Neer Dose Karnataka
Take a fresh look at your lifestyle.

ಜೀವಕ್ಕೂ ಹೆಚ್ಚಾಗಿ ಪ್ರೀತಿಸಿದ ಗಂಡನನ್ನೇ ದೂರವಿಟ್ಟ ಖ್ಯಾತ ತೆಲುಗು ನಿರೂಪಕಿ ಸುಮಾ: ಗಂಡ ಮಾಡಿದ್ದು ಅದೆಂತಹ ಕೆಲಸ ಗೊತ್ತೇ??

ತೆಲುಗು ಚಿತ್ರರಂಗದಲ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದ ನಟ ನಟಿಯರು ಪ್ರೀತಿಸಿ ಮದುವೆಯಾಗುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಇದೊಂದು ಜೋಡಿ ಮಾತ್ರ ಬಹಳ ವಿಭಿನ್ನವಾದ ಜೋಡಿ ಎಂದರೆ ತಪ್ಪಾಗುವುದಿಲ್ಲ, ನಟನಾಗಿ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿರುವ ರಾಜೀವ್ ಕನಕಾಲ ಅವರು ನಿರೂಪಣೆಯಲ್ಲಿ ನಂಬರ್1 ಎನ್ನಿಸಿಕೊಂಡಿರುವ ಸುಮಾ ಅವರನ್ನು ಪ್ರೀತಿಸಿ ಮದುವೆಯಾದರು. ಪ್ರೀತಿಸಿ, ಎರಡು ಕುಟುಂಬದವರನ್ನು ಒಪ್ಪಿಸಿ ಈ ಜೋಡಿ ಮದುವೆಯಾದರು. ಕೆಲ ಸಮಯದವರೆಗೂ ಚೆನ್ನಾಗಿಯೇ ನಡೆದ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಒಂದು ಸಾರಿ ಜಗಳವು ನಡೆಯಿತು. ರಾಜೀವ್ ಕನಕಾಲ ಅವರು ತೆಲುಗು ಚಿತ್ರರಂಗದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ..

ಸುಮಾ ಅವರು ಬಹಳ ಫೇಮಸ್ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಸುಮಾ ಅವರು ಚೆನ್ನಾಗಿ ಸಂಪಾದನೆ ಕೂಡ ಮಾಡುತ್ತಾರೆ ಎನ್ನಲಾಗಿದ್ದು, ರಾಜೀವ್ ಅವರಿಗಿಂತ ಸುಮಾ ಅವರ ಸಂಪಾದನೆಯೇ ಜಾಸ್ತಿ ಇದೆ ಸಹ ತಿಳಿದುಬಂದಿದೆ. ಸುಮಾ ಅವರು ಚಿತ್ರರಂಗದಲ್ಲಿ ಆಡಿಯೋ ಲಾಂಚ್, ಪ್ರೀ ರಿಲೀಸ್, ಸಕ್ಸಸ್ ಮೀಟ್ ಹೀಗೆ ಎಲ್ಲಾ ಕಾರ್ಯಕ್ರಮಗಳಿಗೂ ನಿರೂಪಣೆ ಮಾಡುತ್ತಾರೆ. ಇಷ್ಟೇ ಅಲ್ಲದೆ ಕಿರುತೆರೆಯಲ್ಲಿ ಸಹ ಕೆಲವು ಶೋಗಳನ್ನು ನಿರೂಪಣೆ ಮಾಡುತ್ತಾರೆ, ಅದರಲ್ಲೂ ಸುಮಾ ಅವರು ನಿರೂಪಣೆ ಮಾಡುವ ಕ್ಯಾಶ್ ಶೋಗೆ ಒಳ್ಳೆಯ ಹೆಸರಿದೆ. ಇವರಿಬ್ಬರು ತಮ್ಮ ತಮ್ಮ ಕೆಲಸಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಜೋಡಿ ಬೇರೆಯಾಗುತ್ತಿದ್ದಾರೆ ಎನ್ನುವ ಮಾತು ಮೊನ್ನೆಯವರೆಗೂ ಸಹ ಜೋರಾಗಿಯೇ ಕೇಳಿ ಬರುತ್ತಿದೆ.

ಏಕೆಂದರೆ ರಾಜೀವ್ ಅವರು ಒಬ್ಬ ಸುಂದರವಾದ ಹುಡುಗಿ ಜೊತೆ ಸಂಬಂಧ ಹೊಂದಿದ್ದಾರೆ ಎನ್ನುವ ವಿಷಯ ಸುಮಾ ಅವರಿಗೆ ತಿಳಿದು ಗಂಡನನ್ನು ದೂರ ಇಟ್ಟಿದ್ದಾರೆ ಎನ್ನುವ ಗಾಸಿಪ್ ಕೇಳಿ ಬಂದಿತ್ತು., ಐಷ್ಟೇ ಅಲ್ಲದೆ ಗಂಡನಿಂದ ವಿಚ್ಚೇದನ ಪಡೆಯಬೇಕು ಎಂದು ಸಹ ಸುಮಾ ಅವರು ಬಯಸಿದ್ದರಂತೆ. ಆದರೆ ಮಕ್ಕಳ ಬಗ್ಗೆ ಯೋಚನೆ ಮಾಡಿ ಈ ನಿರ್ಧಾರ ಕೈಬಿಟ್ಟರಂತೆ..ರಾಜೀವ್ ಸಂಬಂಧ ಹೊಂದಿದ್ದ ನಟಿಯ ಜೊತೆಗೆ ರಿಲೇಶನ್ಷಿಪ್ ನಲ್ಲಿದ್ದಾರೆ, ಆಕೆಯ ಜೊತೆ ಸಿನಿಮಾ ಸಹ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಗೆಸ್ಟ್ ಹೌಸ್ ನಲ್ಲಿ ರಹಸ್ಯವಾಗಿ ಜೊತೆಯಾಗಿರುತ್ತಾರೆ ಎಂದು ಸಹ ತಿಳಿದುಬಂದಿದೆ. ರಾಜೀವ್ ಅವರು ಆಕೆಯ ಜೊತೆಗೆ ಹೋಗುತ್ತಿರುವುದನ್ನು ಸುಮಾ ಅವರ ಆಪ್ತರು ನೋಡಿ ಹೇಳಿದರಂತೆ. ಈ ವಿಚಾರ ತಿಳಿದ ಬಳಿಕ ಸುಮಾ ಅವರು ಗಂಡನಿಂದ ವಿಚ್ಛೇದನ ಪಡೆಯಬೇಕು ಎಂದುಕೊಂಡರಂತೆ. ಆದರೆ ಮಕ್ಕಳಿಗೋಸ್ಕರ ಜೊತೆಯಾಗಿ ಬದುಕುತ್ತಿದ್ದಾರಂತೆ.

Comments are closed.