Neer Dose Karnataka
Take a fresh look at your lifestyle.

ವೃಷಭ ರಾಶಿಯನ್ನು ಪ್ರವೇಶ ಮಾಡಿದ ಮಂಗಳ ಸಂಚಾರ: ಐದು ರಾಶಿಯವರಿಗೆ ಕೊನೆಗೂ ಬಂತು ಶುಭ ಕಾಲ: ಯಾವ್ಯಾವ ರಾಶಿಯವರಿಗೆ ಗೊತ್ತೇ??

ಗ್ರಹಗಳ ಸಂಚಾರವು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ನಿನ್ನೆ ಆಗಸ್ಟ್ 10ರಂದು ಮಂಗಳ ಗ್ರಹವು ತನ್ನ ರಾಶಿಯನ್ನು ತೊರೆದು ವೃಷಭ ರಾಶಿಗೆ ಬಂದಿದೆ. ನಿನ್ನೆ ರಾತ್ರಿ 9.32ಕ್ಕೆ ಮಂಗಳ ಗ್ರಹವು ವೃಷಭ ರಾಶಿಗೆ ಪ್ರವೇಶ ಮಾಡಿದೆ. ಈ ಗ್ರಹವು ಶಕ್ತಿ, ಧೈರ್ಯ, ಶೌರ್ಯಗಳ ಅಂಶ ಆಗಿದೆ. ಯಾವ ವ್ಯಕ್ತಿಯ ಜಾತಕದಲ್ಲಿ ಮಂಗಳನ ಸ್ಥಾನ ಉತ್ತಮವಾಗಿರುತ್ತದೆ, ಆ ವ್ಯಕ್ತಿ ಧೈರ್ಯವಂತನಾಗಿರುತ್ತಾರೆ. ಇದೀಗ ಮಂಗಳನ ಸ್ಥಾನ ಬದಲಾವಣೆ ಕೆಲವರಿಗೆ ಒಳ್ಳೆಯದು ಮತ್ತು ಕೆಲವರಿಗೆ ಕೆಟ್ಟದ್ದನ್ನು ಮಾಡುತ್ತದೆ. ಇದರ ಪರಿಣಾಮ ಪಡೆಯುವ 5 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯವರಿಗೆ ಮಂಗಳನ ಸ್ಥಾನ ಬದಲಾವಣೆ ಅಶುಭ ಫಲ ತರಲಿದೆ. ಇವರು ಅಂದುಕೊಂಡ ಕೆಲಸಗಳು ಕೈಗೂಡುವುದಿಲ್ಲ. ಕಷ್ಟಪಟ್ಟರು ಮಾಡಿದ ಕೆಲಸಕ್ಕೆ ಪರಿಶ್ರಮ ಸಿಗುವುದಿಲ್ಲ. ಜೀವನದಲ್ಲಿ ಬದಲಾವಣೆ ಮೂಡುತ್ತದೆ. ಕೋಪದಿಂದ ನೀವು ಮಾಡುವ ಕೆಲಸ ಹಾಳಾಗುತ್ತದೆ.

ಮಿಥುನ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಮಿಥುನ ರಾಶಿಯವರಿಗೆ ಒಳ್ಳೆಯದನ್ನು ಮಾಡುವುದಿಲ್ಲ. ಖರ್ಚುಗಳು ಒಂದಲ್ಲ ಒಂದು ಕಾರಣದಿಂದ ಹೆಚ್ಚಾಗುತ್ತದೆ. ಹಾಗಾಗಿ ಖರ್ಚನ್ನು ಕಡಿಮೆ ಮಾಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ದಾಂಪತ್ಯ ಜೀವನದಲ್ಲಿ ವಿವಾದ ಇರುವುದರಿಂದ ಕೋಪವನ್ನು ನಿಯಂತ್ರಿಸಿ.

ಕನ್ಯಾ ರಾಶಿ :- ಮಂಗಳನ ಸ್ಥಾನ ಬದಲಾವಣೆ ಈ ರಾಶಿಯವರ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದಾಂಪತ್ಯ ಜೀವನದಲ್ಲಿ ಗೊಂದಲಗಳು ಉಂಟಾಗಬಹುದು. ಗಂಡ ಹೆಂಡತಿ ನಿಮ್ಮ ಸಂಬಂಧದ ಬಗ್ಗೆ ಕಾಳಜಿ ವಹಿಸಿ.

ತುಲಾ ರಾಶಿ :- ಈ ರಾಶಿಯವರು ಸಹ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ದೈಹಿಕ ಮತ್ತು ಮಾನಸಿಕ ಒತ್ತಡ ನಿಮ್ಮ ಮೇಲೆ ಬರಬಹುದು. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಂಡರೆ ಒಳ್ಳೆಯದು. ಇದರಿಂದ ನಿಮ್ಮ ಸಂಬಂಧಗಳು ಮುರಿಯಬಹುದು.

ಮೀನಾ ರಾಶಿ :- ಮಂಗಳನ ಸ್ಥಾನ ಬದಲಾವಣೆಯಿಂದ ಇವರ ಆರ್ಥಿಕ ಸ್ಥಿತಿ ದುರ್ಬಲವಾಗಿರುತ್ತದೆ. ಕೋಪದಿಂದ ತಂದೆ ಮತ್ತು ಸಹೋದರರ ಜೊತೆಗೆ ಬಿರುಕು ಮೂಡಬಹುದು. ಕೆಲಸದ ಕಡೆ ಸಹೋದ್ಯೋಗಿಗಳ ಬೆಂಬಲ ನಿಮಗೆ ಸಿಗುವುದಿಲ್ಲ.

Comments are closed.