Neer Dose Karnataka
Take a fresh look at your lifestyle.

ಅಂತೂ ಇಂತೂ ಒಳ್ಳೆಯ ಸಮಯ ಕೂಡಿ ಬಂತು: ಈ ಮೂರು ರಾಶಿಯವರಿಗೆ ಸೂರ್ಯ-ಶುಕ್ರ ದೇವನಿಂದ ಹೊಸ ಯೋಗ ಆರಂಭ. ಏನೆಲ್ಲಾ ಆಗಲಿದೆ ಗೊತ್ತೇ??

7,954

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿ ಜಾತಕದಲ್ಲಿ ಒಳ್ಳೆಯ ಯೋಗ ಪಡೆದು, ಭೌತಿಕ ಸುಖ ಸಂತೋಷ, ಹಣದ ವಿಚಾರದಲ್ಲಿ ಸಂತೋಷವಾಗಿ ಇರಬೇಕು ಎಂದರೆ, ಶುಕ್ರ ಗ್ರಹದ ಅನುಗ್ರಹ ಇರಬೇಕು. ಒಬ್ಬ ವ್ಯಕ್ತಿಯ ಮದುವೆ ಮತ್ತು ಮಕ್ಕಳಿಗೆ ಸಂಬಂಧಪಟ್ಟ ವಿಚಾರವನ್ನು ಸಹ ಜಾತಕದಲ್ಲಿ ಶುಕ್ರ ಗ್ರಹದ ಸ್ಥಾನ ನೋಡಿಯೇ ನಿರ್ಧಾರ ಮಾಡಲಾಗುತ್ತದೆ. ಆಗಸ್ಟ್ 7ರಂದು ಶುಕ್ರ ಗ್ರಹವು ಕರ್ಕಾಟಕ ರಾಶಿಯನ್ನು ಪ್ರವೇಶ ಮಾಡಲಿದೆ, ಈಗಾಗಲೇ ಕರ್ಕಾಟಕ ರಾಶಿಯಲ್ಲಿ ಸೂರ್ಯ ಇದ್ದಾನೆ. ಶುಕ್ರನು ಕರ್ಕಾಟಕ ರಾಶಿಗೆ ಪ್ರವೇಶ ಮಾಡಿದ ಬಳಿಕ ಸೂರ್ಯ ಮತ್ತು ಶುಕ್ರನ ಸಂಯೋಗ ಆಗುತ್ತದೆ. ಇದನ್ನು ಸೂರ್ಯ-ಶುಕ್ರ ಯುತಿ ಎಂದು ಕರೆಯಲಾಗುತ್ತದೆ. ಈ ಎರಡು ಗ್ರಹಗಳ ಸಂಯೋಜನೆಯಿಂದ ಎರಡು ಗ್ರಹಗಳ ಸ್ಥಾನದ ಅನುಸಾರ ಫಲ ಸಿಗುತ್ತದೆ. ಇದರಿಂದಾಗಿ ಯಾವ ರಾಶಿಗಳಿಗೆ ಅದೃಷ್ಟ ಬರುತ್ತದೆ ಎಂದು ತಿಳಿಯೋಣ ಬನ್ನಿ…

ಕನ್ಯಾ ರಾಶಿ :- ಸೂರ್ಯ ಶುಕ್ರರ ಸಂಯೋಜನೆಯಿಂದ ಕನ್ಯಾ ರಾಶಿಯವರ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗಂಡ ಹೆಂಡತಿ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಅದರಿಂದ ಮುಕ್ತಿ ಪಡೆಯುತ್ತೀರಿ. ನಿಮ್ಮ ಸಂಗಾತಿಯ ಉದ್ಯೋಗದ ಲಾಭವನ್ನು ಪಡೆಯಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ.

ಮೇಷ ರಾಶಿ :- ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಸಂತೋಷವಾಗಿರುತ್ತದೆ. ಬಾಳ ಸಂಗಾತಿಯ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ನಿಮ್ಮ ನಡುವೆ ವಿವಾದಗಳು ಇದ್ದರೆ ಅದೆಲ್ಲವೂ ಪರಿಹಾರ ಆಗುತ್ತದೆ.

ಮಿಥುನ ರಾಶಿ :- ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ಮಿಥುನ ರಾಶಿಯವರ ಕುಟುಂಬದಲ್ಲಿ ಒಳ್ಳೆಯ ವಾತಾವರಣ ಮನೆಮಾಡುತ್ತದೆ. ಮಗುವಿನ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ ಸಿಗುತ್ತದೆ. ಕುಟುಂಬದ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

Leave A Reply

Your email address will not be published.