Neer Dose Karnataka
Take a fresh look at your lifestyle.

ಶುರುವಾಯಿತು ರಾಜಯೋಗ: ಮುಂದಿನ ಅಕ್ಟೋಬರ್ 16 ರ ವರೆಗೂ ರಾಜಯೋಗ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ?

106

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಮಾಡುತ್ತದೆ. ಆದರೆ ಕೆಲವು ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಮೊಂಗಳ ಗೋಚಾರವು ಅಕ್ಟೋಬರ್ 16ರ ವರೆಗೂ ವೃಷಭ ರಾಶಿಯಲ್ಲಿ ನಡೆಯಲಿದ್ದು, ಈ ಮೂಲಕ ರಾಜಯೋಗ ಶುರುವಾಗುತ್ತದೆ. ಮಂಗಳ ಸಂಚಾರ ಏಳು ರಾಶಿಗಳಿಗೆ ರಾಜಯೋಗ ತರಲಿದ್ದು, ಆ ಏಳು ರಾಶಿಗಳು ಯಾವುವು, ಅವರಿಗೆ ಏನೆಲ್ಲ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ರಾಶಿಯವರಿಗೆ ಮಂಗಳನ ಸಂಚಾರ ಅದೃಷ್ಟ ತರಲಿದೆ. ಈ ಮಂಗಳ ಗೋಚರ ಸಮಯದಲ್ಲಿ ನಿಮ್ಮ ಹಣ ಮತ್ತು ಸಂಪತ್ತು ಜಾಸ್ತಿಯಾಗುತ್ತದೆ.

ಕರ್ಕಾಟಕ ರಾಶಿ :- ಮಂಗಳ ಗ್ರಹವು ವೃಷಭ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ, ಕರ್ಕಾಟಕ ರಾಶಿಯವರಿಗೆ ಉದ್ಯೋಗದ ವಿಚಾರದಲ್ಲಿ ಶುಭಫಲ ತರಲಿದೆ. ಈ ವೇಳೆ ನಿಮ್ಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿ ಕಾಣುತ್ತೀರಿ.

ಸಿಂಹ ರಾಶಿ :- ಮಂಗಳ ಸಂಚಾರ ಸಿಂಹ ರಾಶಿಯವರಿಗೆ ಎಲ್ಲಾ ವಿಚಾರದಲ್ಲೂ ಲಾಭ ತಂದುಕೊಡುತ್ತದೆ. ಈ ವೇಳೆ ನಿಮ್ಮ ಎಲ್ಲಾ ವ್ಯಾಪಾರಗಳು ವಿಸ್ತರಣೆ ಆಗುತ್ತದೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ ಆಗಿದೆ.

ಕನ್ಯಾ ರಾಶಿ :- ಮಂಗಳ ಸಂಚಾರ ಕನ್ಯಾ ರಾಶಿಯವರಿಗೆ ದಿಢೀರ್ ಧನಲಾಭ ತಂದುಕೊಡುತ್ತದೆ. ವಾಹನ ಖರೀದಿ ಮಾಡುವ ಯೋಗ ಇದೆ.

ಧನು ರಾಶಿ :- ಮಂಗಳ ಸಂಚಾರ ಧನು ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಸಿಗುತ್ತದೆ.

ಮಕರ ರಾಶಿ :- ಈ ರಾಶಿಯವರಿಗೆ ಮಂಗಳ ಸಂಚಾರ ಶುಭಫಲ ತರುತ್ತದೆ. ಮಕರ ರಾಶಿಯ ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾದ ಸಮಯ ಆಗಿದೆ.

ಮೀನ ರಾಶಿ :- ಈ ರಾಶಿಯವರಿಗೆ ಮಂಗಳ ಸಂಚಾರ ಒಳ್ಳೆಯದು ಮಾಡುತ್ತದೆ. ಲಾಭ ತಂದುಕೊಡುತ್ತದೆ, ಆರೋಗ್ಯದ ವಿಷಯದಲ್ಲಿ ಇದು ಒಳ್ಳೆಯ ಸಮಯ ಆಗಿದೆ. ಉದ್ಯೋಗದ ವಿಷಯದಲ್ಲಿ ಲಾಭ ತಂದುಕೊಡುತ್ತದೆ.

Leave A Reply

Your email address will not be published.