ಅಪ್ಪಂದಿರ ದಿನ ವಿಶೇಷ ಉಡುಗೆಯಲ್ಲಿ ಮಿಂಚಿದ್ದ ಪಾರು ಅಲಿಯಾಸ್ ಮೋಕ್ಷಿತ್ ಪೈ ದರಿಸಿದ್ದ ಗೌನ್ ಬೆಲೆ ತಿಳಿದರೆ ದಂಗಾಗ್ತೀರಾ. ಎಷ್ಟು ಗೊತ್ತೇ?
ಜೀಕನ್ನಡ ವಾಹಿನಿಯ ಪಾರು ಧಾರವಾಹಿ ಜನರಿಗೆ ಬಹಳ ಇಷ್ಟವಾಗಿದೆ. ಈ ಧಾರಾವಾಹಿಯನ್ನು ಜನರು ಪ್ರತಿದಿನ ಮಿಸ್ ಮಾಡದೆ ನೋಡುವ ಧಾರಾವಾಹಿಗಳಲ್ಲಿ ಒಂದು. ಪಾರು ಧಾರಾವಾಹಿಯ ಅಖಿಲಾಂಡೇಶ್ವರಿ, ಹಾಗೂ ಮುಗ್ಧ ಹಳ್ಳಿ ಹುಡುಗಿ ಪಾರ್ವತಿಯ ಪಾತ್ರವನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಪಾರ
ಪಾರು ಧಾರಾವಾಹಿಯಲ್ಲಿ ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿರುವ ಮುದ್ದು ಮುಖದ ನಾಯಕಿಯ ಹೆಸರು ಮೋಕ್ಷಿತ ಪೈ, ಇವರು ಮೂಲತಃ ಮಂಗಳೂರಿನ ಪ್ರತಿಭೆ. ಹುಟ್ಟಿ ಬೆಳೆದದ್ದು ಅಲ್ಲಿಯೇ, ನಂತರ ಬೆಂಗಳೂರಿಗೆ ಬಂದರು. ಪಾರ್ವತಿ ಪಾತ್ರದ ಹಾಗೆ ಮೋಕ್ಷತ ಸಹ ಬಹಳ ಸರಳ ಹಾಗೂ ಮುಗ್ಧ ಮನಸ್ಸಿನ ಹುಡುಗಿಯಂತೆ. ನಿಜ ಜೀವನದಲ್ಲಿ ತನ್ನ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ ಮೋಕ್ಷಿತ.
ಮೋಕ್ಷಿತ ಅವರಿಗೆ ತಾಯಿ ಮತ್ತು ಒಬ್ಬ ತಮ್ಮ ಇದ್ದಾರೆ, ಇವರ ತಮ್ಮ ವಿಕಲಚೇತನ ಮಗು, ಹಾಗಾಗಿ ಮೋಕ್ಷಿತ ಅವರಿಗೆ ತಮ್ಮನನ್ನು ಕಂಡರೆ ತುಂಬಾ ಪ್ರೀತಿ. ತಮ್ಮನನ್ನು ಒಂದು ಪುಟ್ಟ ಮಗುವಿನ ಹಾಗೆ ನೋಡಿಕೊಳ್ಳುತ್ತಾರೆ ಮೋಕ್ಷಿತ. ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಮೋಕ್ಷಿತ ಅವರು ಬಹಳ ಒಳ್ಳೆಯ ಮನಸ್ಸಿನ ಹುಡುಗಿ ಎನ್ನುವುದು ಅವರ ಸೋಷಿಯಲ್ ಮೀಡಿಯಾ ಖಾತೆ ನೋಡಿದರೆ ಗೊತ್ತಾಗುತ್ತದೆ. ಆಗಾಗ ಫೋಟೋಶೂಟ್ ಗಳ ಮೂಲಕ ಮಿಂಚುವ ಮೋಕ್ಷಿತ ಅವರು, ಇತ್ತೀಚೆಗೆ ಒಂದು ಗೌನ್ ಧರಿಸಿ ಫೋಟೋಗಳಿಗೆ ಪೋಸ್ ನೀಡಿದ್ದರು. ಸೆಲೆಬ್ರಿಟಿಗಳು ಧರಿಸುವ ಬಟ್ಟೆ ಎಂದರೆ ದುಬಾರಿ ಬೆಳೆಯದ್ದೆ ಆಗಿರುತ್ತದೆ.
ಹಾಗಾಗಿ ಎಲ್ಲರಿಗೂ ಅವರ ಡ್ರೆಸ್ ಬೆಲೆ ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಮೋಕ್ಷಿತ ಧರಿಸಿರುವ ಡ್ರೆಸ್ ನ ಬೆಲೆಯನ್ನು ತಿಳಿದುಕೊಳ್ಳುವ ಕುತೂಹಲ ಸಹ ಎಲ್ಲರಲ್ಲೂ ಇತ್ತು, ಮೋಕ್ಷಿತ ಧರಿಸಿ ಮುದ್ದಾಗಿ ಕಾಣಿಸುತ್ತಿದ್ದ ಆ ಬ್ಲೂ ಗೌನ್ ನ ಬೆಲೆ 9000 ರೂಪಾಯಿಗಳು. ಒಬ್ಬರು ಡಿಸೈನರ್ ಸ್ಪೆಷಲ್ ಆಗಿ ಡಿಸೈನ್ ಮಾಡಿರುವ ಡ್ರೆಸ್ ಇದಾಗಿದೆ. ಮೋಕ್ಷಿತ ಅವರು ಈ ಡ್ರೆಸ್ ನಲ್ಲಿ ಬಹಳ ಮುದ್ದಾಗಿ ಕಾಣಿಸುತ್ತಿದ್ದರು ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಈ ಡ್ರೆಸ್ ಧರಿಸಿದ್ದು ಯಾವ ವಿಶೇಷಕ್ಕೆ ಎನ್ನುವ ಪ್ರಶ್ನೆಗಳು ಸಹ ಕೇಳಿ ಬಂದಿದ್ದವು. ಜೀಕನ್ನಡ ವಾಹಿನಿಯಲ್ಲಿ ತಂದೆಯರ ದಿನವನ್ನು ಬಹಳ ಸ್ಪೆಷಲ್ ಆಗಿ ಆಚರಿಸಲಾಯಿತು. ಹಾಗಾಗಿ ಮೋಕ್ಷಿತ ಅವರು ಈ ಡ್ರೆಸ್ ಧರಿಸಿದ್ದರು.
Comments are closed.