Neer Dose Karnataka
Take a fresh look at your lifestyle.

ಇಹಲೋಕ ತ್ಯಜಿಸಿರುವ ಪ್ರಭಾಸ್ ದೊಡ್ಡಪ್ಪ ಕೃಷ್ಣಂರಾಜು ರವರ ಒಟ್ಟು ಆಸ್ತಿಯ ಮೌಲ್ಯ ಕೇಳಿದರೆ ಬೆಚ್ಚಿ ಬೀಳ್ತಿರಾ. ಎಷ್ಟು ಕೋಟಿ ಗೊತ್ತೇ??

ನಟ ರೆಬೆಲ್ ಸ್ಟಾರ್ ಕೃಷ್ಣಂರಾಜು ಅವರು ನಟನಾಗಿ, ರಾಜಕೀಯ ನಾಯಕನಾಗಿ, ಒಳ್ಳೆಯ ಮನಸ್ಸಿರುವ ವ್ಯಕ್ತಿಯಾಗಿ ಜನರ ನಡುವೆ ಒಳ್ಳೆಯ ಹೆಸರು ಸಂಪಾದಿಸಿಕೊಂಡಿದ್ದಾರೆ. ರೆಬೆಲ್ ಸ್ಟಾರ್ ಆಗಿ ಸಿನಿಪ್ರಿಯರ ಮನಸ್ಸಿನಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡಿದ್ದಾರೆ ಕೃಷ್ಣಂರಾಜು. ಕೆಲವು ವರ್ಷಗಳ ಕಾಲ ನಟನಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದು, ರೆಬೆಲ್ ಸ್ಟಾರ್ ಆಗಿ ಬಿರುದ್ಧು ಪಡೆದಿದ್ದಾರೆ. ಆದರೆ ನಿನ್ನೆ ಬೆಳ್ಳಂಬೆಳಗ್ಗೆ ಕೃಷ್ಣಂರಾಜು ಅವರು ಮೃತರಾಗಿರುವ ಸುದ್ದಿ ತೆಲುಗು ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿತು.

ನಿನ್ನೆ ಬೆಳಗ್ಗಿನ ಜಾವ 3:25ಕ್ಕೆ ಕೃಷ್ಣಂರಾಜು ಅವರು ಉಸಿರಾಟದ ಸಮಸ್ಯೆಯಿಂದ ಕೊನೆಯುಸಿರೆಳೆದರು. ಟಾಲಿವುಡ್ ಸೆಲೆಬ್ರಿಟಿಗಳು ಕೃಷ್ಣಂರಾಜು ಅವರ ನಿಧನದ ಸುದ್ದಿ ಕೇಳಿ ಸಂತಾಪ ಸೂಚಿಸಿದ್ದಾರೆ.
ಕೃಷ್ಣಂರಾಜು ಅವರು ಇಹಲೋಕ ತ್ಯಜಿಸಿದ ಬಳಿಕ ಅವರ ಬಗ್ಗೆ ಅನೇಕ ಆಸಕ್ತಿಕರ ವಿಚಾರಗಳು ಕೇಳಿಬರುತ್ತಿದೆ. ಜನವರಿ 20, 1940ರಲ್ಲಿ, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಹುಟ್ಟಿದ ಇವರಿಗೆ ಪಿತ್ರಾರ್ಜಿತವಾಗಿ 100 ಎಕರೆ ಜಾಗ ಇದೆಯಂತೆ. ಮೊಗಲ್ತೂರಿನಲ್ಲಿ ಇರುವ ಕೃಷ್ಣಂರಾಜು ಅವರ ಆಸ್ತಿಯನ್ನು ಅವರ ಆಸ್ತಿಯನ್ನು ಸಂಬಂಧಿಕಾರಿ ನೋಡಿಕೊಳ್ಳುತ್ತಾರೆ ಎನ್ನಲಾಗಿದೆ.

ಅಲ್ಲಿಯೇ ಅವರ ಒಂದು ಒಂದು ಕಟ್ಟಡವೂ ಇದೆಯಂತೆ. ಅಷ್ಟೇ ಅಲ್ಲದೇ ಸದ್ಯ ಹೈದರಾಬಾದ್ ನಲ್ಲಿ ಅವರು ವಾಸವಾಗಿದ್ದ ಮನೆಯ ಬೆಲೆ 18 ಕೋಟಿ ರೂಪಾಯಿ ಆಗಿದೆ. ಅಷ್ಟೇ ಅಲ್ಲದೇ ಚೆನ್ನೈ, ಹೈದರಾಬಾದ್ ನಲ್ಲಿ ನಾಲ್ಕು ದುಬಾರಿ ಮನೆ, ಫಾರ್ಮ್ ಹೌಸ್ ಗಳನ್ನು ಹೊಂದಿದ್ದಾರಂತೆ. ಕೋಟಿಗಟ್ಟಲೆ ಬೆಲೆಬಾಳುವ ಹಲವು ದುಬಾರಿ ಕಾರುಗಳು ಇವರ ಬಳಿ ಇದೆಯಂತೆ. ಕೃಷ್ಣಂರಾಜು ಅವರ ಒಟ್ಟು ಆಸ್ತಿ ಸುಮಾರು 800 ಕೋಟಿ ರೂಪಾಯಿಯ ಮೌಲ್ಯ ಹೊಂದಿದೆ ಎಂದು ಈಗಿನ ವರದಿಗಳ ಪ್ರಕಾರ ತಿಳಿದುಬಂದಿದೆ.

Comments are closed.