Neer Dose Karnataka
Take a fresh look at your lifestyle.

ಕುಬೇರನಿಗೆ ಯಾವ ರಾಶಿಗಳ ಜನರು ಎಂದರೆ ಇಷ್ಟ ಗೊತ್ತೆ?? ಆ ರಾಶಿಗಳಿಗೆ ಮಾತ್ರ ವಿಶೇಷ ಕೃಪೆ ನೀಡುತ್ತಾನೆ ಗೊತ್ತೇ?? ಎಂತಹ ಕಷ್ಟ ಬಂದರು ಮಾಯಾ.

175

ಕುಬೇರನನ್ನು ಹಣದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಕುಬೇರನ ಯಂತ್ರವನ್ನು ಪೂಜೆ ಮಾಡಿದರೆ, ಐಶ್ವರ್ಯ ಸಮೃದ್ಧಿ ಹೊಂದುತ್ತಾರೆ ಎಂದು ಹೇಳಲಾಗುತ್ತದೆ. ವ್ಯಾಪಾರ ಮಾಡುವವರು ಮತ್ತು ಹಣದ ಸಮಸ್ಯೆ ಇರುವವರು ಕುಬೇರನ ಯಂತ್ರವನ್ನು ಪೂಜಿಸುವುದರಿಂದ ಅವರ ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ ಎನ್ನಲಾಗಿದೆ. ಸಂಪೂರ್ಣವಾದ ಭಕ್ತಿಯಿಂದ ಕುಬೇರ ಯಂತ್ರ ಪೂಜಿಸಿದರೆ, ಹಣಕಾಸಿನ ಲಾಭವಾಗುತ್ತದೆ. ಕುಬೇರನನ್ನು ಪೂಜಿಸಿದರೆ, ಹಣಕಾಸಿನ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತದೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 5 ರಾಶಿಯವರಿಗೆ ಕುಬೇರನು ಯಾವ ಪೂಜೆ ಮಾಡದೆ ಇದ್ದರು ಸಹ, ಕೃಪೆ ತೋರುತ್ತಾನೆ. ಆ ನಾಲ್ಕು ರಾಶಿಗಳು ಯಾವುವು ಗೊತ್ತಾ?

ವೃಷಭ ರಾಶಿ :- ಈ ರಾಶಿಯವರ ಮೇಲೆ ಕುಬೇರನ ವಿಶೇಷ ಆಶೀರ್ವಾದ ಇರುತ್ತದೆ. ಶ್ರಮ ಜೀವಿಗಳಾದ ಇವರ ಜೊತೆಯಲ್ಲಿ, ಅದೃಷ್ಟ ಇರುತ್ತದೆ. ಧೃಡ ಸಂಕಲ್ಪ ಒಂದಿದ್ದರೆ, ಏನನ್ನು ಬೇಕಾದರೂ ಸಾಧಿಸಬಹುದು ಎಂದು ಈ ರಾಶಿಯವರು ನಂಬಿದ್ದಾರೆ.

ಕರ್ಕಾಟಕ ರಾಶಿ :- ಸೂರ್ಯನ ಬೆಳಕಿನಂತೆ ಅದೃಷ್ಟ ಇವರ ಜೊತೆಯಲ್ಲಿರುತ್ತದೆ. ಸ್ವಭಾವದಿಂದ ಬೇರೆಯವರನ್ನು ಈ ರಾಶಿಯವರು ಗೆಲ್ಲುತ್ತಾರೆ. ಬುದ್ಧಿವಂತರಾಗಿರುವ ಇವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇವರು ಯಾವುದಕ್ಕೂ ಕೊರತೆ ಪಡುವುದಿಲ್ಲ. ಬೇರೆಯವರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ.

ಸಿಂಹ ರಾಶಿ :- ಇವರು ಶ್ರಮಜೀವಿಗಳು, ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಹಾಗಾಗಿ ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಾಧಿಸುತ್ತಾರೆ. ಇದರಿಂದಾಗಿ ಇವರಿಗೆ ಸಮಾಜದಲ್ಲಿ ಒಳ್ಳೆಯ ಹೆಸರು ಬರುತ್ತದೆ, ಕುಬೇರನ ದಯೆ ಸಿಂಹ ರಾಶಿಯವರ ಮೇಲೆ ಸದಾ ಇರುತ್ತದೆ. ಈ ರಾಶಿಯವರಿಗೆ ಐಷಾರಾಮಿ ಜೀವನ ನಡೆಸುವುದು ಬಹಳ ಇಷ್ಟ.

ವೃಶ್ಚಿಕ ರಾಶಿ :- ಈ ರಾಶಿಯವರ ಮೇಲು ಕುಬೇರನ ವಿಶೇಷ ಕೃಪೆ ಇರುತ್ತದೆ. ಇವರಿಗೆ ದುರದೃಷ್ಟ ನಡೆಯುತ್ತಿದ್ದರೂ ಸಹ, ಅದು ಅದೃಷ್ಟದ ಹಾದಿ ಹಿಡಿಯುತ್ತದೆ. ಇವರು ಯಾವುದಾದರೂ ಒಂದು ಕೆಲಸ ಮಾಡಬೇಕು ಎಂದುಕೊಂಡರೆ, ಅದನ್ನು ಪೂರ್ತಿಯಾಗಿ ಮುಗಿಸುವ ವರೆಗು ಬಿಡುವುದಿಲ್ಲ. ಕೆಲಸ ಪೂರ್ತಿ ಮುಗಿದ ನಂತರ, ವಿಶ್ರಾಂತಿ ಪಡೆಯುತ್ತಾರೆ. ಜೊತೆಗೆ ಇವರಲ್ಲಿ ಇಚ್ಛಾಶಕ್ತಿ ಹಾಗೂ ವಿಶ್ವಾಸ ಹೆಚ್ಚಾಗಿರುತ್ತದೆ.

ಮಕರ ರಾಶಿ :- ಈ ರಾಶಿಯವರು ಶ್ರಮವಹಿಸಿ ಕೆಲಸ ಮಾಡುವುದರಿಂದ ಹೆಚ್ಚಿನ ಹಣ ಗಳಿಸುತ್ತಾರೆ. ಭೌತಿಕ ಸುಖಗಳನ್ನು ನೀಡುವ ಶುಕ್ರ ಗ್ರಹದ ಆಶೀರ್ವಾದ ಸಹ ಇವರ ಮೇಲಿರುತ್ತದೆ. ಓ ರಾಶಿಯವರು ಐಷಾರಾಮಿ ಜೀವನ ನಡೆಸುತ್ತಾರೆ.

Leave A Reply

Your email address will not be published.