Neer Dose Karnataka
Take a fresh look at your lifestyle.

ಇದೇನು ಸೊಂಟನ ಅಥವಾ ಜಲಪಾತನ?? ವೈರಲ್ ಆದ ವಿಡಿಯೋ ದಲ್ಲಿ ಮಸ್ತ್ ಸ್ಟೆಪ್ ಹಾಕಿದ ಹುಡುಗಿ. ಇಂಟರ್ನೆಟ್ ನಲ್ಲಿ ತಲ್ಲಣ

ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸ್ ವಿಡಿಯೋಗಳಿಗೆ ಉತ್ತಮ ಫಾಲೋವರ್ಸ್ ಇದೆ. ಈ ವೀಡಿಯೋಗಳಿಂದ ಹಲವರು ಬಹಳ ಜನಪ್ರಿಯವಾಗುತ್ತಿದ್ದಾರೆ. ಕೆಲವರು ನಟನೆಯ ಮೂಲಕ ಖ್ಯಾತಿ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಟನೆಯ ವಿಡಿಯೋ ಗಳಿಗಿಂತ ಡ್ಯಾನ್ಸ್ ವಿಡಿಯೋಗಳು ವೇಗವಾಗಿ ವೈರಲ್ ಆಗುತ್ತವೆ. ನಟನೆಯಲ್ಲಿ ವರ್ಣಿಸಲಾಗದ ಭಾವವು ನೃತ್ಯದಲ್ಲಿ ಕಂಡುಬರುತ್ತದೆ.
ಅದಕ್ಕಾಗಿಯೇ ಹೆಚ್ಚಿನ ಜನರು ಈ ರೀತಿಯ ಪೋಸ್ಟ್‌ಗಳನ್ನು ಮಾಡುವ ಮೂಲಕ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹೈಲೈಟ್ ಆಗುತ್ತಿದ್ದಾರೆ.

ಅಂಥವರು ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಮತ್ತು ಹೆಚ್ಚುನ ಫಾಲೋವರ್ಸ್ ಗಳನ್ನು ಸಹ ಪಡೆಯುತ್ತಿದ್ದಾರೆ. ಸಿನಿಮಾ ಹಾಡುಗಳ ರಿಮೇಕ್‌ ಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ಪ್ರತಿಭೆ ತೋರಿಸಲು ಹೆಜ್ಜೆ ಹಾಕುತ್ತಿದ್ದಾರೆ. ನೀವು ಏನು ಮಾಡಬೇಕೆಂದು ಬಯಸುತ್ತೀರಿ ಎನ್ನುವುದನ್ನು ಇಲ್ಲಿ ನೀವು ಸುಲಭವಾಗಿ ಇಲ್ಲಿ ಹೇಳಬಹುದು. ಯಾವುದೇ ಅಡೆತಡೆಗಳು ಇರುವುದಿಲ್ಲ ಆದ್ದರಿಂದ ಇದು ಎಲ್ಲರಿಗೂ ಉತ್ತಮ ಅವಕಾಶವಾಗಿರುತ್ತದೆ. ಇದು ಎಲ್ಲರ ಅಂಗೈಯಲ್ಲಿ ಒಂದು ದೊಡ್ಡ ಅವಕಾಶವಾಗಿ ಹೊರಹೊಮ್ಮಿದೆ.

ಅದರಲ್ಲೂ ಡ್ಯಾನ್ಸ್ ವಿಡಿಯೋಗಳಲ್ಲಿ ಹುಡುಗಿಯರದ್ದೇ ಮೇಲುಗೈ ಎಂದರೆ ತಪ್ಪಾಗುವುದಿಲ್ಲ. ಹುಡುಗಿಯರ ಸುಂದರವಾದ ನೃತ್ಯಗಳು ದೊಡ್ಡ ಮಟ್ಟದ ವೀಕ್ಷಣೆಗಳನ್ನು ಪಡೆಯುತ್ತವೆ. ಈಗ ಒಂದು ಹುಡುಗಿ ತನ್ನ ಸೊಂಟವನ್ನು ಉಯ್ಯಾಲೆಯಂತೆ ತಿರುಗಿಸಿದ್ದಾಳೆ. ಇದರಲ್ಲಿ ಸೊಂಟವನ್ನು ಸ್ಪ್ರಿಂಗ್‌ ನಂತೆ ತಿರುಗಿಸಿ ನೃತ್ಯವನ್ನು ತೋರಿಸಲಾಗಿದೆ. ಈ ಹೆಂಗಸಿನದ್ದು ಸೊಂಟವೋ ಜಲಪಾತವೋ ಎಂಬಂತೆ ಕೈಬೀಸಿದ್ದು, ವಿಡಿಯೋ ಭಾರಿ ವೈರಲ್ ಆಗಿದೆ.

Comments are closed.