ಅಣ್ಣ ನರೇಶ್ ಹಾಗೂ ಪವಿತ್ರ ರವರ ವಿಚಾರದ ಕುರಿತು ಮಹೇಶ್ ಬಾಬು ರಿಯಾಕ್ಷನ್ ಹೇಗಿದೆ ಗೊತ್ತೇ?? ತನ್ನ ಮಹೇಶ್ ಪ್ರತಿಕ್ರಿಯೆ ಕಂಡು ಶಾಕ್ ಆದ ಫ್ಯಾನ್ಸ್
ಖ್ಯಾತ ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವದ್ ಸಂಬಂಧ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ನರೇಶ್ ಅವರು ತಮ್ಮ ಮೂರನೇ ಪತ್ನಿ ರಮ್ಯಾ ಬಗ್ಗೆ ಗಂಭೀರ ಕಮೆಂಟ್ ಮಾಡಿದ್ದು, ಆಕೆಗೆ ಚಾಲಕನೊಂದಿಗೆ ಅಕ್ರಮ ಸಂಬಂಧವಿದೆ ಎಂದು ಹೇಳಿದ್ದಾರೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರೊಂದಿಗೆ ಮೈಸೂರಿನ ಹೋಟೆಲ್ ನಲ್ಲಿದ್ದಾಗ ರಮ್ಯಾ ಅಲ್ಲಿಗೆ ಬಂದು ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ್ದರು. ತೆಲುಗಿನಲ್ಲಿ ವಿಶೇಷವಾದ ಗುರುತಿಸಿಕೊಂಡಿರುವ ಘಟ್ಟಮನೇನಿ ಕುಟುಂಬಕ್ಕೆ ಸೇರಿದ ನರೇಶ್ ಅವರ ಅಫೇರ್ ಇದೀಗ ಸಂಚಲನ ಮೂಡಿಸಿದೆ. ಇದರಿಂದ ನರೇಶ್ ಕುಟುಂಬಸ್ಥರು ಅಸಮಾಧಾನಗೊಂಡಿದ್ದಾರೆ.
ಪವಿತ್ರಾ ಲೋಕೇಶ್ ಅವರು ಮಾಧ್ಯಮದ ಮುಂದೆ ಬಂದು ನಟ ಕೃಷ್ಣ ಅವರಿಗೆ ಇದೆಲ್ಲ ಗೊತ್ತು ಎಂದು ಹೇಳಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಆದರೆ ಈ ಬಗ್ಗೆ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟ್ಟಮನೇನಿ ಕುಟುಂಬಕ್ಕೆ ಸೇರಿದ ನಟ ಮಹೇಶ್ ಬಾಬು ಅವರು ಕೂಡ ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಸುದ್ದಿ ನೋಡಿದ ನಂತರ ಮಹೇಶ್ ಬಾಬು ಅವರು ಅಣ್ಣ ನರೇಶ್ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ.
ಏನಾದರೂ ತೊಂದರೆಯಾದರೆ, ನರೇಶ್ ಅವರನ್ನು ಕೂರಿಸಿ ಮಾತನಾಡಿ ಕೌಟುಂಬಿಕ ವಿಷಯಗಳು ಹೊರಗೆ ಬರದಂತೆ ನೋಡಿಕೊಳ್ಳಿ ಎಂದು ಮಹೇಶ್ ಅವರು ಮನವಿ ಮಾಡಿದ್ದಾರಂತೆ.
ಪವಿತ್ರಾ ಲೋಕೇಶ್ ಅವರ ಜೊತೆ ಮೈಸೂರಿನ ಹೋಟೆಲ್ ನಲ್ಲಿ ಕಾಣಿಸಿಕೊಂಡಿದ್ದರು ನರೇಶ್, ಮೂರನೇ ಪತ್ನಿ ರಮ್ಯಾ ಅಲ್ಲಿ ದೊಡ್ಡ ರಂಪಾಟ ನಡೆಯಿತು. ನರೇಶ್ ಅವರು ಅಂದು ಶಿಳ್ಳೆ ಹೊಡೆದಿದ್ದರು. ಏನಾದರು ದೊಡ್ಡ ಸಾಧನೆ ಮಾಡಿದ್ದಕ್ಕಾಗಿ ನರೇಶ್ ಶಿಳ್ಳೆ ಹೊಡೆದಿದ್ದಾರೆ ಎಂದು ನೆಟಿಜನ್‌ಗಳು ನರೇಶ್ ಅವರನ್ನು ಟ್ರೋಲ್ ಮಾಡಿದ್ದಾರೆ. ಅವರು ಮಾಡಿದ್ದು ತಪ್ಪು, ಈ ರೀತಿ ನಟಿಸಿ ಏನು ಪ್ರಯೋಜನ ಎಂದು ಸಖತ್ ಕೌಂಟರ್ ಗಳನ್ನು ನೆಟ್ಟಿಗರು ನೀಡಿದರು. ಒಟ್ಟಿನಲ್ಲಿ ನರೇಶ್ ಅವರ ಅಫೇರ್ ತೆಲುಗು ಮಾಧ್ಯಮದಲ್ಲಿ ಡ್ರಾಮಾ ಸೆನ್ಸೇಷನ್ ಆಗಿದೆ ಎಂದರೆ ತಪ್ಪಾಗುವುದಿಲ್ಲ.
Comments are closed.