Neer Dose Karnataka
Take a fresh look at your lifestyle.

ಅವಳಿ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪದೇ ನಯನತಾರ, ಗಂಡಿಗಾಗಿ ಮಾಡಿದ ಮಹಾನ್ ತ್ಯಾಗ ಏನು ಗೊತ್ತೇ?? ನಿಜಕ್ಕೂ ಭೇಷ್ ಅಂತೀರಾ.

440

ಮದುವೆಯಾದ ತಕ್ಷಣವೇ ಹೆಣ್ಣಿನ ಜೀವನ ಬದಲಾಗಿ ಹೋಗುತ್ತದೆ, ಮದುವೆ ಗಂಡನೆ ಸರ್ವಸ್ಯ ಎಂದು ಬದುಕುತ್ತಾರೆ. ಗಂಡನಿಗೊಸ್ಕರ ಏನನ್ನಾದರೂ, ಎಂಥದ್ದೇ ಕೆಲಸವನ್ನಾದರು ಮಾಡಲು ಸಿದ್ಧವಾಗುತ್ತಾರೆ. ಈ ರೀತಿಯ ವ್ಯಕ್ತಿಗಳಲ್ಲಿ ನಟಿ ನಯನತಾರ ಸಹ ಒಬ್ಬರು ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು, ಅಸಲಿ ವಿಚಾರ ಏನು ಅಂದ್ರೆ.. ನಟಿ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೋಡಿ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಈ ಜೋಡಿ ಈ ವರ್ಷ ಜೂನ್ 9ರಂದು ತಮಿಳುನಾಡಿನ ಮಹಾಬಲಿಪುರಂನ ಐಷಾರಾಮಿ ರೆಸಾರ್ಟ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಇವರಿಬ್ಬರ ಮದುವೆಗೆ ಸಾಕಷ್ಟು ಗಣ್ಯವ್ಯಕ್ತಿಗಳು ಬಂದು ಆಶೀರ್ವಾದ ಮಾಡಿದರು. ಇವರಿಬ್ಬರ ಬಗ್ಗೆ ಹೊಸ ವಿಷಯ ಒಂದು ಕಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡುತ್ತಿದೆ ನಯನತಾರ ಅವರು ಗಂಡ ವಿಘ್ನೇಶ್ ಶಿವನ್ ಅವರಿಗೋಸ್ಕರ ಒಂದು ದೊಡ್ಡ ನಿರ್ಧಾರ ಮಾಡಿದರು ಎಂದು ಮಾಹಿತಿ ಸಿಕ್ಕಿದೆ. ಆ ನಿರ್ಧಾರ ಏನೆಂದರೆ ಮದುವೆ ನಂತರ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದರಂತೆ ನಟಿ ನಯನತಾರ, ಆದರೆ ಪತ್ನಿಯ ಈ ನಿರ್ಧಾರವನ್ನು ಒಪ್ಪಿಕೊಳ್ಳದೆ ವಿಘ್ನೇಶ್ ಶಿವನ್ ಅವರು ಮದುವೆ ನಂತರ ಸಹ ನಯನತಾರ ಅವರು ನಟನೆ ಮಾಡಬೇಕು ಎಂದು ಒಪ್ಪಿಸಿದರಂತೆ.

ಆದರೆ ಇತ್ತೀಚೆಗೆ ವಿಘ್ನೇಶ್ ಶಿವನ್ ಅವರ ತಾಯಿ ನಯನತಾರ ಅವರು ಒಂದು ಮನವಿ ಮಾರಿಕೊಂಡರಂತೆ. “ಬೇರೆಯವರ ಹಾಗೆ ವರ್ಷಗಟ್ಟಲೇ ಟೈಮ್ ತೆಗೆದುಕೊಳ್ಳದೆ, ಒಂದು ವರ್ಷ ಆಗುವುದರೊಳಗೆ ನನ್ನ ಕೈಗೆ ಮೊಮ್ಮಗುವನ್ನು ಕೊಡು ಎಂದು ಭಾವುಕರಾಗಿ ಹೇಳಿದರಂತೆ, ವಿಘ್ನೇಶ್ ಶಿವನ್ ಅವರ ತಾಯಿ. ನಯನತಾರ ಅವರು ಕೂಡ ತಮಗೆ ಸಿನಿಮಾಗಿಂತ ಮಗು ಕುಟುಂಬ ಮುಖ್ಯ ಎಂದು ಸಿನಿಮಾ ಇಂದ ದೂರ ಇರಬೇಕು ಎಂದು ಪ್ರೆಗ್ನೆನ್ಸಿ ಬಗ್ಗೆ ಪ್ಲಾನ್ ಮಾಡಿ ಹೊಸ ಸಿನಿಮಾ ಒಪ್ಪಿಕೊಳ್ಳುಬಾರದು ಎಂದುಕೊಂಡಿದ್ದರಂತೆ ನಯನ್. ನಯನತಾರ ಅವರು ಬಹಳ ಪ್ರೀತಿಸುವ ಚಿತ್ರರಂಗವನ್ನು ಗಂಡನಿಗಾಗಿ ತ್ಯಾಗ ಮಾಡಲು ಸಿದ್ಧವಾಗಿದ್ದಾರೆ ಎನ್ನುವ ವಿಷಯ ಆಗಿ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದೆ.

Leave A Reply

Your email address will not be published.