ಮತ್ತಷ್ಟು ಹೆಚ್ಚಿದ ಡಿಮ್ಯಾಂಡ್, ತಗ್ಗೆದೆ ಲೇ ಎಂದು ಶ್ರೀನಿಧಿ ಶೆಟ್ಟಿ ಕೇಳಿದ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಶ್ರೀನಿಧಿ ಶೆಟ್ಟಿ ಪ್ರತಿದಿನ ತಮ್ಮ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಾರೆ. ಶ್ರೀನಿಧಿ ಶೆಟ್ಟಿ ಅವರು ಕೆಜಿಎಫ್ 1 ಮತ್ತು ‘ಕೆಜಿಎಫ್ 2’ ಸಿನಿಮಾ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಈ ಸಿನಿಮಾ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಹಣ ಗಳಿಸಿದೆ. ಅಭಿಮಾನಿಗಳು ಕೂಡ ಕೆಜಿಎಫ್ 2 ನೋಡಿ ಮೆಚ್ಚಿಕೊಂಡಿದ್ದಾರೆ.
ಕೆಜಿಎಫ್ ಚಿತ್ರದಿಂದ 3-4 ಕೋಟಿ ರೂಪಾಯಿ ಸಂಭಾವನೆ ಪಡೆದ ಶ್ರೀನಿಧಿ ಈಗ ಸಂಭಾವನೆ ಏರಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ನಟಿ ಶ್ರೀನಿಧಿ ಅವರ ಪಡೆಯಲಿರುವ ಹಣ ಹೆಚ್ಚಾಗಲಿದೆ. ನಟ ಚಿಯಾನ್ ವಿಕ್ರಮ್ ಅವರ ಕೋಬ್ರಾ ಸಿನಿಮಾದಲ್ಲಿ ಶ್ರೀನಿಧಿ ಅವರನ್ನು ನಾಯಕಿಯಾಗಿ ನಟಿಸಿದ್ದಾರೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಶ್ರೀನಿಧಿ ಅವರು ಕೋಬ್ರಾ ಸಿನಿಮಾಗಾಗಿ, 6-7 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಕೆಜಿಎಫ್2 ಗೆ ಪಡೆದ ಮೊತ್ತಕ್ಕೆ ಇದು ದುಪ್ಪಟ್ಟಾಗಿದೆ.
ಈ ಸಿನಿಮಾಗೆ ನಟ ಚಿಯಾನ್ ವಿಕ್ರಮ್ ಅವರು 25 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರಂತೆ.
ಸಿನಿಮಾ ಬಜೆಟ್ ನಲ್ಲಿ ಇದು ಕಾಲು ಭಾಗವಾಗಿದೆ. ಕೋಬ್ರಾ ಸಿನಿಮಾವನ್ನು ಆರ್. ಅಜಯ್ ಜ್ಞಾನಮುತ್ತು ನಿರ್ದೇಶಿಸಲಿದ್ದಾರೆ, ಈ ಸಿನಿಮಾ 87 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಶ್ರೀನಿಧಿ ಶೆಟ್ಟಿ ಅವರ ಬಗ್ಗೆ ಮಾತನಾಡುವುದಾದರೆ, ನಟಿ ಶ್ರೀನಿಧಿ ಶೆಟ್ಟಿ ಅವರು 2016 ರಲ್ಲಿ ಮಿಸ್ ದಿವಾ ಸುಪ್ರಾನ್ಯಾಷನಲ್ ಆಗಿದ್ದರು.
ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಎರಡನೇ ಭಾರತೀಯ ರೂಪದರ್ಶಿ ಆಗಿದ್ದಾರೆ ಶ್ರೀನಿಧಿ. ಇದಲ್ಲದೇ ಶ್ರೀನಿಧಿ ಮಿಸ್ ಸೌತ್ ಇಂಡಿಯಾ, ಮಿಸ್ ಕರ್ನಾಟ’, ಮಿಸ್ ಬ್ಯೂಟಿಫುಲ್ ಸ್ಮೈಲ್ ಅಂತಹ ಹಲವು ಮಾಡೆಲಿಂಗ್ ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ. ಮಾಡೆಲಿಂಗ್ ನಂತರ, ಶ್ರೀನಿಧಿ ಚಲನಚಿತ್ರ ಜಗತ್ತಿಗೆ ಪ್ರವೇಶಿಸಿದರು.
Comments are closed.