Neer Dose Karnataka
Take a fresh look at your lifestyle.

ಅದ್ಯಾಕೋ ತಿಳಿದಿಲ್ಲ, ಮದುವೆಯಾದ ನಟರ ಜೊತೆಗೆ ಪ್ರೀತಿ ನಡೆಸಿದ ಟಾಪ್ ನಟಿಯರು ಯಾರ್ಯಾರು ಗೊತ್ತೇ?? ಮತ್ತೊಬ್ಬರ ಪತಿಯೊಂದಿಗೆ ಏನೆಲ್ಲಾ ಮಾಡಿದ್ದಾರೆ ಗೊತ್ತೆ?

ಚಿತ್ರರಂಗವನ್ನು ಬಣ್ಣದ ಪ್ರಪಂಚ ಎಂದು ಕರೆಯುತ್ತಾರೆ. ಹೆಸರಿನ ಹಾಗೆಯೇ ಇಲ್ಲಿ ಬಹಳಷ್ಟು ರೀತಿಯ ಬಣ್ಣಗಳನ್ನು ನೋಡಬಹುದು. ಈ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಎಂಥಹ ತಪ್ಪುಗಳನ್ನಾದರು ಸರಿ ಮಾಡಲು ಸಿದ್ಧವಾಗಿರುತ್ತಾರೆ. ಅವರಿಗೆ ಬೇಕಾದದ್ದು ಅವಕಾಶ, ಹಣ, ಹಾಗೂ ಖ್ಯಾತಿ ಆಗಿರುತ್ತದೆ. ಅದಕ್ಕಾಗಿ ಏನನ್ನು ಬೇಕಾದರೂ ಸಹ ಮಾಡಲು ಸಿದ್ಧವಾಗಿರುತ್ತಾರೆ. ಹಾಗೆಯೇ ನಟಿಯರು ಸಹ ಇದಕ್ಕಾಗಿ ಅಫೇರ್ ಗಳನ್ನು ಇಟ್ಟುಕೊಂಡಿರುವುದನ್ನು ಸಹ ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಅದರಲ್ಲೂ ಅದಾಗಲೇ ಮದುವೆ ಆಗಿರುವ ಹೀರೋಗಳ ಜೊತೆ ಸಹ ಅಫೇರ್ ಇಟ್ಟುಕೊಂಡಿರುತ್ತಾರೆ.

ಹೀಗೆ ನಾಯಕಿಯರನ್ನು ನೋಡಿದರೆ, ನಟಿ ನಯನತಾರ ಅವರು ಮೊದಲಿಗೆ ಮದುವೆ ಆಗಿದ್ದ ಪ್ರಭುದೇವ ಅವರೊಡನೆ ಪ್ರೀತಿಯಲ್ಲಿದ್ದರು, ಪ್ರಭುದೇವ ಅವರು ಸಹ ನಯನತಾರ ಅವರಿಗೋಸ್ಕರ ಹೆಂಡತಿಗೆ ವಿಚ್ಛೇದನ ಕೊಡಲು ಸಿದ್ಧವಾಗಿದ್ದರು. ಕೊನೆಯಲ್ಲಿ ಪ್ರಭುದೇವ ಅವರಿಗೆ ನಯನತಾರ ಕೈಕೊಟ್ಟರು. ಕೆಲ ವರ್ಷಗಳ ಹಿಂದೆ ಸ್ಟಾರ್ ನಟಿಯಾಗಿದ್ದ ಚಾರ್ಮಿ ಅವರು ಸಹ ಆಗಿನ ಸ್ಟಾರ್ ಡೈರೆಕ್ಟರ್ ಕೃಷ್ಣವಂಶಿ ಅವರ ಜೊತೆ ಅಫೇರ್ ಇಟ್ಟುಕೊಂಡಿದ್ದರು ಎಂದು ಸುದ್ದಿ ಇತ್ತು. ಕ್ ಸಮಯದಲ್ಲಿ ಅವರಿಗೆ ರಮ್ಯಾ ಕೃಷ್ಣನ್ ಅವರೊಡನೆ ಮದುವೆ ಸಹ ಆಗಿತ್ತು.

ಚಾರ್ಮಿ ಅವರೊಂದಿಗೆ ಅಫೇರ್ ಇದ್ದ ಕಾರಣ, ರಮ್ಯಾ ಕೃಷ್ಣನ್ ಹಾಗೂ ಕೃಷ್ಣವಂಶಿ ಅವರ ನಡುವೆ ಜಗಳ ಸಹ ಆಗಿತ್ತು ಎಂದು ಸುದ್ದಿಯಾಗಿತ್ತು. ಇದೇ ರೀತಿ ಶ್ರುತಿ ಹಾಸನ್ ಅವರು ಸಹ ಮದುವೆ ಆಗಿದ್ದ ಧನುಷ್ ಅವರೊಡನೆ ಅಫೇರ್ ಇಟ್ಟುಕೊಂಡಿದ್ದರು ಎಂದು ಸುದ್ದಿಯಾಗಿತ್ತು. ಧನುಷ್ ಅವರಿಗೆ ಆಗ ಮದುವೆ ಆಗಿ ಮಕ್ಕಳು ಸಹ ಇದ್ದರು. ಇನ್ನು ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ಹಾಗೂ ರೇಣು ದೇಸಾಯಿ ಅವರ ಪ್ರೇಮಕಥೆ ಸಹ ಈ ರೀತಿಯದ್ದೇ ಆಗಿದೆ, ಮದುವೆಯಾಗಿದ್ದ ಪವನ್ ಕಲ್ಯಾಣ್ ಅವರು ರೇಣು ದೇಸಾಯಿ ಅವರೊಡನೆ ಡೇಟಿಂಗ್ ಮಾಡಿದ್ದರು. ನಂತರ ಮದುವೆಯಾದರು. ಇದಿಷ್ಟೇ ಅಲ್ಲ ಇನ್ನು ಕೆಲವು ನಾಯಕಿಯರು ಇದೇ ರೀತಿ ಮಾಡಿದ್ದಾರೆ.

Comments are closed.