Neer Dose Karnataka
Take a fresh look at your lifestyle.

ಹೊಸಬರಾಗಿದ್ದರು ಖಡಕ್ ಬೌಲಿಂಗ್ ಮಾಡಿದ್ದ ಅರ್ಶದೀಪ್ ರವರಿಗೆ ಬಂಪರ್ ಆಫರ್: ಬಂತು ಪ್ರೀತಿ ನಿವೇದನೆ. ಮದುವೆಯಾಗುತ್ತೀರಾ ಎಂದು ಕೇಳಿ ಟಾಪ್ ಚೆಲುವೆ ಯಾರು ಗೊತ್ತೇ??

2022ರ ಐಪಿಎಲ್ ನಲ್ಲಿ ಉತ್ತಮವಾದ ಬೌಲಿಂಗ್ ಪ್ರದರ್ಶನ ನೀಡಿ ಸ್ಟಾರ್ ಎನ್ನಿಸಿಕೊಂಡಿದ್ದ ಅರ್ಷದೀಪ್ ಸಿಂಗ್ ಈಗ ಭಾರತ ತಂಡಕ್ಕೆ ಸೆಲೆಕ್ಟ್ ಆಗಿದ್ದಾರೆ. ಏಷ್ಯಾಕಪ್ ನಲ್ಲಿ ಅರ್ಷದೀಪ್ ಸಿಂಗ್ ಅವರ ಉತ್ತಮವಾದ ಬೌಲಿಂಗ್ ಪ್ರದರ್ಶನಕ್ಕೆ ಸಾಕಷ್ಟು ಮಂದಿ ಅಭಿಮಾನಿಗಳಿದ್ದು, ಇದೀಗ ಒಬ್ಬ ವಿಶೇಷ ಅಭಿಮಾನಿ ಸೋಷಿಯಲ್ ಮೀಡಿಯಾದಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ಪ್ರೋಪೋಸ್ ಮಾಡಿದ್ದಾರೆ. ಅದುವು ಮದುವೆ ಆಗಿ ಎಂದು ಕೇಳಿಕೊಂಡಿದ್ದಾರೆ.

ಅರ್ಷದೀಪ್ ಸಿಂಗ್ ಅವರಿಗೆ ಮನಸೋತಿರುವ ಈ ಬೆಡಗಿ, ನನ್ನನ್ನು ಮದುವೆ ಆಗುತ್ತೀರಾ ಎಂದು ಟ್ವೀಟ್ ಮಾಡಿದ್ದು, ಈ ಟ್ವೀಟ್ ಈಗ ವೈರಲ್ ಆಗಿದೆ. ಅರ್ಷದೀಪ್ ಅವರಿಗೆ ಪ್ರೊಪೋಸ್ ಮಾಡಿದ ಈ ಹುಡುಗಿ ಯಾರು ಎಂದು ನೆಟ್ಟಿಗರು ಹಡುಕುತ್ತಿದ್ದಾರೆ. ಈ ಹುಡುಗಿಯ ಹೆಸರು ಪ್ರೇಕ್ಷಾ ರಾಣಾ, ಈಕೆ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ, 2017ರಲ್ಲಿ ಮಿಸ್ ಹಿಮಾಲಯ ಕಾಂಟೆಸ್ಟ್ ನ ವಿನ್ನರ್ ಸಹ ಆಗಿದ್ದಾಳೆ ಈ ಹುಡುಗಿ. 2000ರ ಜನವರಿ 7ರಂದು ಹುಟ್ಟಿದ ಈಕೆಗೆ ಈಗ 22 ವರ್ಷ ವಯಸ್ಸು.

ಆರ್ಷದೀಪ್ ಸಿಂಗ್ ಅವರ ಬೌಲಿಂಗ್ ಗೆ ಮನಸೋತು ನನ್ನನ್ನು ಮದುವೆ ಆಗ್ತೀರಾ ಎಂದು ಟ್ವೀಟ್ ಮಾಡಿದ್ದು, ಆ ಟ್ವೀಟ್ ವೈರಲ್ ಆಗಿತ್ತು. ನೆಟ್ಟಿಗರು ಈ ಟ್ವೀಟ್ ಗೆ ವಿವಿಧವಾಗಿ ಕಮೆಂಟ್ಸ್ ಬರೆದಿದ್ದರು. ಈ ಹುಡುಗಿ ತನ್ನ ಸ್ಟೈಲಿಶ್ ಫೋಟೋಗಳಿಂದ, ಹಾಗೂ ಯೂಟ್ಯೂಬ್ ನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಪೋಸ್ಟ್ ಮಾಡಿ, ಅಭಿಮಾನಿಗಳನ್ನು ರಂಜಿಸುತ್ತಾರೆ. ಪಂಜಾಬ್ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸಿ, ಹೆಸರು ಮಾಡಬೇಕು ಎನ್ನುವುದು ಈಕೆಯ ಆಸೆ ಆಗಿದೆ.

Comments are closed.