ಇಪ್ಪತ್ತಲ್ಲ ಮೂವತ್ತಲ್ಲ, 40 ಕ್ಕಿಂತ ಹೆಚ್ಚು ವಯಸ್ಸಾಗಿದ್ದರೂ ಕೂಡ ಇನ್ನು ಕಡಿಮೆಯಾಗಿಲ್ಲ ನಟಿಯರ ಸೌಂದರ್ಯ: ಯಾವೆಲ್ಲ ನಟಿಯರು ಇದ್ದಾರೆ ಗೊತ್ತೇ??
ಬಾಲಿವುಡ್ ಸೆಲೆಬ್ರಿಟಿಗಳು ಹಲವಾರು ಹಿಟ್ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಎಲ್ಲಾ ನಗರಗಳಲ್ಲಿರುವ ತಾರೆಗಳು ಭಾರತದಲ್ಲಿ ಮಾತ್ರವಲ್ಲದೆ ಬೇರೆಡೆಯೂ ಸಹ ಹಲವಾರು ಬೆಂಬಲಿಗರನ್ನು ಹೊಂದಿದ್ದಾರೆ. ಅವರು ಪ್ರತಿ ಚಲನಚಿತ್ರಕ್ಕೂ ಉತ್ತಮ ಸಂಭಾವನೆ ಪಡೆಯುತ್ತಾರೆ ಮತ್ತು ಅವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎಂದು ತಿಳಿದುಬಂದಿದೆ. ಸಿನಿಮಾ ಮತ್ತು ಜಾಹಿರಾತು ಎರಡರಿಂದಲೂ ಬಾಲಿವುಡ್ ನಟಿಯರು ಒಳ್ಳೆಯ ಹಣ ಗಳಿಸುತ್ತಾರೆ. ಇವರಲ್ಲಿ ಕೆಲವು ನಟಿಯರ ವಯಸ್ಸು 40ಕ್ಕಿಂತ ಹೆಚ್ಚು ಆಗಿದ್ದರು ಸಹ ಈಗಲೂ ಬಹಳ ಯಂಗ್ ಆಗಿ ಕಾಣುತ್ತಾರೆ. ಅವರ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ.
7. ಕರೀನಾ ಕಪೂರ್ – 41 ವರ್ಷ :- ಕರೀನಾ ಕಪೂರ್ ಬಾಲಿವುಡ್ ಚಿತ್ರರಂಗದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರು ಕೂಡ ಒಬ್ಬರು. ಕರೀನಾ ಕಪೂರ್ ನಟ ಸೈಫ್ ಅಲಿ ಖಾನ್ ಅವರ ಪತ್ನಿ. 2012 ರಲ್ಲಿ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು ಕರೀನಾ, ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.
6. ರಾಣಿ ಮುಖರ್ಜಿ – 44 ವರ್ಷ :- ರಾಣಿ ಮುಖರ್ಜಿ, ಬಾಲಿವುಡ್‌ನ ಚಿಕ್ಕ ನಟಿಯರಲ್ಲಿ ಒಬ್ಬರಾಗಿದ್ದರೂ ಸಹ, ಉತ್ತಮ ಯಶಸ್ಸನ್ನು ಸಾಧಿಸಿದ್ದಾರೆ. 1990 ಮತ್ತು 2000 ರ ದಶಕದ ಶ್ರೇಷ್ಠ ನಾಯಕಿಯರಲ್ಲಿ ಇವರು ಸಹ ಒಬ್ಬತು. ಕುಚ್ ಕುಚ್ ಹೋತಾ ಹೈ, ಸಾಥಿಯಾ, ಬಂಟಿ ಔರ್ ಬಬ್ಲಿ ಮತ್ತು ಮರ್ದಾನಿ ಅಂತಹ ಸಿನಿಮಾಗಳ ಮೂಲಕ ವಯಸ್ಸು ಕೇವಲ ಸಂಖ್ಯೆ ಎಂದು ಸಾಬೀತುಪಡಿಸಿದ್ದಾರೆ.
5. ವಿದ್ಯಾ ಬಾಲನ್ – 43 ವರ್ಷ :- ಕಡಿಮೆ ಎತ್ತರವಿರುವ ಬಾಲಿವುಡ್ ಸೆಲೆಬ್ರಿಟಿಗಳ ಪೈಕಿ ವಿದ್ಯಾ ಬಾಲನ್ ಸಹ ಒಬ್ಬರು. ವಿದ್ಯಾ ಬಾಲನ್ ತಮ್ಮ ಎತ್ತರ ಕಡಿಮೆ ಎಂದು ಒಪ್ಪಿಕೊಳ್ಳಲು ನಾಚಿಕೆಪಡುವುದಿಲ್ಲ ಹಾಗೂ ಈ ಸತ್ಯವನ್ನು ಅವರು ಸಂತೋಷದಿಂದ ತೆಗೆದುಕೊಳ್ಳುತ್ತಾರೆ. ಕಹಾನಿ, ಪರಿಣೀತಾ, ಪಾ ಮತ್ತು ಇಷ್ಕಿಯಾ ಸಿನಿಮಾಗಳಲ್ಲಿ ಅವರ ಅಭಿನಯ ನೋಡಿದರೆ, ಆಕೆ ಎಂತಹ ಅದ್ಭುತವಾದ ನಟಿ ಎಂದು ಹೇಳಬಹುದು.
4. ಸನ್ನಿ ಲಿಯೋನ್ – 41 ವರ್ಷ :- ಸನ್ನಿ ಲಿಯೋನ್ ಅವರ ಹೆಸರು ಬಾಲಿವುಡ್ ನಟಿಯರ ಪಟ್ಟಿಯಲ್ಲಿ ನೋಡಲು ನಿರೀಕ್ಷಿಸದ ಹೆಸರು. ಬೆರಗುಗೊಳಿಸುವ ರೂಪದೊಂದಿಗೆ ಈ ನಟಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟತು. ಇವದ ಸೌಂದರ್ಯ ಮತ್ತು ಆಕೃತಿ ಚರನ್ನಾಗಿದ್ದು, ಇವರು ಬಾಲಿವುಡ್ ನಲ್ಲಿ ಹಲವು ಐಟಂ ಸಾಂಗ್ಸ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
3. ಕಾಜೋಲ್ – 47 ವರ್ಷ :- ಯಂಗ್ ಬಾಲಿವುಡ್ ನಟಿಯರ ಸಾಲಿಗೂ ನಟಿ ಕಾಜೋಲ್ ಹೆಸರನ್ನು ಸೇರ್ಪಡೆ ಮಾಡಬಹುದು. 90ರ ದಶಕದಿಂದಲೂ, ಕಾಜೋಲ್ ಅವರು ಹೆಚ್ಚು ಬೇಡಿಕೆಯ ನಟಿ. ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಕಭಿ ಖುಷಿ ಕಭಿ ಗಮ್, ಬಾಜಿಗರ್, ಯೂ ಮಿ ಅಂಡ್ ಹಮ್, ಹೆಲಿಕಾಪ್ಟರ್ ಈಲಾ, ವಿ ಆರ್ ಫ್ಯಾಮಿಲಿ ಮತ್ತು ಇತರ ಚಿತ್ರಗಳಲ್ಲಿ ವಯಸ್ಸು ಮುಖ್ಯವಲ್ಲ ಎಂದು ಅವರು ಸಾಬೀತುಪಡಿಸಿದ್ದಾರೆ.
2. ಪ್ರೀತಿ ಜಿಂಟಾ – 47 ವರ್ಷ :- ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ಸಿನಿಮಾಗಳಲ್ಲಿ ತಮ್ಮ ನಟನೆಯ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವವಫು. ಪ್ರೀತಿ ಜಿಂಟಾ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 47ನೇ ವಯಸ್ಸಿನಲ್ಲಿಯೂ ಸಹ, ಅವರು ಯಂಗ್ ಆಗಿ ಮತ್ತು ಸುಂದರವಾಗಿ ಕಾಣುತ್ತಾರೆ.
- ಐಶ್ವರ್ಯಾ ರೈ – 48 ವರ್ಷ :- ಇವರು ಮಾಜಿ ವಿಶ್ವ ಸುಂದರಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 48 ವರ್ಷ ವಯಸ್ಸಿನವರಾಗಿದ್ದರೂ, ಐಶ್ವರ್ಯಾ ರೈ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು.
Comments are closed.