Neer Dose Karnataka
Take a fresh look at your lifestyle.

ರಮ್ಯಕೃಷ್ಣ ರವರು ಮದುವೆಗೂ ಮುನ್ನವೇ ಆ ಟಾಪ್ ನಟನ ಜೊತೆ ಪ್ರೀತಿಯಲ್ಲಿ ಇದ್ದರೇ?? ಅಂದಿನ ಕಾಲದಲ್ಲಿ ಈ ಪ್ರೀತಿ ದೇಶವನ್ನೇ ಶಾಕ್ ಆಗುವಂತೆ ಮಾಡಿತ್ತು.

ನಟಿ ರಮ್ಯಕೃಷ್ಣ ಅವರು ತಮ್ಮ ನಟನೆಯಿಂದ ಎವರ್ ಗ್ರೀನ್ ಸ್ಟಾರ್ ಪಟ್ಟ ಗಳಿಸಿದ್ದಾರೆ. ಆಗಿನ ಕಾಲದಲ್ಲಿ ರಮ್ಯಕೃಷ್ಣ ಅವರು ಸ್ಟಾರ್ ಹೀರೋಯಿನ್ ಆದರು. ತೆಲುಗು ಮಾತ್ರವಲ್ಲದೆ ತಮಿಳಿನಲ್ಲು ಸ್ಟಾರ್ ಹೀರೋಯಿನ್ ಅನ್ನಿಸಿಕೊಂಡಿದ್ದರು. ಯಾವುದೇ ಪಾತ್ರಕ್ಕೆ ಜೀವ ತುಂಬುವುದು ರಮ್ಯಾಕೃಷ್ಣ ಅವರ ವಿಭಿನ್ನತೆ, ಅಷ್ಟು ಚೆನ್ನಾಗಿ, ನೈಜವಾಗಿ ನಟಿಸುತ್ತಾರೆ. ತಮ್ಮ ಸೌಂದರ್ಯ ಮತ್ತು ನಟನೆಯಿಂದ ಹೀರೋಗಳೊಂದಿಗೆ ಸ್ಪರ್ಧಿಸಿ ಹೆಚ್ಚು ಸಂಭಾವನೆ ಪಡೆದರು.

ಸ್ಟಾರ್ ನಾಯಕಿಯಾಗಿರುವಾಗಲೇ ನಿರ್ದೇಶಕ ಕೃಷ್ಣ ವಂಶಿ ಅವರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗೆ ಒಬ್ಬ ಮಗ ಇದ್ದಾನೆ. ಆ ಸಮಯದಲ್ಲಿ ರಮ್ಯಾಕೃಷ್ಣ ಅವದ ಬಗ್ಗೆ ವದಂತಿಗಳು ಕೇಳಿ ಬಂದಿದ್ದವು, ಅವುಗಳು ಮತ್ತೊಮ್ಮೆ ಈಗ ವೈರಲ್ ಆಗುತ್ತಿವೆ. ಆ ಸಮಯದಲ್ಲಿ ರಮ್ಯಾಕೃಷ್ಣ ಅವರು ಕಿಂಗ್ ನಾಗಾರ್ಜುನ ಅವರಿಗೆ ತುಂಬಾ ಹತ್ತಿರವಾಗಿದ್ದರು. ಶೂಟಿಂಗ್ ಮುಗಿದ ನಂತರ ಇಬ್ಬರೂ ರಹಸ್ಯ ಸ್ಥಳದಲ್ಲಿ ಭೇಟಿಯಾಗುತ್ತಿದ್ದರು ಎಂಬ ಮಾತು ಕೇಳಿಬರುತ್ತಿದೆ. ತೆರೆಯ ಮೇಲೆ ಇವರಿಬ್ಬರ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಅದಾಗಲೇ ಮದುವೆಯಾಗಿದ್ದ ನಾಗಾರ್ಜುನ ಅವರ ಜೊತೆ ರಮ್ಯಕೃಷ್ಣ ರಹಸ್ಯ ಸಂಬಂಧ ಇಟ್ಟುಕೊಂಡಿದ್ದರು ಎಂಬ ಮಾತು ಚೆನ್ನಾಗಿ ಕೇಳಿಬಂದಿತ್ತು.

ಆಗ ಪ್ರಮುಖ ಮಾಧ್ಯಮಗಳಲ್ಲಿ ಈ ಸುದ್ದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ವಿಚಾರ ಕೇಳಿ, ಆ ಸಮಯದಲ್ಲಿ ಇಡೀ ಇಂಡಸ್ಟ್ರಿ ಬೆಚ್ಚಿಬಿದ್ದಿತ್ತು. ಇಬ್ಬರು ಒಟ್ಟಿಗೆ ಹೊರಗೆ ಹೋಗುತ್ತಿದ್ದಂತೆ, ಅವರಿಬ್ಬರ ನಡುವೆ ನಿಜವಾಗಿಯೂ ಏನೋ ನಡೆಯುತ್ತಿದೆ ಎಂಬ ವದಂತಿಗಳು ಹರಡಿದ್ದವು. ಆದರೆ ಈ ವದಂತಿಗಳಿಗೆ ರಮ್ಯಾಕೃಷ್ಣ ಅವರಾಗಲಿ ಅಥವಾ ನಾಗಾರ್ಜುನ್ ಅವರಾಗಲಿ ಹೆಚ್ಚು ಪ್ರತಿಕ್ರಿಯೆ ನೀಡಿರಲಿಲ್ಲ. ಇಬ್ಬರು ಸುಮ್ಮನಾಗಿದ್ದರು, ಬಳಿಕ ಅವರಿಬ್ಬರ ನಡುವೆ ಇರುವುದು ಸ್ನೇಹ ಮಾತ್ರ ಎಂದು ನಟ ನಾಗಾರ್ಜುನ್ ಸ್ಪಷ್ಟಪಡಿಸಿದ್ದಾರೆ.

Comments are closed.