Neer Dose Karnataka
Take a fresh look at your lifestyle.

ಹಣ ಉಳಿಸುವುದು ಅಲ್ಲ, ಈ ರೀತಿ ಹಣ ಖರ್ಚು ಮಾಡಿ, ನಿಜಕ್ಕೂ ನೀವು ಖಂಡಿತಾ ಶ್ರೀಮಂತರಾಗುತ್ತೀರಿ. ಯಾವ್ಯಾವ ವಿಷಯದಲ್ಲಿ ಗೊತ್ತೇ??

ಆಚಾರ್ಯ ಚಾಣಕ್ಯರು ಜೀವನದ ಬಗ್ಗೆ ಅನೇಕ ಸತ್ಯಗಳನ್ನು ಹೇಳಿದ್ದಾರೆ. ಆಚಾರ್ಯರ ವಿಧಾನವನ್ನು ಅನುಸರಿಸಿದರೆ ಜೀವನದಲ್ಲಿ ಯಾವುದೇ ಕೊರತೆಗಳು ಬರುವುದಿಲ್ಲ. ಚಾಣಕ್ಯರ ಪ್ರಕಾರ, ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಮತ್ತು ಉಳಿತಾಯ ಮಾಡುವುದು ಒಳ್ಳೆಯ ಅಭ್ಯಾಸ. ಆದರೆ ಕೆಲವು ಸ್ಥಳಗಳಲ್ಲಿ ಹಣ ಖರ್ಚು ಮಾಡಲು ಹಿಂದೆ ಸರಿಯಬಾರದು. ಚಾಣಕ್ಯರು ಹೇಳುವ ಪ್ರಕಾರ, ಅಂತಹ ಸಂದರ್ಭಗಳಲ್ಲಿ ಅಥವಾ ಸ್ಥಳಗಳಲ್ಲಿ ಹಣವನ್ನು ಖರ್ಚು ಮಾಡುವುದರಿಂದ ಸಂಪತ್ತು ಹೆಚ್ಚಾಗುವ ಸಾಧ್ಯತೆಯಿದೆ.

ಚಾಣಿಕ್ಯರು ನೀಡಿದ ನೀತಿಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಜಾತಿ ಧರ್ಮವನ್ನು ಯಾವಾಗಲೂ ಗೌರವಿಸಬೇಕು. ಧರ್ಮಕ್ಕೆ ಸಂಬಂಧಿಸಿದ ಯಾವುದೇ ವಿಚಾರಕ್ಕೆ ಅಗತ್ಯವಾಗಿ ಹಣ ಖರ್ಚು ಮಾಡಲು ವಿಳಂಬ ಮಾಡಬೇಡಿ. ದೇವರ ಅನುಗ್ರಹವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಅಗತ್ಯವಿರುವವರಿಗೆ ಸಹಾಯ ಮಾಡಲು ಎಂದಿಗೂ ಯೋಚಿಸಬೇಡಿ ಎಂದು ಚಾಣಿಕ್ಯ ತಿಳಿಸುತ್ತಾರೆ. ಏಕೆಂದರೆ ನಿಮ್ಮ ಸಹಾಯವು ಅಗತ್ಯವಿರುವವರಿಗೆ ಉಪಯುಕ್ತವಾಗಿರುತ್ತದೆ. ಇದು ಧರ್ಮದ ಒಂದು ರೂಪವಾಗಿದೆ, ಹಾಗೂ ಕೆಲವು ಧರ್ಮಗಳಲ್ಲಿ ದಾನದ ವಿಶೇಷತೆಯನ್ನು ತಿಳಿಸಲಾಗುತ್ತದೆ.

ಭಾರತದಲ್ಲಿ ರಾಕಿ ಹಬ್ಬದ ಸಮಯದಲ್ಲಿ, ಸಹೋದರಿಯರು ತಮ್ಮ ಸಹೋದರರಿಗೆ ಹಣ ಅಥವಾ ಉಡುಗೊರೆಗಳನ್ನು ಸಂತೋಷದಿಂದ ನೀಡುತ್ತಾರೆ. ತಂಗಿಗಾಗಿ ಖರ್ಚು ಮಾಡಿದ ಹಣ ತುಂಬಾ ಉಪಯುಕ್ತವಾಗಿದೆ ಎನ್ನುತ್ತಾರೆ ಚಾಣಿಕ್ಯ. ಇದು ಜೀವನದಲ್ಲಿ ಪ್ರಗತಿಯ ಆರಂಭ ಮತ್ತು ಸಂಪತ್ತನ್ನು ದ್ವಿಗುಣಗೊಳಿಸುತ್ತದೆ ಎಂದು ಚಾಣಿಕ್ಯರು ತಿಳಿಸುತ್ತಾನೆ. ಚಾಣಕ್ಯರು ತಿಳಿಸಿರುವ ಈ ನೀತಿಗಳನ್ನು ಅನುಸರಿಸುವುದರಿಂದ ನಮ್ಮ ಜೀವನ ಚೆನ್ನಾಗಿರುತ್ತದೆ.

Comments are closed.