Neer Dose Karnataka
Take a fresh look at your lifestyle.

ಸಾಮಾನ್ಯರು ಕಂಡು ಹಿಡಿಯಲು ಸಾಧ್ಯವಾಗದ ಈ ಎರಡು ಫೋಟೋಗಳಲ್ಲಿನ ವ್ಯತ್ಯಗಳನ್ನು ಕಂಡು ಹಿಡಿಯುತ್ತೀರಾ?? ಉತ್ತರ ಎಷ್ಟಿದೆ ಗೊತ್ತೇ??

ವಿಶ್ವದ ಎಲ್ಲಾ ಸೃಷ್ಟಿಗಳಿಗಿಂತ ಮನುಷ್ಯ ವಿಭಿನ್ನವಾದ ಸೃಷ್ಟಿ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ, ಬೇರೆ ಜೀವರಾಶಿಗಳಲ್ಲಿ ಕಂಡುಬರದ ಯೋಚನೆ ಮಾಡುವ ಶಕ್ತಿ ಮನುಷ್ಯನಲ್ಲಿ ಮಾತ್ರ ಇದೆ. ಎಲ್ಲಾ ವಸ್ತುಗಳನ್ನು ಮನುಷ್ಯನು ನಿರೀಕ್ಷಣೆಯ ಶಕ್ತಿಯಿಂದಲೇ ನೋಡುತ್ತಾನೆ. ಮನುಷ್ಯನಲ್ಲಿ ಅಪಾರವಾದ ಜ್ಞಾನವಿದೆ. ಆ ಜ್ಞಾನವನ್ನು ಹೆಚ್ಚಾಗಿ ಪಡೆಯಲು ಸಾಧ್ಯ ಆಗುವುದು ಕಣ್ಣುಗಳ ಮೂಲಕ. ಎಲ್ಲಾ ವಿಷಯಗಳನ್ನು ಕಲಿಯಲು ಸಹಾಯ ಮಾಡುವುದು ಕಣ್ಣುಗಳು. ಪ್ರತಿಯೊಬ್ಬರ ದೃಷ್ಟಿಕೋನ ಮತ್ತು ನಿರೀಕ್ಷಣೆಯ ಶಕ್ತಿ ಒಂದೇ ರೀತಿ ಇರುತ್ತದೆ ಎಂದು ಹೇಳಲು ಆಗುವುದಿಲ್ಲ.

ಪ್ರತಿಯೊಬ್ಬ ವ್ಯಕ್ತಿಯು ನೋಡುವ ದೃಷ್ಟಿಕೋನ ಬೇರೆಯ ರೀತಿಯೇ ಆಗಿರುತ್ತದೆ. ಸೂಕ್ಷ್ಮವಾದ ದೃಷ್ಟಿ ಇರುವವರು ನೂರು ಅಥವಾ ಸಾವಿರದಲ್ಲಿ ಒಬ್ಬರು ಮಾತ್ರ. ಇಂದು ನಿಮ್ಮ ದೃಷ್ಟಿಯ ಕ್ಷಮತೆ ಮತ್ತು ಸೂಕ್ಷ್ಮತೆ ಹೇಗಿದೆ ಎನ್ನುವುದನ್ನು ಪರೀಕ್ಷೆ ಮಾಡಲು ಒಂದು ಪಜಲ್ ತೋರಿಸುತ್ತಿದ್ದೇವೆ. ಖ್ಯಾತ ನಟಿ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹಳ ಹೆಸರು ಮಾಡಿರುವ ತಮನ್ನಾ ಭಾಟಿಯಾ ಅವರ ಈ ಎರಡು ಫೋಟೋಗಳನ್ನು ನೋಡಿ. ಈ ಫೋಟೋವನ್ನು ಹಾಗೆ ಒಮ್ಮೆ ನೋಡಿದರೆ, ಒಂದೇ ರೀತಿ ಕಾಣಿಸುತ್ತದೆ. ಆದರೆ ಈ ಎರಡು ಫೋಟೋಗಳು ಒಂದೇ ರೀತಿ ಇಲ್ಲ.

ಈ ಫೋಟೋಗಳಲ್ಲಿ ಐದು ವ್ಯತ್ಯಾಸಗಳಿವೆ. ಇದನ್ನು ದೃಷ್ಟಿಸಿ ಏಕಾಗ್ರತೆಯಿಂದ ನೋಡಿದರೆ ಮಾತ್ರ ಫೋಟೋದಲ್ಲಿ ಇರುವ ವ್ಯತ್ಯಾಸಗಳು ಗೊತ್ತಾಗುತ್ತದೆ. ವ್ಯತ್ಯಾಸವನ್ನು ಕಂಡು ಹಿಡಿಯುವುದರಿಂದ ನಿಮ್ಮ ಸೂಕ್ಷ್ಮ ದೃಷ್ಟಿ ಮತ್ತು ಕಾರ್ಯಕ್ಷಮತೆ ಎಷ್ಟಿದೆ ಎನ್ನುವುದು ಸಹ ಗೊತ್ತಾಗುತ್ತದೆ. ಸಾಕಷ್ಟು ಜನರು ಇದರಲ್ಲಿನ ವ್ಯತ್ಯಾಸ ಹುಡುಕಲು ಗೊತ್ತಾಗದೆ ತಲೆಕೆಡಿಸಿಕೊಂಡಿದ್ದಾರೆ. ತಮ್ಮ ಸ್ನೇಹಿತರಿಗೂ ಈ ಫೋಟೋ ಕಳಿಸಿ ವ್ಯತ್ಯಾಸ ಹುಡುಕಲು ಹೇಳಿದ್ದಾರೆ, ಹಲವರು 5 ವ್ಯತ್ಯಾಸಗಳನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ಫೋಟೋ ಅನ್ನು ಏಕಾಗ್ರತೆಯಿಂದ ಒಮ್ಮೆ ನೀವು ನೋಡಿ, ವ್ಯತ್ಯಾಸ ಕಂಡುಹಿಡಿಯಲು ಪ್ರಯತ್ನಮಾಡಿ.

ವ್ಯತ್ಯಾಸ ಕಂಡುಹಿಡಿಯುವುದು ನಿಜಕ್ಕೂ ಕಠಿಣವಾದ ಕೆಲಸವೇ ಆಗಿದೆ. ಇದರಲ್ಲಿನ, ಎರಡು, ಮೂರು ಅಥವಾ ಐದು ವ್ಯತ್ಯಾಸಗಳನ್ನು ಕಂಡುಹಿಡಿದರೆ, ನಿಮ್ಮ ಕಣ್ಣುಗಳು ಬಹಳ ತೀಕ್ಷ್ಣವಾಗಿದೆ ಎಂದು ಅರ್ಥ. ವ್ಯತ್ಯಾಸಗಳನ್ನು ಕಂಡುಹಿಡಿದವರು ನಿಜಕ್ಕೂ ಗ್ರೇಟ್ ಆಗುತ್ತೀರಿ. ವ್ಯತ್ಯಾಸಗಳನ್ನು ಹುಡುಕಲು ನಿಮಗೆ ಸಾಧ್ಯವಾಗದೆ ಹೋದರೆ, ಅದಕ್ಕೆ ನಾವು ಸಹಾಯ ಮಾಡುತ್ತೇವೆ. ಈ ಕೆಳಗೆ ನೀಡಿರುವ ಫೋಟೋದಲ್ಲಿ ಐದು ವ್ಯತ್ಯಾಸಗಳನ್ನು ಉತ್ತರಿಸಲಾಗಿದೆ. ಅದನ್ನು ಒಮ್ಮೆ ನೋಡಿ.

Comments are closed.