Neer Dose Karnataka
Take a fresh look at your lifestyle.

ನೇರವಾಗಿ ರಮ್ಯಾ ಕೃಷ್ಣ ರವರಿಗೆ ರೋಮ್ಯಾಂಟಿಕ್ ವಿಡಿಯೋ ಗಳನ್ನೂ ತೋರಿಸಿದ ನಿರ್ಮಾಪಕ: ಅವಕಾಶಕ್ಕಾಗಿ

ಪವರ್ ಫುಲ್ ಪಾತ್ರಗಳಿಗೆ ಚಿತ್ರರಂಗ ಇಟ್ಟ ಹೆಸರು ರಮ್ಯಕೃಷ್ಣ. ಆಕೆ ನೀಡಿದ ಎಕ್ಸ್ ಪ್ರೆಶನ್ ಗಳು ಚಿತ್ರಮಂದಿರಗಳಲ್ಲಿ ಶಿಳ್ಳೆ ಹೊಡೆಯಬೇಕು ಎನ್ನಿಸುವ ಹಾಗೆ ಮಾಡುತ್ತಿತ್ತು. ಇವರ ನಟನೆಯನ್ನು ಸ್ಟಾರ್ ಹೀರೋಗಳು ಕೂಡ ಮೆಚ್ಚಿಕೊಂಡಿದ್ದರು. ದೊಡ್ಡ ನಾಯಕರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡರು. ರಮ್ಯಕೃಷ್ಣ ನಂತರ ಯಾರು ಬೇಕಾದರೂ ಯಾವುದೇ ಪಾತ್ರ ಮಾಡಿದರು ಸರಿ ಎನ್ನುವ ಹಾಗೆ ಆಯಿತು.ರಮ್ಯಾ ಕೃಷ್ಣ ನಿಮ್ಮನ್ನು ಅಳಬಹುದು, ನಗಿಸಬಹುದು ಅಥವಾ ಹೆದರಿಸಬಹುದು. ಎಲ್ಲ ಪಾತ್ರಗಳನ್ನೂ ಮಾಡಬಲ್ಲ ನಟಿ.

ಹಾಗಾಗಿಯೇ ಒಂದು ಕಾಲದಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದರು. ಆಕೆಗೆ ಇನ್ನು ಅಭಿಮಾನಿಗಳಿದ್ದಾರೆ. ಆದರೆ ಆರಂಭದಲ್ಲಿ ಅವರು ಕಾಸ್ಟಿಂಗ್ ಕೌಚ್‌ ನಂತಹ ತೊಂದರೆಗಳನ್ನು ಎದುರಿಸಿದರು. ಅನೇಕ ಜನರು ಅವಳ ಬದ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಲೇಡಿ ಟೈಗರ್ ತನ್ನ ಕಣ್ಸನ್ನೆಯಿಂದ ಎಲ್ಲವನ್ನು ನಿಯಂತ್ರಿಸುತ್ತಿದ್ದರು. ಅದಕ್ಕಾಗಿಯೇ ಅನೇಕರು ರಮ್ಯ ಕೃಷ್ಣ ಅವರಿಗಡ್ ಹೆದರುತ್ತಿದ್ದರು.ಆದರೆ ಒಮ್ಮೆ ಅವರು ಅವಕಾಶಗಳಿಗಾಗಿ ಹುಡುಕುತ್ತಿರುವಾಗ ದೊಡ್ಡ ನಿರ್ದೇಶಕ ರಮ್ಯಾ ಕೃಷ್ಣ ಅವರನ್ನು ಭೇಟಿಯಾದರು.

ಬಲವಂತವಾಗಿ ಆಕೆಗೆ ಸೆಕ್ಸ್ ವೀಡಿಯೊಗಳನ್ನು ತೋರಿಸಿದರಂತೆ. ಅವುಗಳನ್ನು ತೋರಿಸುತ್ತಾ, ನೀವೂ ಇಂತಹ ವಿಡಿಯೋಗಳನ್ನು ಮಾಡಿದರೆ ದೊಡ್ಡ ಹೆಸರು, ಒಳ್ಳೆಯ ಹಣ ಬರುತ್ತದೆ ಎಂದು ಹೇಳಿದರಂತೆ. ಆದರೆ ರಮ್ಯಕೃಷ್ಣ ಆ ನಿರ್ದೇಶಕನಿಗೆ ಏನನ್ನೂ ಹೇಳಲಿಲ್ಲವಂತೆ. ಇಂಡಸ್ಟ್ರಿಯಲ್ಲಿ ಟಾಪ್ ಡೈರೆಕ್ಟರ್ ಆಗಿದ್ದ ಆತನಿಗೆ ಹೆಚ್ಚಿನ ವಯಸ್ಸಾದ ಕಾರಣ ರಮ್ಯ ಕೃಷ್ಣನ್ ಅವರು ಇದರ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲವಂತೆ. ಆದರೆ ಕೊನೆಗೆ ಊಟವೂ ಇಲ್ಲದೇ ನಿರ್ಗತಿಕ ಸ್ಥಿತಿಯಲ್ಲಿ ಆ ನಿರ್ದೇಶಕ ಸಾವನ್ನಪ್ಪಿದರಂತೆ. ಆದರೆ ರಮ್ಯಾ ಕೃಷ್ಣ ಅವರು ಈಗ ದೊಡ್ಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

Comments are closed.