Neer Dose Karnataka
Take a fresh look at your lifestyle.

ಇನ್ನು ಹತ್ತು ದಿನ ಅಷ್ಟೇ ನಿಮ್ಮ ಕಷ್ಟ: ಹತ್ತುದಿನದಲ್ಲಿ ಶುಕ್ರ ದೆಸೆ ಆರಂಭ: ಇನ್ನು ನಿಮ್ಮನ್ನು ಮುಟ್ಟಲು ಆಗಲ್ಲ. ಆ ಆರು ರಾಶಿಗಳಿಗೆ ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದ ಪ್ರಕಾಈ ಗ್ರಹಗಳ ಸ್ಥಾನ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ, ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಶುಕ್ರ ಗ್ರಹದ ಬಗ್ಗೆ ತಿಳಿಸುವುದಾದರೆ ಇದೊಂದು ವಿಶೇಷ ಗ್ರಹ ಆಗಿರುತ್ತದೆ. ಯಾರ ರಾಶಿಯಲ್ಲಿ ಶುಕ್ರನು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ, ಆ ರಾಶಿಯವರಿಗೆ ಶುಭಫಲ ಸಿಗುತ್ತದೆ, ಅಲ್ಲಿ ಲಕ್ಷ್ಮೀದೇವಿ ಸಂತೋಷವಾಗಿರುತ್ತಾಳೆ. ಒಂದು ವೇಳೆ ಅಶುಭ ಉಂಟಾದರೆ, ತೊಂದರೆಗಳನ್ನು ಎದುರಿಸಬೇಕು. ಆಕ್ಟೊಬರ್ 18ರಂದು ಶುಕ್ರ ಗ್ರಹವು ತುಲಾ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ ಯಾವ ರಾಶಿಗೆ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಶುಕ್ರನ ಸ್ಥಾನ ಬದಲಾವಣೆಯಿಂದ ಈ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ, ಹಣದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಕೆಲಸದಲ್ಲಿ ಬಡ್ತಿ ಸಿಗುತ್ತದೆ, ಅಧಿಕಾರಿಗಳು ನಿಮ್ಮ ಕೆಲಸವನ್ನು ಇಷ್ಟಪಡುತ್ತಾರೆ. ಬ್ಯುಸಿನೆಸ್ ಮಾಡುವವರಿಗೆ ಲಾಭವಾಗುತ್ತದೆ, ದೊಡ್ಡ ವ್ಯವಹಾರ ಶುರು ಮಾಡುವ ಸೂಚನೆ ಇದೆ. ಆಸ್ತಿ ವಿಚಾರಗಳ ನಿರ್ಧಾರ ನಿಮ್ಮ ಪರವಾಗಿ ಆಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಹಳೆಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡುವುದರಿಂದ ಲಾಭ ನಿಮ್ಮದಾಗುತ್ತದೆ..

ಸಿಂಹ ರಾಶಿ :- ಈ ರಾಶಿಯವರಿಗೆ ಶುಕ್ರನ ಬದಲಾವಣೆ ಇಂದ ಅದೃಷ್ಟ ಬರುತ್ತದೆ. ನಿಮ್ಮ ಜ್ಞಾನವು ಹೆಚ್ಚಾಗುತ್ತದೆ, ಮನಸ್ಸು ಮಾಡಿದರೆ, ದೊಡ್ಡ ಸಾಧನೆ ಮಾಡುತ್ತೀರಿ. ಪ್ರಯಾಣ ಮಾಡುತ್ತೀರಿ, ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು, ಇದರಿಂದ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ. ಮದುವೆಯಾಗಿ ಹುಡುಕುತ್ತಿರುವವರಿಗೆ ಒಳ್ಳೆಯ ಸಂಗಾತಿ ಸಿಗುತ್ತಾರೆ. ಮನೆಯಲ್ಲಿ ಸಂತೋಷ, ಶಾಂತಿ, ನೆಮ್ಮದಿ, ಸಮೃದ್ಧಿ ಇರುತ್ತದೆ. ತಂದೆ ತಾಯಿ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಮಕ್ಕಳಿಂದ ಸಂತೋಷ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ :- ಈ ರಾಶಿಯವರ ಮೇಲೆ ಶುಕ್ರದೇವನ ಆಶೀರ್ವಾದ ಸಿಗುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ, ಮನಗೆ ಹೊಸ ಅತಿಥಿ ಆಗಮನ ಆಗಬಹುದು. ಹಳೆ ಗೆಳೆಯರನ್ನು ಭೇಟಿ ಮಾಡುವುದರಿಂದ ಲಾಭ ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಅದೃಷ್ಟದ ಬೆಂಬಲ ನಿಮ್ಮ ಜೊತೆಗಿರುತ್ತದೆ. ಅಭಿಮಾನಿಗಳು ಹೆಚ್ಚಾಗುತ್ತಾರೆ. ಹೆಚ್ಚು ಜನರನ್ನು ಭೇಟಿ ಮಾಡುತ್ತೀರಿ. ಹಣ ಗಳಿಕೆ ಮಾಡಲು ಹೊಸ ಅವಕಾಶ ಸಿಗುತ್ತದೆ. ಮನೆಯನ್ನು ಖರೀದಿ ಅಥವಾ ಮಾರಾಟ ಮಾಡುತ್ತೀರಿ. ಜೊತೆಗೆ ವಿದೇಶ ಪ್ರವಾಸ ಮಾಡುವ ಅವಕಾಶ ಸಿಗುತ್ತದೆ.

ಮೀನ ರಾಶಿ :- ಈ ರಾಶಿಯವರಿವೆ ಶುಕ್ರನ ಸ್ಥಾನ ಬದಲಾವಣೆ ಜೀವನಕ್ಕೆ ಅತಿಹೆಚ್ಚು ಸಂತೋಷ ಸಿಗುತ್ತದೆ. ಹೊಸ ಬ್ಯುಸಿನೆಸ್ ಶುರು ಮಾಡಲು ಇದು ಸೂಕ್ತವಾದ ಸಮಯ ಆಗಿದೆ. ಹಣ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ಹೊಸ ಮನೆ ಅಥವಾ ವಾಹನ ಖರೀದಿ ಮಾಡಲು ಇದು ಸೂಕ್ತ ಸಮಯ ಆಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಲಾಭ ಪಡೆಯುತ್ತೀರಿ. ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಆತ್ಮೀಯರ ಜೊತೆಗೆ ಹೊಂದಾಣಿಕೆಯಿಂದ ಇರುತ್ತೀರಿ. ನಿಮ್ಮ ಕೆಲಸಕ್ಕೆ ಜನರಿಂದ ಮೆಚ್ಚುಗೆ ಸಿಗುತ್ತದೆ. ವ್ಯಾಪಾರ ವೃದ್ಧಿಯಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ.

Comments are closed.