Neer Dose Karnataka
Take a fresh look at your lifestyle.

ಮುಂದಿನ ಹತ್ತು ದಿನ ನಿಮ್ಮ ಕಷ್ಟವೆಲ್ಲ ಮರೆತು ಬಿಡಿ: ಜಾಕ್ ಪಾಟ್ ಪಡೆಯುತ್ತಿರುವ ಅದೃಷ್ಟದ ರಾಶಿಗಳು ಯಾವ್ಯಾವು ಗೊತ್ತೇ??

ಸೂರ್ಯ ಮತ್ತು ಶುಕ್ರನ ಸಂಯೋಗವು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಶುಕ್ರ ಸಂಕ್ರಮಣ ಸಹ ನಡೆಯಲಿದೆ. ಆದರೆ ಮೂರು ರಾಶಿಗಳಿಗೆ ಮಂಗಳಕರ ಫಲಗಳು ಸಿಗಲಿದ್ದು, ಈ ಮೂವರು ರಾಶಿಯವರಿಗೆ ಮುಂಬರುವ 15 ದಿನಗಳು ಹೆಚ್ಚಿನ ಯಶಸ್ಸು ಸಿಗುತ್ತದೆ, ಹಾಗೂ ಮಂಗಳಕರ ಫಲಗಳು ಇವರದ್ದಾಗುತ್ತದೆ. ಸೂರ್ಯ ಶುಕ್ರರ ಸಂಯೋಗ ಎಲ್ಲಾ ಮೂರು ರಾಶಿಗಳ ಅದೃಷ್ಟ ಬದಲಾಯಿಸುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ರಾಶಿಯವರಿಗೆ ಸೂರ್ಯ ಶುಕ್ರ ಸಂಕ್ರಮಣ ಶುಭ ಫಲ ನೀಡುತ್ತದೆ. ವೃತ್ತಿಜೀವನದಲ್ಲಿ ಒಳ್ಳೆಯದಾಗುತ್ತದೆ. ಹೊಸ ಕೆಲಸ ಸಿಗಬಹುದು, ಇರುವ ಕೆಲಸದಲ್ಲಿ ಸಾಧನೆ ಮಾಡುತ್ತೀರಿ. ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಸಂಬಳ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ, ಐಷಾರಾಮಿ ವಸ್ತು ಖರೀದಿ ಮಾಡುತ್ತೀರಿ. ಹಳೆಯ ಆಸೆ ಗಳು ಈಡೇರುತ್ತದೆ. ಜೀವನದಲ್ಲಿ ಸೌಲಭ್ಯ ಹೆಚ್ಚಾಗುತ್ತದೆ.

ಸಿಂಹ ರಾಶಿ :- ಸೂರ್ಯ ಶುಕ್ರರ ಸಂಯೋಗ ಈ ರಾಶಿಯವರಿಗೆ ಮಂಗಳಕರ ಫಲ ನೀಡುತ್ತದೆ. ಇವರಿಗೆ ಆದಾಯದ ಮೂಲಗಳು ಹೆಚ್ಚಾಗುತ್ತದೆ, ದಿಢೀರ್ ಧನಲಾಭ ಆಗುತ್ತದೆ. ಆರ್ಥಿಕ ಪರಿಸ್ಥಿತಿ ಬಲವಾಗುತ್ತದೆ. ಜೊತೆಗೆ ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಾಗುತ್ತದೆ.

ತುಲಾ ರಾಶಿ :- ಈ ರಾಶಿಯ ಅಧಿಪತಿ ಶುಕ್ರ ಗ್ರಹ, ಹಾಗಾಗಿ ಈ ರಾಶಿಗೆ ಸೂರ್ಯ ಶುಕ್ರ ಸಂಯೋಗ ಬಹಳ ಪ್ರಯೋಜನ ನೀಡುತ್ತದೆ. ಇವರ ಆದಾಯ ಹೆಚ್ಚಾಗಿ, ಸಂಬಳ ಹೆಚ್ಚಾಗುವ ಅವಕಾಶ ಜಾಸ್ತಿಯಿದೆ. ಹಣ ಸಂಪಾದನೆ ಮಾಡಲು ಹೆಚ್ಚಿನ ಅವಕಾಶ ಸಿಗುತ್ತದೆ. ಸಂಬಳ ಹೆಚ್ಚಾಗುವುದರ ಜೊತೆಗೆ, ಹೊಸ ಕೆಲಸದ ಅವಕಾಶ ಸಹ ಸಿಗುತ್ತದೆ

Comments are closed.