Neer Dose Karnataka
Take a fresh look at your lifestyle.

ಒಂದು ಕಾಲದ ಟಾಪ್ ನಟಿ ಆರತಿ ಅಗರ್ವಾಲ್ ಮಾಡಿದ ತಪ್ಪನ್ನೇ ಚಿಕ್ಕ ವಯಸಿನಲ್ಲಿ ಮಾಡುತ್ತಿದ್ದಾರೆಯೇ ಕೃತಿ ಶೆಟ್ಟಿ. ಪಾಪ ಏನಾಗಿದೆ ಗೊತ್ತೇ??

4,376

ಉಪ್ಪೇನಾ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಚೆಲುವೆ ಕೃತಿ ಶೆಟ್ಟಿ. ಮೊದಲ ಸಿನಿಮಾದಲ್ಲೇ ಪ್ರೇಕ್ಷಕರು ಕೃತಿ ಶೆಟ್ಟಿ ಅವರನ್ನು ನೋಡಿ ಫಿದಾ ಆಗಿದ್ದರು. ಈ ಸಿನಿಮಾದಲ್ಲಿ ಕೃತಿ ಶೆಟ್ಟಿ ಅವರ ಮುದ್ದಾದ ಅಭಿನಯ ಹುಡುಗರಲ್ಲಿ ಕ್ರೇಜ್ ಸೃಷ್ಟಿಸಿದ್ದವು. ಸದ್ಯ ಕೃತಿ ಶೆಟ್ಟಿ ಟಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಂಗಾರರಾಜು ಮತ್ತು ಶ್ಯಾಮ್ ಸಿಂಗ್ರಾಯ್ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ಇತ್ತೀಚೆಗಷ್ಟೇ ಈ ಮುದ್ದಾದ ನಟಿ ರಾಮ್ ಪೋತಿನೇನಿ ನಾಯಕನಾಗಿ ನಟಿಸಿದ್ದ ವಾರಿಯರ್ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಕೃತಿಶೆಟ್ಟಿ ನಿತಿನ್ ಅವರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಎಂಟ್ರಿ ಆದ ಕೆಲವೇ ದಿನಗಳಲ್ಲಿ ಫುಲ್ ಬ್ಯುಸಿಯಾಗಿರುವ ಕೃತಿ ಅವದ ಬಗ್ಗೆ ಒಂದಿಷ್ಟು ಸುದ್ದಿ ಇದೀಗ ಟಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ. ದೂ ಅಲ್ಲದೆ ನಾಯಕಿ ಆರತಿ ಅಗರ್ವಾಲ್ ಮಾಡಿದ ತಪ್ಪನ್ನೇ ಕೃತಿ ಶೆಟ್ಟಿ ಸಹ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಆರತಿ ಅಗರ್ವಾಲ್ ಟಾಲಿವುಡ್ ಸಿನಿಮಾ ಮೂಲಕ ನಟನೆಯ ಲೋಕಕ್ಕೆ ಪ್ರವೇಶಿಸಿದರು. ಆ ನಂತರ ಗ್ಯಾಪ್ ಇಲ್ಲ ಎನ್ನುವಷ್ಟು ಬ್ಯುಸಿ ಆದರಿ. ಅದು ಅಲ್ಲದೆ, ಟಾಲಿವುಡ್‌ನ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ನಟಿಸಿದರು. ಈ ಕ್ರಮದಲ್ಲಿ, ಯಾವುದೇ ಸಿನಿಮಾ ಕಥೆಯನ್ನು ಲೆಕ್ಕಿಸದೆ ಮಾಡಿಕೊಳ್ಳುತ್ತಿದ್ದರಂತೆ.

ಹಿರಿಯ ನಾಯಕರೊಂದಿಗೂ ಸಿನಿಮಾ ಮಾಡಿದ್ದಾರೆ ನಟಿ ಆರತಿ ಅಗರ್ವಾಲ್. ಅದು ಅಲ್ಲದೆ ನಟ ತರುಣ್ ಜೊತೆಗಿನ ಪ್ರೇಮಾಯಣಂ ನಿಂದಾಗಿ ಆರತಿ ಕೆರಿಯರ್ ಹಾಳಾಯಿತು ಎಂಬ ವರದಿಗಳು ಬಂದಿದ್ದವು. ಕೊನೆಗೆ ಆರತಿ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡರು. ಇದೀಗ ಆರತಿ ಅಗರ್ವಾಲ್ ಅವರಂತೆ ಕೃತಿ ಶೆಟ್ಟಿ ಕೂಡ ಹಿರಿಯ ನಾಯಕರ ಜೊತೆ ನಟಿಸಲು ರೆಡಿಯಾಗಿದ್ದಾರೆ. ತಮಿಳಿನ ಹಿರಿಯ ನಟನಿಗೆ ನಾಯಕಿಯಾಟಿ ನಟಿಸಲು ಈಗಾಗಲೇ ಯೆಸ್ ಹೇಳಿದ್ದಾರಂತೆ ಕೃತಿ ಶೆಟ್ಟಿ. ಆರತಿ ಅವರ ಹಾಗೆಯೇ ಅದೇ ತಪ್ಪು ಮಾಡುಟ್ಟಿದ್ದಾರೆ ಎಂಬ ಮಾತು ಈಗ ಟಾಲಿವುಡ್ ನಲ್ಲಿ ಕೇಳಿ ಬರುತ್ತಿದೆ.

Leave A Reply

Your email address will not be published.