Neer Dose Karnataka
Take a fresh look at your lifestyle.

ಸಾಮಾನ್ಯವಾಗಿ ಅದೆಷ್ಟೋ ಹುಡುಗಿಯರಿಗೆ ಅಂಕಲ್ ಗಳ ಪ್ರೀತಿ ಹುಟ್ಟಲು ಕಾರಣವೇನು ಗೊತ್ತೇ?? ವಯಸ್ಸಾದ ಪುರುಷರಿಗೂ ಹದಿಹರೆಯದ ಹುಡುಗಿಯರು ಲವ್ ಆಗಲು ಕಾರಣವೇನು ಗೊತ್ತೇ??

ಈಗಿನ ಕಾಲದಲ್ಲಿ ವಯಸ್ಸಿನ ಅಂತರ ಇಲ್ಲದೆ ಪ್ರೀತಿ ಶುರುವಾಗುತ್ತಿದೆ. ಹುಡುಗ ಹುಡುಗಿಯರ ನಡುವೆ ಯಾವಾಗ ಹೇಗೆ, ಯಾವ ಕಾರಣಕ್ಕೆ ಪ್ರೀತಿ ಶುರುವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿಗೆ ಈಗ ವಯಸ್ಸಿನ ಅಂತರವು ಇಲ್ಲ. ಈಗಿನ ಕಾಲದಲ್ಲಿ ಹುಡುಗಿಯರು ಹೆಚ್ಚಾಗಿ, ವಯಸ್ಸಾದವರ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾರೆ. ಅಂಕಲ್ ಗಳನ್ನೇ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದಾರೆ. ಹುಡುಗಿಯರಿಗೆ ಅಂಕಲ್ ಗಳ ಮೇಲೆ ಪ್ರೀತಿ ಮೂಡೋದು ಯಾಕೆ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲಾ ಹುಡುಗರಲ್ಲೂ ಮೂಡಿದೆ.

ಇಂತಹ ಅನೇಕ ಉದಾಹರಣೆಗಳನ್ನು ಸಹ ನಾವು ಈಗಾಗಲೇ ನೋಡಿದ್ದೇವೆ. 20 ವರ್ಷದ ಹುಡುಗಿ 50 ವರ್ಷದ ಅಂಕಲ್ ಜೊತೆ ಮದುವೆ ಆಗಿದ್ದಾಳೆ. ಈ ರೀತಿ ತಮಗಿಂತ ಹೆಚ್ಚಿನ ವಯಸ್ಸಿನವರ ಜೊತೆಗೆ ಹುಡುಗಿಯರು ಮದುವೆ ಆಗಿರುವ ಹಲವು ಘಟನೆಗಳನ್ನು ನೋಡಿದ್ದೇವೆ. ಅಷ್ಟಕ್ಕೂ ಹುಡುಗಿಯರು ಅಂಕಲ್ ಗಳ ಜೊತೆಗೆ ಪ್ರೀತಿಯಲ್ಲಿ ಬೀಳುವುದಕ್ಕೂ ಕೆಲವು ಮುಖ್ಯವಾದ ಕಾರಣಗಳು ಇದೆ. ಇದಕ್ಕೆ ಮುಖ್ಯ ಕಾರಣ, ಅಂಕಲ್ ಗಳಿಗೆ ಜೀವನದಲ್ಲಿ ಯಾವುದನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವುದು ಗೊತ್ತಿರುತ್ತದೆ. ಅವರಿಗೆ ಜೀವನದಲ್ಲಿ ಕೋಪ ಮತ್ತು ಅಸಹನೆ ಎರಡು ಸಹ ಕಡಿಮೆ ಇರುತ್ತದೆ.

ಯಾವುದಕ್ಕೆ ಗಮನ ಕೊಡಬೇಕು, ಯಾವುದನ್ನು ನಿರ್ಲಕ್ಷ್ಯ ಮಾಡಬೇಕು ಎಂದು ಅಂಕಲ್ ಗಳಿಗೆ ಗೊತ್ತಿರುತ್ತದೆ. ಅವರಲ್ಲಿ ಜ್ಞಾನ ಮತ್ತು ತಿಳುವಳಿಕೆ ಸಹ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೆ, ಅವರಿಗೆ ಅದಾಗಲೇ ವಯಸ್ಸಾಗಿ ಮದುವೆ ಆಗಿರುವ ಕಾರಣ, ಜೀವನದ ಬಗ್ಗೆ ಮತ್ತು ಸಂಸಾರ ನಡೆಸುವುದರ ಬಗ್ಗೆ ಅಂಕಲ್ ಗಳಿಗೆ ಅನುಭವ ಚೆನ್ನಾಗಿರುತ್ತದೆ. ಹಾಗಾಗಿ ಇಂತಹ ಅಂಕಲ್ ಗಳನ್ನು ಮದುವೆ ಆಗುವುದರಿಂದ ಸುಲಭವಾಗಿ ಜೀವನ ಸೆಟ್ಲ್ ಆಗುತ್ತದೆ ಎನ್ನುವ ಕಾರಣಕ್ಕೆ, ಹುಡುಗಿಯರು ಅಂಕಲ್ ಗಳನ್ನು ಪ್ರೀತಿಸಿ, ಅವರನ್ನೇ ಮದುವೆ ಆಗಲು ಇಷ್ಟಪಡುತ್ತಾರೆ. ನೀವು ಇಷ್ಟಪಡುವ ಹುಡುಗ ಅಥವಾ ಹುಡುಗಿ ಯಾವ ವಯಸ್ಸಿನವರಾಗಿರಬೇಕು ಎಂದು ಬಯಸುತ್ತೀರಿ ಎನ್ನುವುದನ್ನು ತಿಳಿಸಿ..

Comments are closed.