ದೇವಸ್ಥಾನದಲ್ಲಿ ಯಾರಿಗೂ ತಿಳಿಯದಂತೆ ಈ ವಸ್ತುಗಳನ್ನು ಬಿಟ್ಟು ಬನ್ನಿ, ನಿಮ್ಮ ಅದೃಷ್ಟವೇ ಬದಲಾಗಿ ಶ್ರೀಮಂತರಾಗುತ್ತೀರಿ
ಮನುಷ್ಯರು ತಮ್ಮ ಜೀವನದಲ್ಲಿ ಅನೇಕ ರೀತಿಯ ಕಷ್ಟಗಳನ್ನು, ಸಮಸ್ಯೆಗಳನ್ನು ಎದುರಿಸುತ್ತಾರೆ. ಆ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದೇವರ ಮೊರೆ ಹೋಗುತ್ತಾರೆ. ದೇವರಿಗೆ ಪೂಜೆ ಮಾಡಿಸಿ, ದೇವರ ಆರಾಧನೆ ಮಾಡಿ ಅನುಗ್ರಹ ಪಡೆದು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುತ್ತಾರೆ. ಜೊತೆಗೆ ನಿಮ್ಮ ಸಮಸ್ಯೆಗಳಿಂದ ನೀವು ಪರಿಹಾರ ಪಡೆಯಬೇಕಿದ್ದಲ್ಲಿ, ದೇವಸ್ಥಾನದಲ್ಲಿ ಕೆಲವು ವಸ್ತುಗಳನ್ನು ಬಿಟ್ಟು ಬರುವುದರಿಂದಲೂ ನಿಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು, ಯಾವ ವಸ್ತುಗಳನ್ನು ನೀವು ಬಿಟ್ಟು ಬರಬಹುದು ಎಂದು ತಿಳಿಸುತ್ತೇವೆ ನೋಡಿ..
ಹತ್ತಿ :- ನಿಮ್ಮ ಮಾಡುವ ಕೆಲಸಗಳಲ್ಲಿ ಯಶಸ್ಸು ಪಡೆಯಬೇಕಾದರೆ, ನಿಮ್ಮ ದೇವರ ಕೋಣೆಯಲ್ಲಿ ಅಕ್ಕಿಯ ಜೊತೆಗೆ ಹತ್ತಿಯನ್ನು ಇರಿಸಿ. ಇದರ ಜೊತೆಗೆ ಧಾನ್ಯ ಮತ್ತು ಸ್ವಲ್ಪ ಸಕ್ಕರೆಯನ್ನು ಸಹ ದೇವರ ಮನೆಯಲ್ಲಿ ಇರಿಸಿ. ಈ ರೀತಿ ಮಾಡುವುದರಿಂದ ನೀವು ಹಾಕುವ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
ಅಕ್ಕಿಯಿಂದ ತುಂಬಿಸಿದ ಕಲಶ :- ಕಲಶದ ನೀರು ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತದೆ ಎಂದು ಹೇಳುತ್ತಾರೆ. ಚಿಕ್ಕದಾಗಿರುವ ತಾಮ್ರದ ಕಲಶವನ್ನು ತೆಗೆದುಕೊಂಡು, ಅದರ ಒಳಗೆ ಅಕ್ಕಿಯಿಂದ ತುಂಬಿಸಿ, ಆ ಕಲಶವನ್ನು ದೇವಸ್ಥಾನದಲ್ಲಿ ಬಿಟ್ಟು ಬನ್ನಿ..
ಬೆಳ್ಳಿ :- ಉದ್ಯೋಗದಲ್ಲಿ ಯಶಸ್ಸು ಪಡೆಯಲು, ಬೆಳ್ಳಿಯನ್ನು ಜೊತೆಯಲ್ಲಿ ಇಟ್ಟುಕೊಂಡಿರಿ, ಹೂವು ಮತ್ತು ಅಕ್ಕಿಯ ಮಧ್ಯದಲ್ಲಿ ಬೆಳ್ಳಿಯನ್ನು ಇಟ್ಟು, ಮರೆಮಾಡಿ ಅದನ್ನು ದೇವಸ್ಥಾನದಲ್ಲಿ ಇರಿಸಿ. ದೇವಸ್ಥಾನದಲ್ಲಿ ಇಡಲು ಆಗದೆ ಹೋದರೆ, ನಿಮ್ಮ ಮನೆಯ ದೇವರ ಕೋಣೆಯಲ್ಲೂ ಸಹ ಇಡಬಹುದು.
ಅಡಿಕೆ :- ಕೆಲಸ ಮಾಡದ ಅದೃಷ್ಟವನ್ನು ಅಡಿಕೆ ಮತ್ತೆ ಬರುವ ಹಾಗೆ ಮಾಡುತ್ತದೆ. ಅಡಿಕೆಯನ್ನು ಅತ್ಯಂತ ಪವಿತ್ರವಾದದ್ದು ಎಂದು ಹೇಳುತ್ತಾರೆ. ಪೂಜೆಗಳು ಮತ್ತು ಒಳ್ಳೆಯ ಸಮಯದಲ್ಲಿ ಅಡಿಕೆಯನ್ನು ಬಳಕೆ ಮಾಡುತ್ತಾರೆ. ಒಂದು ಕರವಸ್ತ್ರದಲ್ಲಿ ಅಕ್ಕಿ ಹಾಕಿ, ಅದರಲ್ಲಿ ಅಡಿಕೆ ಇಟ್ಟು, ಅದನ್ನು ದೇವಸ್ಥಾನದಲ್ಲಿ ಇಟ್ಟು ಬನ್ನಿ.
ಒಂದು ರೂಪಾಯಿ ಕಾಯ್ನ್ :- ಒಂದು ರೂಪಾಯಿ ಕಾಯ್ನ್ ಅನ್ನು, ದೇವಸ್ಥಾನದಲ್ಲಿ ಇಟ್ಟು ಬರುವುದರಿಂದ, ನಿಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಒಂದು ರೂಪಾಯಿ ನಾಣ್ಯವನ್ನು 1 ಹಿಡಿ ಅಕ್ಕಿಯ ಜೊತೆಗೆ ಇಟ್ಟು, ನಿಮ್ಮ ಸಮಸ್ಯೆಗಳನ್ನು ದೇವರ ಬಳಿ ಹೇಳಿ, ಅದನ್ನು ದೇವಸ್ಥಾನದಲ್ಲಿ ಇಡಿ.
Comments are closed.