Neer Dose Karnataka
Take a fresh look at your lifestyle.

ತಿಂಗಳಿಗೆ 60 ಸಾವಿರಕ್ಕೂ ಹೆಚ್ಚು ದುಡಿಯುವ ಆಲೋಚನೆ ನಿಮಗೆ ಇದ್ದಾರೆ, 5000 ಹಾಕಿ ಈ ಉದ್ಯಮ ಆರಂಭಿಸಿ ಸಾಕು. ಬಾಸ್ ಆಗಿ 60 ಸಾವಿರ ದುಡಿಯಿರಿ.

ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಆದಾಯ ಪಡೆಯುವಂತಹ ಬ್ಯುಸಿನೆಸ್ ಶುರು ಮಾಡಬೇಕು ಎಂದು ಬಯಸಿದರೆ ಇಂದು ನಿಮಗೆ ಒಂದು ಬ್ಯುಸಿನೆಸ್ ಐಡಿಯಾ ಕೊಡಲಿದ್ದೇವೆ, ಇಲ್ಲಿ ನೀವು 5000 ಹೂಡಿಕೆ ಮಾಡಿ ಈ ಬ್ಯುಸಿನೆಸ್ ಶುರು ಮಾಡಿದರೆ, 60.ಸಾವಿರ ರೂಪಾಯಿ ವರೆಗು ಹಣ ಗಳಿಸಬಹುದು. ಇದು ಆನ್ ಲೈನ್ ಟಿಫನ್ ಬ್ಯುಸಿನೆಸ್ ಆಗಿದೆ. ಇದನ್ನು ಆನ್ ಲೈನ್ ಆರ್ಡರ್ ಮಾಡುವುದಾರೆ, ನಿಮಗೆ ಸೇವಾ ಶುಲ್ಕ ಬರುವುದರಿಂದ ಆಹಾರದ ಒಟ್ಟು ಬೆಲೆ ಹೆಚ್ಚಾಗುತ್ತದೆ. ಇದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ ಎಂದೇ ಹೇಳಬಹುದು. ಹೀಗಾಗಿ ನೀವು ಕೂಡ ಆನ್ ಲೈನ್ ಟಿಫಿನ್ ಬ್ಯುಸಿನೆಸ್ ಶುರು ಮಾಡಬಹುದು.

ಈ ಬ್ಯುಸಿನೆಸ್ ಅನ್ನು ನೀವು 5 ರಿಂದ 10 ಸಾವಿರ ರೂಪಾಯಿಯ ಬಂಡವಾಳದಲ್ಲಿ ಶುರು ಮಾಡಬಹುದು. ನಿಮ್ಮ ಬ್ಯುಸಿನೆಸ್ ಪ್ರಚಾರ ಮಾಡುವುದು ಇಲ್ಲಿ ಬಹಳ ಮುಖ್ಯವಾಗುತ್ತದೆ. ವಾಟ್ಸಾಪ್ ಮೂಲಕ ಆರ್ಡರ್ ಪಡೆದು, ಯುಪಿಐ ನಲ್ಲಿ ಪೇಮೆಂಟ್ ಮಾಡಿಕೊಳ್ಳಬಹುದು. ಈ ಟಿಫಿನ್ ಬ್ಯುಸಿನೆಸ್ ಗೆ ರುಚಿಕರವಾಗಿ ಅಡುಗೆ ಮಾಡುವವರನ್ನು ನೀವು ನೇಮಿಸಿಕೊಳ್ಳಬೇಕಾಗುತ್ತದೆ, ರುಚಿ ಚೆನ್ನಾಗಿದ್ದರೆ ಹೆಚ್ಚಿನ ಆರ್ಡರ್ ಗಳು ಬರುತ್ತವೆ, ನಿಮ್ಮ ಬಳಿ ಬೈಕ್ ಇದ್ದರೆ ನೀವೇ ಆರ್ಡರ್ ಡೆಲಿವರಿ ಕೊಡಬಹುದು. ಆರ್ಡರ್ ಗಳು ಹೆಚ್ಚಾದ ಹಾಗೆ, ಡೆಲಿವರಿ ಮಾಡಲು ಹುಡುಗರನ್ನು ನೇಮಿಸಿಕೊಳ್ಳಬಹುದು. ಕರೊನಾ ಬಂದಾಗಿನಿಂದ ಈ ಬ್ಯುಸಿನೆಸ್ ಗೆ ಬೇಡಿಕೆ ಹೆಚ್ಚಿದೆ.

ಕರೊನಾ ಸಮಯದಿಂದ ಮನೆಯಲ್ಲೇ ಕುಳಿತು ವರ್ಕ್ ಫ್ರಮ್ ಹೋಮ್ ಮಾಡುತ್ತಿರುವವರಿಗೆ ಟಿಫಿನ್ ಬ್ಯುಸಿನೆಸ್ ಇಂದ ಬಹಳ ಸಹಾಯ ಆಗುತ್ತದೆ. ಜೊತೆಗೆ ಬ್ಯಾಚುಲರ್ ಗಳಿಗೆ ಇಂತಹ ಕಡೆಗಳಿಂದ ಆಹಾರ ಪಡೆಯುವುದು ಅವರಿಗೂ ಅನುಕೂಲ ಬ್ಯುಸಿನೆಸ್ ಮಾಡುತ್ತಿರುವವರಿಗು ಲಾಭದಾಯಕ ಆಗಿರುತ್ತದೆ. ರುಚಿಕರವಾದ ಅಡುಗೆ ಮಾಡಿ, ಕ್ವಾಲಿಟಿ ಆಹಾರ ಒದಗಿಸಿದರೆ, ನಿಮ್ಮ ಬ್ಯುಸಿನೆಸ್ ಅಭಿವೃದ್ಧಿ ಆಗುತ್ತದೆ. ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಸಹ ಶುರು ಮಾಡಬಹುದು. ಈ ಬ್ಯುಸಿನೆಸ್ ಕ್ಲಿಕ್ ಆದರೆ ದಿನಕ್ಕೆ 2 ಸಾವಿರದ ಹಾಗೆ, ತಿಂಗಳಿಗೆ 60 ಸಾವಿರ ರೂಪಾಯಿ ವರೆಗು ಸಂಪಾದನೇ ಮಾಡಬಹುದು. ಮನೆಯಲ್ಲಿರುವ ಗೃಹಿಣಿಯರು ಈ ಬ್ಯುಸಿನೆಸ್ ಶುರು ಮಾಡಬಹುದು, ಸೋಷಿಯಲ್ ಮೀಡಿಯಾ ಇಂದ ನಿಮ್ಮ ಬ್ಯುಸಿನೆಸ್ ಮಾರ್ಕೆಟಿಂಗ್ ಮಾಡಿಕೊಳ್ಳಬಹುದು.

Comments are closed.