Neer Dose Karnataka
Take a fresh look at your lifestyle.

ಹೆಣ್ಮಕ್ಕಳಿಗೆ ಗುಡ್ ನ್ಯೂಸ್: ಕೊನೆಗೂ ಇಳಿಕೆಯತ್ತ ಸಾಗಿದ ಚಿನ್ನ: ಬೆಲೆ ಏರಿಕೆಗೆ ಬಿಟ್ಟು ಬ್ರೇಕ್; ಒಮ್ಮೆಲೇ ಎಷ್ಟಾಗಿದೆ ಗೊತ್ತೇ??

ಕಳೆದ ಮೂರು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತ ಕಂಡಿರಲಿಲ್ಲ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಚಿನ್ನದ ವಿಷಯದಲ್ಲಿ ಸುಮಾರು 170 ರೂಪಾಯಿ ಕುಸಿತ ಕಂಡುಬಂದಿದೆ. ನೀವು ಚಿನ್ನ ಖರೀದಿ ಮಾಡಲು ಬಯಸಿದರೆ, ಇದು ಒಳ್ಳೆಯ ಅಮಯ ಆಗಿದೆ. ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಸುತ್ತೇವೆ ನೋಡಿ..

ಚಿನ್ನದ ಬೆಲೆ ಭಾರತದಲ್ಲಿ ಕಡಿಮೆಯಾಗಿದೆ, ಮೂರು ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ ₹48,150 ರೂಪಾಯಿ ಇತ್ತು, ಈಗ ₹48,000 ರೂಪಾಯಿ ಆಗಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆ ₹52,530 ರೂಪಾಯಿ ಇತ್ತು, ಈಗ ₹52,360 ರೂಪಾಯಿ ಆಗಿದೆ. ಇದು ಹೂಡಿಕೆ ಮಾಡಲು ಒಳ್ಳೆಯ ಸಮಯ ಆಗಿದೆ ಎನ್ನುವುದನ್ನು ಸಾಬೀತು ಮಾಡುತ್ತಿದೆ. ಗುಡ್ ರಿಟರ್ನ್ಸ್ ಮಾಹಿತಿಯ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಅಂತಹ ಪ್ರಮುಖ ನಗರಗಳಲ್ಲಿ 22 ಚಿನ್ನದ ಬೆಲೆ ಈ ರೀತಿ ಇದೆ. ಚೆನ್ನೈ ನಲ್ಲಿ 48,550 ರೂಪಾಯಿಗಳು, ಮುಂಬೈನಲ್ಲಿ 48,000 ರೂಪಾಯಿಗಳು..

ದೆಹಲಿಯಲ್ಲಿ 48,150 ರೂಪಾಯಿಗಳು, ಕೊಲ್ಕತ್ತಾದಲ್ಲಿ 48,000 ರೂಪಾಯಿಗಳು, ಬೆಂಗಳೂರಿನಲ್ಲಿ 48,050 ರೂಪಾಯಿಗಳು, ಹೈದರಾಬಾದ್ ನಲ್ಲಿ 48,000 ರೂಪಾಯಿಗಳು, ಕೇರಳದಲ್ಲಿ 48,000 ರೂಪಾಯಿಗಳು, ಪುಣೆಯಲ್ಲಿ 48,030 ರೂಪಾಯಿಗಳು, ಮಂಗಳೂರಿನಲ್ಲಿ 48,050 ರೂಪಾಯಿಗಳು, ಮೈಸೂರಿನಲ್ಲಿ 48,050 ರೂಪಾಯಿ ಇದೆ. 24 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.. ಚೆನ್ನೈ ನಲ್ಲಿ 52,960 ರೂಪಾಯಿಗಳು, ಮುಂಬೈನಲ್ಲಿ 52,360 ರೂಪಾಯಿಗಳು, ದೆಹಲಿಯಲ್ಲಿ 52,530 ರೂಪಾಯಿಗಳು, ಕೊಲ್ಕತ್ತಾದಲ್ಲಿ 52,360 ರೂಪಾಯಿಗಳು, ಬೆಂಗಳೂತಿನಲ್ಲಿ 52,420 ರೂಪಾಯಿಗಳು, ಹೈದರಾಬಾದ್ ನಲ್ಲಿ 52,360 ರೂಪಾಯಿಗಳು, ಕೇರಳದಲ್ಲಿ 52,360 ರೂಪಾಯಿಗಳು, ಪುಣೆಯಲ್ಲಿ 52,390 ರೂಪಾಯಿಗಳು, ಮಂಗಳೂರಿನಲ್ಲಿ 52,420 ರೂಪಾಯಿಗಳು, ಮೈಸೂರಿನಲ್ಲಿ 52,420 ರೂಪಾಯಿಗಳು ಆಗಿದೆ.

ಇನ್ನು ಬೆಳ್ಳಿ ಬೆಲೆಯನ್ನು ನೋಡುವುದಾರೆ, ಒಂದೇ ದಿನಕ್ಕೆ 1500 ಕುಸಿತ ಕಂಡಿದೆ ಬೆಳ್ಳಿ ಬೆಲೆ. 3 ದಿನಗಳ ಹಿಂದಿನಿಂದ ಬೆಳ್ಳಿ ಬೆಲೆ ಒಂದು ಕೆಜಿಗೆ ₹59,300 ರೂಪಾಯಿ ಇತ್ತು, ಇಂದು ₹57,800 ರೂಪಾಯಿ ಆಗಿದೆ. ಭಾರತದ ನಗರಗಳಲ್ಲಿ ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಸುತ್ತೇವೆ ನೋಡಿ.. ಬೆಂಗಳೂರಿನಲ್ಲಿ 63,400 ರೂಪಾಯಿಗಳು, ಮೈಸೂರಿನಲ್ಲಿ 63,400 ರೂಪಾಯಿಗಳು, ಮಂಗಳೂರಿನಲ್ಲಿ 63,400 ರೂಪಾಯಿಗಳು, ಮುಂಬೈನಲ್ಲಿ 57,800 ರೂಪಾಯಿಗಳು, ಚೆನ್ನೈನಲ್ಲಿ 63,400 ರೂಪಾಯಿಗಳು, ದೆಹಲಿಯಲ್ಲಿ 57,800 ರೂಪಾಯಿಗಳು, ಹೈದರಾಬಾದ್ ನಲ್ಲಿ 63,400 ರೂಪಾಯಿಗಳು, ಕೊಲ್ಕತ್ತಾದಲ್ಲಿ 57,800 ರೂಪಾಯಿ ಆಗಿದೆ. ಹೂಡಿಕೆ ಮಾಡಲು ಇದು ಸರಿಯಾದ ಸಮಯ ಎಂದು ತಜ್ಞರು ಹೇಳಿದ್ದು, ಹಬ್ಬದ ಸೀಸನ್ ನಲ್ಲಿ ಬೆಲೆ ಇನ್ನು ಹೆಚ್ಚಾಗುತ್ತದೆ, ನೀವು ಖರೀದಿ ಮಾಡಬೇಕು ಎಂದಿದ್ದರೇ ಈಗಲೇ ಚಿನ್ನ ಬೆಳ್ಳಿ ಖರೀದಿ ಮಾಡಿ.

Comments are closed.