ಯಶಸ್ಸಿನ ಉತ್ತುಂಗದಲ್ಲಿ ಇರುವಾಗ ಆಕೆಗಾಗಿ ಕೋಟಿ ಕೋಟಿ ಸುರಿದು ಫಾರ್ಮ್ ಹೌಸ್ ಖರೀದಿ ಮಾಡಿದ NTR. ಬೆಲೆ ಎಷ್ಟು ಗೊತ್ತೇ? ಅವಳಿಗಾಗಿ ಇಷ್ಟೇಲ್ಲನ?
ಇತ್ತೀಚೆಗಷ್ಟೇ ಎನ್‌ಟಿಆರ್ ಆರ್.ಆರ್.ಆರ್ ಸಿನಿಮಾದ ಮೂಲಕ ಸೂಪರ್ ಸಕ್ಸಸ್ ಪಡೆದಿದ್ದರು. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್ ಜೊತೆ ತೆರೆ ಹಂಚಿಕೊಂಡು ಪ್ರೇಕ್ಷಕರಿಗೆ ಭರ್ಜರಿ ಟ್ರೀಟ್ ಕೊಟ್ಟಿದ್ದಾರೆ. ಈ ಜೋಶ್ ನಲ್ಲಿ ಎನ್ ಟಿಆರ್ ಫಾರ್ಮ್ ಹೌಸ್ ಖರೀದಿಸಿದ್ದಾರೆ. ಯಂಗ್ ಟೈಗರ್ ಜ್ಯೂನಿಯರ್ ಎನ್.ಟಿ.ಆರ್ ಪ್ರಸ್ತುತ ತೆಲುಗು ಬೆಳ್ಳಿತೆರೆಯಲ್ಲಿ ಟಾಪ್ ಹೀರೋಗಳಲ್ಲಿ ಒಬ್ಬರಾಗಿ ನಿಂತಿದ್ದಾರೆ.
ಇತ್ತೀಚೆಗಷ್ಟೇ ಆರ್‌ಆರ್‌ಆರ್ ಸಿನಿಮಾದ ಮೂಲಕ ಎನ್‌ಟಿಆರ್‌ಗೆ ಸೂಪರ್ ಸಕ್ಸಸ್ ಸಿಕ್ಕಿತ್ತು. ರಾಜಮೌಳಿ ಅವರು ನಿರ್ದೇಶನ ಮಾಡಿದ ಈ ಸಿನಿಮಾದಲ್ಲಿ ರಾಮ್ ಚರಣ್ ಅವರು ಸಹ ನಟಿಸಿದ್ದಾರೆ.
ಈ ಪ್ಯಾನ್ ಇಂಡಿಯಾ ಸಿನಿಮಾ ಇಂದ ಎನ್.ಟಿ.ಆರ್ ಅವರ ಮೇಲಿದ್ದ ಕ್ರೇಜ್ ಡಬಲ್ ಆಗಿಹೋಯಿತು. ಎಲ್ಲಾ ಭಾಷೆಯ ಚಿತ್ರಪ್ರೇಮಿಗಳು ಸಿನಿಮಾ ನೋಡಿ ಎನ್.ಟಿ.ಆರ್ ಅವರನ್ನು ಮೆಚ್ಚಿಕೊಂಡರು. ಆರ್‌ಆರ್‌ಆರ್‌ನ ಯಶಸ್ಸಿನ ಖುಷಿಯಲ್ಲಿರುವ ಎನ್‌ಟಿಆರ್ ಭಾರಿ ಹೂಡಿಕೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇಂದಿನ ಹೀರೋಗಳೆಲ್ಲ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಎನ್.ಟಿ.ಆರ್ ಅವರು ಫಾರ್ಮ್ ಹೌಸ್ ಕೂಡ ಖರೀದಿಸಿದ್ದಾರೆ ಎನ್ನುತ್ತಿದೆ ಚಿತ್ರರಂಗ. ಕಳೆದ ವರ್ಷ ಹೈದರಾಬಾದ್ ನಲ್ಲಿ ಎನ್.ಟಿ.ಆರ್ ಜಮೀನು ಖರೀದಿಸಿದ್ದರು. ಅದರಲ್ಲಿ ವಿಶಾಲವಾದ ಫಾರ್ಮ್ ಹೌಸ್ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ.
ಫಾರ್ಮ್ ಹೌಸ್ ಕೆಲಸಗಳು ಮುಗಿದ ನಂತರ ಈ ಫಾರ್ಮ್ ಹೌಸ್ ಅನ್ನು ತಮ್ಮ ಪತ್ನಿ ಲಕ್ಷ್ಮಿ ಪ್ರಣತಿ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಲಿದ್ದಾರೆ ಎನ್ ಟಿಆರ್. ಈಗಾಗಲೇ ಈ ಫಾರ್ಮ್ ಹೌಸ್ ಗೆ ಬೃಂದಾವನಂ ಎಂದು ಹೆಸರಿಡಲಾಗಿದೆ. ದುಬಾರಿ ವಸ್ತುಗಳ ಬಗ್ಗೆ ಎನ್.ಟಿ.ಆರ್ ಅವರಿಗೆ ಒಲವು ಇದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರ ಬಳಿ ಈಗಾಗಲೇ ಅನೇಕ ದುಬಾರಿ ಕಾರುಗಳು ಮತ್ತು ಬೈಕ್‌ಗಳಿವೆ. ಇನ್ನು ಎನ್.ಟಿ.ಆರ್ ಅವರ ಸಿನಿಮಾಗಳ ವಿಚಾರಕ್ಕೆ ಬಂದರೆ, ಆರ್.ಆರ್.ಆರ್ ಬಳಿಕ ಕೊರಟಾಲ ಶಿವ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ.
Comments are closed.