರೆ ಆಲಿಯಾ ಭಟ್. ಈ ಫೋಟೋಗಳನ್ನು ನೋಡಿ ನೆಟ್ಟಿಗರು ಮತ್ತು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಂದಹಾಗೆ ಆಲಿಯಾ ಭಟ್ ಅವರು ಈ ಹೊಸ ಫೋಟೋಶೂಟ್ ಮಾಡಿಸಿರುವುದು ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಬಂದ ಬಳಿಕ. ಕಾಫಿ ವಿತ್ ಕರಣ್ 7ನೇ ಸೀಸನ್ ಶುರುವಾಗಿದ್ದು, ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಲಿಯಾ ಭಟ್ ಬಂದಿದ್ದಾರೆ. ಆಲಿಯಾ ಭಟ್ ಅವರು ಧರಿಸಿರುವ ಈ ಬಟ್ಟೆಯ ಬೆಲೆ ಬರೊಬ್ಬರಿ 82 ಸಾವಿರ ರೂಪಾಯಿ ಆಗಿದೆ.ಆಲಿಯಾ ಭಟ್ ಅವರು ಧರಿಸಿರುವ ಈ ಬಟ್ಟೆಯ ಬೆಲೆ ಬರೊಬ್ಬರಿ 82 ಸಾವಿರ ರೂಪಾಯಿ ಆಗಿದೆ.
ಹಾಗಾಗಿ ಕಾರ್ಯಕ್ರಮದ ಚಿತ್ರೀಕರಣದ ಬಳಿಕ ಈ ಹೊಸ ಫೋಟೋಶೂಟ್ ಮಾಡಿಸಿದ್ದು, ಹಾಟ್ ಆಗಿ ಪೋಸ್ ನೀಡಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ಅವರು ಮದುವೆ, ಮಗು ಹೀಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದಷ್ಟು ಬೇಗ ಕಾಫಿ ವಿತ್ ಕರಣ್ ಕಾರ್ಯಕ್ರಮ ಶುರುವಾಗಲಿದೆ. ಸಧ್ಯಕ್ಕೆ ಆಲಿಯಾ ಭಟ್ ಅವರ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ನೆಟ್ಟಿಗರು ಸಹ ಆಲಿಯಾ ಭಟ್ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಇದೀಗ ತಾಯಿ ಆಗುತ್ತಿರುವ ಬಳಿಕ ಆಲಿಯಾ ಭಟ್ ಅವರು ಮೊದಲ ಬಾರಿಗೆ ಕಾರ್ಯಕ್ರಮ ಒಂದಕ್ಕೆ ಬಂದಿದ್ದಾರೆ.
Comments are closed.