Neer Dose Karnataka
Take a fresh look at your lifestyle.

ಇದೆ ತಿಂಗಳು ನಿಮ್ಮ ಅದೃಷ್ಟ ಆರಂಭ: ಇದೊಂದು ದಿನ ಬರಲಿ ನಿಮ್ಮನ್ನು ತಡೆಯಲು ಕೂಡ ಸಾಧ್ಯವಿಲ್ಲ. ಯಾವ್ಯಾವ ರಾಶಿಗಳಿಗೆ ಅದೃಷ್ಟ ಆರಂಭ ಗೊತ್ತೇ??

ಈ ತಿಂಗಳ 24ರಂದು ದೀಪಾವಳಿ ಹಬ್ಬ ಆಚರಣೆ ನಡೆಯಲಿದೆ, ಈ ಹಬ್ಬಕ್ಕಿಂತ ಒಂದು ದಿನ ಮೊದಲು ಅಂದರೆ 23 ರಂದು ಕೆಲವು ರಾಶಿಗಳ ಸ್ಥಾನ ಬದಲಾವಣೆ ಆಗಲಿದೆ. ಶನಿಯು ಮಕರ ರಾಶಿಯಲ್ಲಿ ಸಾಗಲಿದ್ದಾನೆ, ಅಕ್ಟೋಬರ್ 26ರಂದು ಬುಧ ಗ್ರಹ ತುಲಾ ರಾಶಿಯಲ್ಲಿ ಸಾಗಲಿದೆ, ಆಗ ಸೂರ್ಯ ಶುಕ್ರ ಮತ್ತು ಕೇತು ಗ್ರಹಗಳು ತುಲಾ ರಾಶಿಯಲ್ಲಿರುತ್ತಾರೆ. ತುಲಾ ರಾಶಿಯಲ್ಲಿ 4 ರಾಶಿಯ ಅನಿರೀಕ್ಷಿತ ಸಂಕ್ರಮಣ ಕೆಲವು ರಾಶಿಗಳಿಗೆ ಅತ್ಯುತ್ತಮವಾದ ಫಲ ನೀಡುತ್ತದೆ. ದೀಪಾವಳಿ ನಂತರ ಸೃಷ್ಟಿಯಾಗುವ ಬುಧ ಸಂಕ್ರಮಣ ಕೆಲವು ರಾಶಿಯವರಿಗೆ ಲಕ್ಷ್ಮಿ ಕೃಪೆ ತರುತ್ತದೆ, ಆ ಜನರು ಹೆಚ್ಚು ಹಣ ಗಳಿಸುತ್ತಾರೆ. ಯಾವೆಲ್ಲಾ ರಾಶಿಗಳು ದೀಪಾವಳಿ ಹಬ್ಬದ ಶುಭಫಲ ಪಡೆಯುತ್ತಾರೆ ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ದೀಪಾವಳಿ ಹಬ್ಬದ ನಂತರ ನಡೆಯುವ ಬುಧ ಸಂಕ್ರಮಣ ಈ ರಾಶಿಯವರಿಗೆ ಲಾಭ ಸಿಗುತ್ತದೆ, ಇವರ ಆದಾಯ ಹೆಚ್ಚಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಶುಭಫಲ ಕಾಣುತ್ತೀರಿ. ಉದ್ಯೋಗದ ವಿಚಾರದಲ್ಲಿ ಇವರಿಗೆ ಶುಭಸುದ್ದಿಗಳನ್ನು ಕೇಳುತ್ತೀರಿ. ಬಹಳ ಸಮಯದಿಂದ ಇರುವ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ದೀಪಾವಳಿ ಹಬ್ಬದ ನಂತರ ಲಕ್ಷ್ಮಿಕೃಪೆಯಿಂದ ಹೆಚ್ಚಿನ ಹಣ ಸಿಗುತ್ತದೆ. ನಿಮ್ಮ ಬುದ್ಧಿ ಇನ್ನು ಹೆಚ್ಚು ವೇಗವಾಗಿ ಕೆಲಸ ಮಾಡುವ ಕಾರಣ, ದೊಡ್ಡ ಕೆಲಸಗಳನ್ನು ಸುಲಭವಾಗಿ ಪೂರ್ತಿ ಮಾಡುತ್ತೀರಿ. ಅದೃಷ್ಟ ನಿಮಗೆ ಬೆಂಬಲ ನೀಡುತ್ತದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ಸಂಗಾತಿಯ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ.

ಸಿಂಹ ರಾಶಿ :- ದೀಪಾವಳಿ ಹಬ್ಬದ ನಂತರ ಈ ರಾಶಿಯವರಿಗೆ ಹೆಚ್ಚಿನ ಹಣ ಸಿಗುತ್ತದೆ. ಹೊಸ ಕೆಲಸದ ಅವಕಾಶ ಪಡೆಯಬಹುದು, ಬಡ್ತಿ ಸಿಗಬಹುದು. ಅನಿರೀಕ್ಷಿತವಾಗಿ ನಿಮಗೆ ಹಣ ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತಾರೆ.

ವೃಶ್ಚಿಕ ರಾಶಿ :- ಬುಧ ಸಂಕ್ರಮಣದಿಂದ ಈ ರಾಶಿಯವರಿಗೆ ಆದಾಯ ಹೆಚ್ಚಾಗುತ್ತದೆ, ಸಂಬಳ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ಬೇರೆ ದೇಶದಲ್ಲಿ ಕೆಲಸ ಮಾಡುತ್ತಿರುವವರಿವೆ ವಿಶೇಷವಾದ ಲಾಭವಾಗುತ್ತದೆ.

ಧನು ರಾಶಿ :- ಬುಧ ಸಂಕ್ರಮಣದಿಂದ ನಿಮಗಿರುವ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ನಿಮಗೆ ಬೇಕಾದಷ್ಟು ಹಣ ಕೈಸೇರುತ್ತದೆ, ನಿಲ್ಲಿಸಿರುವ ಹಣ ನಿಮ್ಮ ಕೈ ಸೇರುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷದ ಸುದ್ದಿಗಳನ್ನು ಪಡೆಯುತ್ತೀರಿ.

ಮಕರ ರಾಶಿ :- ಬುಧ ಸಂಕ್ರಮಣದಿಂದ ಈ ರಾಶಿಯವರು ಉದ್ಯೋಗದ ವಿಚಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತಾರೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ ಜೊತೆಗೆ ಸಂಬಳ ಹೆಚ್ಚಾಗುವ ಸಾಧ್ಯತೆ ಜಾಸ್ತಿ ಇದೆ. ಹೊಸ ಕೆಲಸಕ್ಕೆ ಪ್ರಸ್ತಾಪ ಬರಬಹುದು. ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

Comments are closed.