Neer Dose Karnataka
Take a fresh look at your lifestyle.

ಇದ್ದು ಮುಗಿಯಿತು ಕಷ್ಟ, ಶುರುವಾಯಿತು ಶನಿ ದೇವನ ಕೃಪೆ: ಶನಿ ದೇವನಿಂದ ಅದೃಷ್ಟ ಪಡೆಯಲಿರುವ ಐದು ರಾಶಿಗಳು ಯಾವ್ಯಾವು ಗೊತ್ತೇ?

ಶನಿದೇವರ ಹಿಮ್ಮುಖ ನಡೆ ಈಗ ಪ್ರಾರಂಭವಾಗಿದೆ. ಪ್ರಸ್ತುತ ಶನಿ ಕುಂಭ ರಾಶಿಯಲ್ಲಿದ್ದು, ಹಿಮ್ಮುಖ ಚಲನೆಯಿಂದ ನಾಳೆ, ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಶನಿಯ ಹಿಮ್ಮುಖ ಸಂಚಾರದಿಂದ, ಕೆಲವು ರಾಶಿಗಳಿಗೆ ಶನಿಯ ಸಾಡೇ ಸಾತಿ ಶುರುವಾಗಲಿದ್ದು, ಇನ್ನು ಕೆಲವು ರಾಶಿಗಳಿಗೆ ಧೈಯಾ ಅಂದರೆ ಎರಡೂವರೆ ವರ್ಷಗಳ ಕಾಲ ಶನಿಯ ಸಮಸ್ಯೆ ಶುರುವಾಗುತ್ತದೆ. ಇದರಿಂದ 5 ರಾಶಿಯವರಿಗೆ ಬಹಳ ತೊಂದರೆ ಆಗುತ್ತದೆ. 12 ರಾಶಿಯವರ ಮೇಲು ಶನಿಯ ಪರಿಣಾಮ ಬೀರುತ್ತದೆ, ಆದರೆ 5 ರಾಶಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.

ಮಕರ ರಾಶಿಗೆ ಶನಿ ಪ್ರವೇಶಿಸಿದ ಕೂಡಲೇ, 5 ರಾಶಿಯವರಿವೆ ಸಮಸ್ಯೆ ಶುರುವಾಗಲಿದೆ. ಕೆಲವು ರಾಶಿಗಳಿಗೆ ಶನಿ ದೆಸೆಯಿಂದ ಮುಕ್ತಿ ಸಹ ಸಿಗಲಿದೆ. ಮಕರ ರಾಶಿಗೆ ಶನಿ ಬರುವುದರಿಂದ, ಧನು ರಾಶಿಗೆ ಸಾಡೆಸಾತಿ ಶುರುವಾಗುತ್ತದೆ. ಕುಂಭ ಮತ್ತು ಮಕರ ರಾಶಿಯ ಮೇಲೆ ಸಾಡೇಸಾತಿ ಪರಿಣಾಮ ಬೀರಲಿದೆ. ಮಿಥುನ ಮತ್ತು ತುಲಾ ರಾಶಿಯವರಿಗೆ ಸಹ ಇದರ ಪರಿಣಾಮ ಬೀರುತ್ತದೆ. ಕರ್ಕಾಟಕ ರಾಶಿ ಮತ್ತು ವೃಶ್ಚಿಕ ರಾಶಿಯವರಿಗೆ ಶನಿ ಧೈಯಾ ಇಂದ ಮುಕ್ತಿ ಸಿಗುತ್ತದೆ. ಜಾತಕದಲ್ಲಿ ಸಾಡೇಸಾತಿ ಇರುವವರಿಗೆ ಬಹಳ ತೊಂದರೆ ಆಗುತ್ತದೆ, ಶನಿಯ ವಕ್ರದೃಷ್ಟಿ ಯಾರ ಮೇಲೆ ಇರುತ್ತದೆ, ಅವರು ಆರ್ಥಿಕವಾಗಿ ಮತ್ತು ದೈಹಿಕವಾಗಿ ಸಹ ಸಮಸ್ಯೆ ಅನುಭವಿಸುತ್ತಾರೆ.

ಜೊತೆಗೆ ಅವರಿಗೆ ಮಾನಸಿಕವಾಗಿ ಸಹ ತೊಂದರೆ ಆಗುತ್ತದೆ. ಯಶಸ್ಸಿನ ದಾರಿಯು ಮುಚ್ಚಿಹೋಗುತ್ತದೆ. ಮೂರು ರೀತಿಯಲ್ಲಿ ಇವರಿಗೆ ಕಳವಳ ಶುರುವಾಗುತ್ತದೆ. ಹಣಕಾಸಿನ ವಿಷಯದಲ್ಲಿ ನಷ್ಟ ಎದುರಾಗುತ್ತದೆ. ನಿಮ್ಮ ಆರೋಗ್ಯ ಮತ್ತು ಸಂಬಂಧಗಳ ಮೇಲೆ ಸಹ ಇದರ ಪರಿಣಾಮ ಬೀರುತ್ತದೆ. ಶನಿಯ ವಕ್ರದೃಷ್ಟಿಯಿಂದ ಮುಕ್ತಿ ಪಡೆಯಲು ನೀವು ಒಳ್ಳೆಯ ರೀತಿಯಲ್ಲಿ ಇರಬೇಕು, ಸುಳ್ಳು ಹೇಳಬಾರದು. ವಿಕಲಚೇತನರಿಗೆ ಮತ್ತು ವಯಸ್ಸಾದವರಿಗೆ ತೊಂದರೆ ಕೊಡಬಾರದು. ಯಾರ ಮೇಲು ಅನುಮಾನ ಪಡಬಾರದು, ಶನಿವಾರದ ದಿನ ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪ ಹಚ್ಚಿ. ಶನಿಗೆ ಸಂಬಂಧಿಸಿರುವ ಎಣ್ಣೆ, ಕಪ್ಪು ಎಳ್ಳು, ಕಪ್ಪು ಉದ್ದು, ಮತ್ತು ಕಪ್ಪು ಬಟ್ಟೆಯನ್ನು ದಾನ ಮಾಡಿ.

Comments are closed.