Neer Dose Karnataka
Take a fresh look at your lifestyle.

ಕೇವಲ ಬ್ರಹ್ಮಾಸ್ತ್ರ ಚಿತ್ರವನ್ನುು ಪ್ರಮೋಷನ್ ಮಾಡಲು, ಬಾಲಿವುಡ್ ಬಳಿ ರಾಜಮೌಳಿ ತೆಗೆದುಕೊಂಡ ಹಣ ಎಷ್ಟು ಕೋತಿ ಗೊತ್ತೇ?? ಯಪ್ಪಾ ಇಷ್ಟೊಂದಾ??

ನಿರ್ದೇಶಕ ರಾಜಮೌಳಿ ಅವರ ಹಾಗೇ ಯಾವುದೇ ಸಿನಿಮಾಗೆ ಹೈಪ್ ತರಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ರಾಜಮೌಳಿ ಅವರು ತಮ್ಮ ಮಾಸ್ಟರ್ ಮೈಂಡ್‌ ಇಂದ ವಿಭಿನ್ನ ರೀತಿಯ ಪ್ಲಾಜ್ ಗಳನ್ನು ಮಾಡುತ್ತಾರೆ, ಹಾಗೂ ಆ ಸಿನಿಮಾಗಾಗಿ ಲೆಕ್ಕವಿಲ್ಲದಷ್ಟು ಪ್ರಚಾರಗಳನ್ನು ಮಾಡುತ್ತಾರೆ. ರಾಜಮೌಳಿ ಅವರು ಮನಸ್ಸು ಮಾಡಿದರೆ ಮಾಮೂಲಿ ಸಿನಿಮಾಗು ಇನ್ನಿಲ್ಲದ ಆದಾಯ ಬರುತ್ತದೆ. ಬ್ರಹ್ಮಾಸ್ತ್ರ ಸಿನಿಮಾ ವಿಚಾರದಲ್ಲಿ ಇದು ಮತ್ತೊಮ್ಮೆ ಸಾಬೀತಾಗಿದೆ.

ಬ್ರಹ್ಮಾಸ್ತ್ರ ಸಿನಿಮಾ ಕೋವಿಡ್ ನಂತರ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿದೆ. ಈ ಸಿನಿಮಾ ಬಿಡುಗಡೆಯಾದ ಎರಡೇ ದಿನಗಳಲ್ಲಿ ವಿಶ್ವಾದ್ಯಂತ 160 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಟ್ರಿಪಲ್ ಆರ್ ಮತ್ತು ಕೆಜಿಎಫ್ ನಂತರ ಈ ಸಿನಿಮಾ ಮಾತ್ರ ಆ ರೇಂಜ್ ನಲ್ಲಿ ಕಲೆಕ್ಷನ್ ಮಾಡಿದೆ. ಇದೇ ತಿಂಗಳ 9ರಂದು ತೆರೆಕಂಡ ಈ ಸಿನಿಮಾಗೆ ಮೊದಮೊದಲು ನೆಗೆಟಿವ್ ಟಾಕ್ ಬಂದರೂ ಕಲೆಕ್ಷನ್ ನಲ್ಲಿ ಕಮ್ಮಿ ಇಲ್ಲ ಎನ್ನುವ ಮಾತು ಕೇಳಿಬರುತ್ತದೆ.

ಬ್ರಹ್ಮಾಸ್ತ್ರ ಸಿನಿಮಾ ತೆಲುಗಿನಲ್ಲು ಉತ್ತಮ ಕಲೆಕ್ಷನ್ ಮಾಡುತ್ತಿದೆ. ತೆಲುಗಿನಲ್ಲಿ ಈ ರೇಂಜ್ ನಲ್ಲಿ ಕಲೆಕ್ಷನ್ ಆಗಲು ರಾಜಮೌಳಿ ಅವರು ಕಾರಣ ಎಂದರೆ ತಪ್ಪಲ್ಲ. ಅದೇ ರೀತಿ ತಮ್ಮದೇ ಸಿನಿಮಾದ ಪ್ರಚಾರವನ್ನು ರಾಜಮೌಳಿ ಮಾಡಿದರು. ಆದರೆ ಈ ಸಿನಿಮಾ ಪ್ರಚಾರ ರಾಜಮೌಳಿ ಅವರು ದೊಡ್ಡ ಮೊತ್ತದ ಸಂಭಾವನೆ ತೆಗೆದುಕೊಂಡಿದ್ದಾರೆ. ತೆಲುಗಿನಲ್ಲಿ ಪ್ರಚಾರ ಮಾಡಲು ಸುಮಾರು 10 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಕೇಳದಿದ್ದರೂ ಕರಣ್ ಜೋಹರ್ ಇಷ್ಟು ಪ್ರೀತಿ ಕೊಟ್ಟಿದ್ದಾರಂತೆ. ಈ ಸಿನಿಮಾ ಬ್ರೇಕ್ ಈವೆನ್ ದಾಟುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Comments are closed.