ಯುವರತ್ನದಲ್ಲಿ ನಟನೆ ಮಾಡಿ ಕನ್ನಡಿಗರ ಮನಗೆದ್ದಿರುವ ಸಯೇಶಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಗಂಡನಿಗಿಂತ 17 ವರ್ಷ ಚಿಕ್ಕವರು.
ಯುವರತ್ನ ಸಿನಿಮಾ ಮೂಲಕ ಕಣ್ಮದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಯೇಷಾ ಸೈಗಲ್ ತಾಯಿಯಾಗಿರುವ ಸಿಹಿ ಸುದ್ದಿ ಜುಲೈ ತಿಂಗಳಿನಲ್ಲಿ ಹೊರಬಂದಿತು. ನಟಿ ಸಯೇಷಾ ಕಳೆದ ವರ್ಷ ಜುಲೈ 23 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗು ಜನಿಸುವವರೆಗೂ ನಟಿ ಸಯೇಷಾ ಅವರು ತಾವು ಗರ್ಭಿಣಿ ಎನ್ನುವ ವಿಚಾರವನ್ನು ಹೇಳಿಕೊಂಡಿರಲಿಲ್ಲ. ಸಯೇಷಾ ಅವರು ತಮಿಳು ಚಿತ್ರರಂಗದ ಖ್ಯಾತ ನಟ ಆರ್ಯ ಅವರೊಡನೆ 2019 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಆರ್ಯ ಮತ್ತು ಸಯೇಷಾ ಟೆಡ್ಡಿ, ಕಾಪಾನ್ ಮತ್ತು ಇನ್ನು ಕೆಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆರ್ಯ ಸಯೇಷಾ ನಡುವೆ ಮೊದಲು ಸ್ನೇಹ ಶುರುವಾಗಿ ನಂತರ ಅದು ಪ್ರೀತಿಯಾಗಿ ಇಬ್ಬರು ಮದುವೆಯಾದರು. ಆರ್ಯ ಮತ್ತು ಸಯೇಷಾ ಅವರ ನಡುವೆ 17 ವರ್ಷಗಳ ವಯಸ್ಸಿನ ಅಂತರ ಇದೆ. ತಮ್ಮ ಮುದ್ದು ಮಗಳ ಜೊತೆಗೆ ಸಂತೋಷದ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ.
ನಟಿ ಸಯೇಷಾ ಅವರಿಗೆ ಈಗಲೂ ಬಹಳ ಚಿಕ್ಕ ವಯಸ್ಸು. ಇವರ ತಾಯಿ ಸಹ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಸಯೇಷಾ ಅವರು ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಸಹ ನಟಿಸಿ ಕನ್ನಡದಲ್ಲೂ ಇವರಿಗೆ ಬೇಡಿಕೆ ಇದೆ. ಸಯೇಷಾ ಅವರು ಅದ್ಭುತವಾದ ಡ್ಯಾನ್ಸರ್ ಸಹ ಹೌದು. ಮಗು ಹುಟ್ಟಿದ ಮೇಲೆ ಬಹುತೇಕ ಎಲ್ಲಾ ನಟಿಯರು ದಪ್ಪ ಆಗುವುದನ್ನು ನೋಡಿರುತ್ತೇವೆ. ಆದರೆ ಸಯೇಷಾ ಅವರು ಮಾತ್ರ ಈಗಲೂ ಸಹ ಬಹಳ ಸುಂದರವಾಗಿ ಕಾಣುತ್ತಾರೆ. ಇವರನ್ನು ನೋಡಿದರೆ ಒಂದು ಮಗುವಿನ ತಾಯಿ ಎಂದು ಹೇಳಲು ಆಗುವುದಿಲ್ಲ. ಈ ಸಯೇಷಾ ಸೈಗಲ್ ಅವರ ವಯಡಿಸು ಕೇವಲ 24 ವರ್ಷಗಳು.
Comments are closed.