Neer Dose Karnataka
Take a fresh look at your lifestyle.

ಇನ್ನು 5 ದಿನ ಮಾತ್ರ ನಿಮಗೆ ಕಷ್ಟ: 5 ದಿನಗಳ ಬಳಿಕ ನೀವೇ ಅಸಲಿ ರಾಜ. 17 ರಿಂದ ರಾಜಯೋಗ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

4,904

ಜ್ಯೋತಿಷ್ಯ ಶಾಸ್ತ್ರದ ಗ್ರಹಗಳ ಸ್ಥಾನ ಬದಲಾವಣೆಯನ್ನು ಬಹಳ ಮುಖ್ಯವಾದದ್ದು ಎಂದು ಪರಿಗಣಿಸಲಾಗುತ್ತದೆ. ಗ್ರಹಗಳು ಸ್ಥಾನ ಬದಲಾಯಿಸುವುದು, ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇನ್ನು ಕೇವಲ ಐದು ದಿನಗಳಲ್ಲಿ ಒಂದು ದೊಡ್ಡ ಗ್ರಹದ ಬದಲಾವಣೆ ನಡೆಯಲಿದ್ದು, ಅದರಿಂದಾಗಿ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಆ ಬದಲಾವಣೆ ಏನೆಂದರೆ, ಸೂರ್ಯದೇವನು ಸೆಪ್ಟೆಂಬರ್ 17ರಂದು, ತನ್ನದೇ ಆದ ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ಕಾರಣದಿಂದ ಕೆಲವು ರಾಶಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ, ಇನ್ನು ಕೆಲವು ರಾಶಿಗಳಿಗೆ ಅಶುಭ ಫಲಿತಾಂಶ ನೀಡುತ್ತದೆ. ಸೂರ್ಯ ಸ್ಥಾನ ಬದಲಾವಣೆ ಇಂದ ಯಾವ ರಾಶಿಗಳಿಗೆ ಏನು ಪ್ರಯೋಜನವಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಇಂದ ಈ ರಾಶಿಯವರು ಆರೋಗ್ಯದ ವಿಚಾರದ ಜಾಗರೂಕವಾಗಿದೆ. ವ್ಯಾಪಾರದ ವಿಚಾರದಿಂದ ವಿದೇಶಕ್ಕೆ ಹೋಗುವ ಅವಾಕಾಶ ಸಿಗಬಹುದು. ಗೆಳೆಯರ ಸಪೋರ್ಟ್ ಸಿಗುತ್ತದೆ, ಈ ಸಮಯದಲ್ಲಿ ನೀವು ಎಚ್ಚರಿಕೆಯಿಂದ ಇರುವುದೇ ಒಳ್ಳೆಯದು.

ವೃಷಭ ರಾಶಿ :- ಈ ರಾಶಿಯವರು ಈ ಸಮಯದಲ್ಲಿ ಸಂತೋಷದಿಂದ ಇರುತ್ತಾರೆ. ಖರ್ಚು ಹೆಚ್ಚಾಗುತ್ತದೆ, ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಪೋರ್ಟ್ ಸಿಗುತ್ತದೆ, ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸುತ್ತೀರಿ.

ಜೆಮಿನಿ ರಾಶಿ :- ಈ ಸಮಯದಲ್ಲಿ ನೀವು ಅನಾವಶ್ಯಕವಾಗಿ ಕೋಪ ಮಾಡಿಕೊಳ್ಳುವ ಸಂದರ್ಭ ಬರಬಹುದು. ಈ ಸಮಯದಲ್ಲಿ ನೀವು ನಕಾರಾತ್ಮಕ ಅಲೋಚನೆಗಳಿಂದ ದೂರವಿರುವುದು ಒಳ್ಳೆಯದು. ಬ್ಯುಸಿನೆಸ್ ನಲ್ಲಿ ಇರುವವರಿಗೆ ಲಾಭ ಸಿಗುತ್ತದೆ. ಹಾಗೆಯೇ ವಾಹನ ಖರೀದಿ ಮಾಡುವ ಯೋಗವಿದೆ. ಕುಟುಂಬದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ.

ಕರ್ಕಾಟಕ ರಾಶಿ :- ಆದಾಯ ಜಾಸ್ತಿಯಾಗುತ್ತದೆ, ಅದೇ ರೀತಿ ಖರ್ಚುಗಳು ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಫ್ಯಾಮಿಲಿ ಸಪೋರ್ಟ್ ಸಹ ಸಿಗುತ್ತದೆ. ಈ ಸಮಯದಲ್ಲಿ ಕುಟುಂಬದಲ್ಲಿ ತೊಂದರೆ ಸಹ ಆಗಬಹುದು.

ಸಿಂಹ ರಾಶಿ :- ವೈವಾಹಿಕ ಜೀವನ ಚೆನ್ನಾಗಿರುತ್ತದೆ, ಸಮಾಜದಲ್ಲಿ ಗೌರವ ಸಿಗುತ್ತದೆ. ಆತ್ಮವಿಶ್ವಾಸದಿಂದ ಎಲ್ಲಾ ಕೆಲಸಗಳನ್ನು ಪೂರ್ತಿ ಮಾಡುತ್ತೀರಿ. ಉನ್ನತ ಅಧಿಕಾರಿಗಳ ಸಹಾಯ ಸಿಗುತ್ತದೆ.

ಕನ್ಯಾ ರಾಶಿ :- ಈ ರಾಶಿಯವರಿಗೆ ಕೆಲಸದ ವಿಚಾರದಲ್ಲಿ ಒಳ್ಳೆಯದಾಗುತ್ತದೆ, ಆದಾಯ ಹೆಚ್ಚಾಗುತ್ತದೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿದ್ಯಾಭ್ಯಾಸದ ವಿಚಾರದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ.

ತುಲಾ ರಾಶಿ :- ಈ ಸಮಯದಲ್ಲಿ ನೀವು ಹೆಚ್ಚಿನ ಹಣ ಸಂಪಾದನೆ ಮಾಡುತ್ತೀರಿ. ಈ ಸಮಯದಲ್ಲಿ ನೆಗಟಿವ್ ಆಲೋಚನೆ ಬರದ ಹಾಗೆ ನೋಡಿಕೊಳ್ಳಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ, ನಿಮ್ಮ ಆದಾಯ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ :- ಈ ಸಮಯ ಅಷ್ಟರಮಟ್ಟಿಗೆ ಒಳ್ಳೆಯದನ್ನು ಮಾಡುವುದಿಲ್ಲ. ತಂದೆಯ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಿ. ಈ ಸಮಯದಲ್ಲಿ ನೀವು ನಿಮ್ಮನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

ಧನು ರಾಶಿ :- ಈ ಸಮಯದಲ್ಲಿ ನಿಮಗೆ ಆಹಾರದ ವಿಚಾರದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕೋಪ ಕಡಿಮೆ ಮಾಡಿಕೊಂಡರೆ ಒಳ್ಳೆಯದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿ ಇರುತ್ತದೆ.

ಮಕರ ರಾಶಿ :- ಸ್ನೇಹಿತರ ಸಪೋರ್ಟ್ ಇಂದ ಮಾಡುವ ಕೆಲಸಗಳಲ್ಲಿ ಯಶಸ್ಸು ಸಾಧಿಸುತ್ತಾರೆ. ವಾದ ವಿವಾದಗಳಿಂದ ದೂರವಿದ್ದರೆ ಒಳ್ಳೆಯದು. ಈ ಸಮಯದಲ್ಲಿ ಸಮಾಧಾನಕರವಾಗಿ ವ್ಯವಹಾರ ಮಾಡಿ.

ಕುಂಭ ರಾಶಿ :- ಕೆರಿಯರ್ ನಲ್ಲಿ ಪ್ರಗತಿ ಹೊಂದುತ್ತೀರಿ, ಆದಾಯ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಮೀನ ರಾಶಿ :- ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕುಟುಂಬದ ವಿಚಾರದಲ್ಲಿ ಸಂತೋಷದಿಂದ ಇರುತ್ತೀರಿ. ವ್ಯಾಪಾರದಲ್ಲಿ ವಿಸ್ತರವಾಗುತ್ತದೆ. ಅನಾವಶ್ಯಕ ಖರ್ಚು ಹೆಚ್ಚಾಗುತ್ತದೆ. ಬೇರೆ ಕಡೆ ಸಿಕ್ಕಿ ಹಾಕಿಕೊಂಡಿರುವ ಹಣ ನಿಮ್ಮ ಕೈ ಸೇರುತ್ತದೆ.

Leave A Reply

Your email address will not be published.