Neer Dose Karnataka
Take a fresh look at your lifestyle.

ನಿಮಗೆ ಶುಗರ್ ಇದೆಯಾ?? ಈ ಎಲೆಯನ್ನು ಜಗಿದು ತಿನ್ನಿ, ಅಷ್ಟೇ ಶುಗರ್ ಕಥೆ ಮುಗಿಯಿತು. ಮಾತ್ರೆಗಳ ಮೊರೆ ಹೋಗುವ ಬದಲು ಇದು ಮಾಡಿ ಸಾಕು.

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಡೈಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದು, ಕೆಲಸಗಳಲ್ಲಿ ಒತ್ತಡ, ಆತಂಕ ಹೀಗೆ ಹತ್ತು ಹಲವು ಕಾರಣಗಳಿಂದ ಜನರು ಡೈಯಾಬಿಟಿಸ್ ಗೆ ತುತ್ತಾಗುತ್ತಿದ್ದಾರೆ. ಡೈಯಾಬಿಟಿಸ್ ಇಂದ ಬಳಲುತ್ತಿರುವವರು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹಳ ಮುಖ್ಯವಾದ ಕೆಲಸ. ಹಾಗೆಯೇ ಇವರು ತಮ್ಮ ಆಹಾರ ಪದ್ಧತಿಯಲ್ಲಿ ಕೂಡ ಬದಲಾವಣೆ ಮಾಡಿಕೊಳ್ಳಬೇಕು, ಅವುಗಳನ್ನು ಪಾಲಿಸಬೇಕು. ಡೈಯಾಬಿಟಿಸ್ ಅನ್ನು ನಿಯಂತ್ರಿಸುವಲ್ಲಿ ಆಹಾರ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಒಂದು ಸಾರಿ ಡೈಯಾಬಿಟಿಸ್ ಬಂದರೆ ಜೀವನ ಪೂರ್ತಿ ಔಷಧಿ ಸೇವಿಸುತ್ತಲೇ ಇರಬೇಕಾಗುತ್ತದೆ. ಈಗ ಡೈಯಾಬಿಟಿಸ್ ಅನ್ನು ಹೇಗೆ ನಿಯಂತ್ರಣ ಮಾಡಬಹುದು ಎಂದು ನೋಡೋಣ..

ಡೈಯಾಬಿಟಿಸ್ ಇರುವವರಿಗೆ ಇಮ್ಯುನಿಟಿ ಕಡಿಮೆ ಆಗುತ್ತಾ ಹೋಗುತ್ತದೆ. ಹಾಗೆಯೇ ಡೈಯಾಬಿಟಿಸ್ ಇದ್ದರೆ, ಆರೋಗ್ಯ ಸಮಸ್ಯೆಗಳು ಕಂಡುಬರುವುದು ಕೂಡ ಹೆಚ್ಚು. ಡೈಯಾಬಿಟಿಸ್ ಇಂದ ಹೃದಯ ಸಂಬಂಧಿ, ಮೂತ್ರಪಿಂಡ ಹಾಗು ಇನ್ನಿತರ ದೇಹದ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಡೈಯಾಬಿಟಿಸ್ ಅನ್ನು ಕಂಟ್ರೋಲ್ ನಲ್ಲಿ ಇಡಲು ಬೇ ಎಲೆಗಳು ಸಹಾಯ ಮಾಡುತ್ತದೆ. ಈ ಎಲೆಗಳನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಡೈಯಾಬಿಟಿಸ್ ಅನ್ನು ವಿರೋಧಿಸುವ ಲಕ್ಷಣ ಈ ಎಲೆಗಳಲ್ಲಿದೆ. ಈ ಎಲೆಗಳಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಬಹುದು, ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲೆಯಲ್ಲಿ ಹೈಪೋಗ್ಲೈಸೀಮಿಕ್ ಮತ್ತು ಉತ್ಕರ್ಷಣ ನಿರೋಧಕ ಗುಣ ಸಹ ಇದರಲ್ಲಿದೆ.

ಈ ಎಲೆಗಳು ಡೈಯಾಬಿಟಿಸ್ ಅನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಹಾಗು ಪ್ಯಾಂಕ್ರಿಯಾಸ್ ಗ್ಲ್ಯಾನ್ಡ್ ಅನ್ನು ಬಲಪಡಿಸುತ್ತದೆ. ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣ ಮಾಡುವುದರ ಜೊತೆಗೆ, ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣವಾಗುತ್ತದೆ. ಪ್ರತಿದಿನ ಬೆಳಗ್ಗೆ ಬೇ ಎಲೆಗಳನ್ನು ಜಗಿದು ನುಂಗಿ ಸೇವಿಸಿ. ಇಲ್ಲದೆ ಹೋದರೆ, ಬೇ ಎಲೆಗಳಿಂದ ಜ್ಯುಸ್ ಮಾಡಿ ಕುಡಿಯಿರಿ. ಡೈಯಾಬಿಟಿಸ್ ಇರುವವರು ಪ್ರೋಟೀನ್, ಫೈಬರ್, ಹಣ್ಣುಗಳು, ತರಕಾರಿಗಳು, ಕಡಿಮೆ ಫ್ಯಾಟ್ ಇರುವ ಡೈರಿ ಉತ್ಪನ್ನಗಳು ಇರುವ ಆಹಾರವನ್ನು ಸೇವಿಸಬೇಕು. ಪ್ರತಿದಿನ ಬೇ ಎಲೆಗಳನ್ನು ಸೇವಿಸುವುದರಿಂದ ಡೈಯಾಬಿಟಿಸ್ ಅನ್ನು ಕಂಟ್ರೋಲ್ ನಲ್ಲಿ ಇಡಬಹುದು.

Comments are closed.