Neer Dose Karnataka
Take a fresh look at your lifestyle.

ರವಿಚಂದ್ರನ್ ಮನೆ ಮಾರಿದ ಬಗ್ಗೆ ಇತ್ತೀಚಿಗೆ ಮದುವೆಯಾದ ಸೊಸೆ ಸಂಗೀತ ಹೇಳಿದ್ದೇನು ? ಶಾಕ್ ಆಗಿ ಕಣ್ಣೀರಿಟ್ಟ ಕುಟುಂಬ.

50,427

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಕ್ರೇಜ್ ಸೃಷ್ಟಿಸಿ, ಕನ್ನಡದಲ್ಲಿ ಹೊಸತನದ ಅಧ್ಯಾಯ ಶುರು ಮಾಡಿದವರು. ಇವರ ಸಿನಿಮಾಗಳು ಎಷ್ಟು ದೊಡ್ಡ ಹಿಟ್ ಆಗುತ್ತಿದ್ದವು ಎಂದು ಎಲ್ಲರಿಗೂ ಗೊತ್ತಿದೆ. ಅಂತಹ ನಟ ಇಂದು ಬಹಳ ಕಷ್ಟದಲ್ಲಿದ್ದಾರೆ, ಸಿನಿಮಾಗಾಗಿ ಮನೆಯನ್ನು ಖಾಲಿ ಮಾಡಿ ಬೇರೆ ಮನೆಗೆ ಹೋಗಿದ್ದಾರೆ ಕ್ರೇಜಿಸ್ಟಾರ್. ತಮ್ಮ ಸೋಲಿನ ಬಗ್ಗೆ ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಮಾತನಾಡಿ ಭಾವುಕರಾಗಿದ್ದರು.

ಇದೀಗ ರವಿಚಂದ್ರನ್ ಅವರು ಮನೆಯಿಂದ ಹೊರಬಂದು ಸಾಲದಿಂದ ಕಷ್ಟಪಡುತ್ತಿರುವ ವಿಚಾರ ಭಾರಿ ಸುದ್ದಿಯಾಗಿದೆ. ಇತ್ತೀಚೆಗಷ್ಟೆ ರವಿಚಂದ್ರನ್ ಅವರು ತಮ್ಮ ಮಗ ಮನೋರಂಜನ್ ಅವರ ಮದುವೆಯನ್ನು ಅದ್ಧೂರಿಯಾಗಿ ಮಾಡಿದರು, ರವಿಚಂದ್ರನ್ ಅವರ ಸೊಸೆಯ ಹೆಸರು ಸಂಗೀತ. ಇವರು ವೈದ್ಯಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿತ್ತು. ತಮ್ಮ ಮಾವ ರವಿಚಂದ್ರನ್ ಅವರು ಇಂದು ಹೀಗೇ ಕಷ್ಟದಲ್ಲಿ ಇರುವುದನ್ನು ನೋಡಿ ಅವರ ಸೊಸೆ ಹೇಳಿದ್ದೇನು ಗೊತ್ತಾ?

ರವಿಚಂದ್ರನ್ ಅವರ ಬಗ್ಗೆ ಸಂಗೀತ ಅವರು ಮಾತನಾಡಿ, “ಹಣ ಬರುತ್ತದೆ ಹೋಗುತ್ತದೆ. ಆದರೆ ವ್ಯಕ್ತಿತ್ವ ತುಂಬಾ ಮುಖ್ಯ. ನನ್ನ ಪತಿ ತುಂಬಾ ಒಳ್ಳೆಯವರು, ನಮ್ಮ ಮಾವನವರು ಕೂಡ ಅಷ್ಟೇ ಒಳ್ಳೆಯವರು. ಇಂದು ಅವರು ಕಷ್ಟದಲ್ಲಿ ಇರಬಹುದು. ಆದರೆ ಅವರು ಮರಳಿ ಬಂದೆ ಬರುತ್ತಾರೆ, ಮತ್ತೆ ಸಾಧನೇ ಮಾಡೆ ಮಾಡುತ್ತಾರೆ. ನಮಗೆ ಆ ನಂಬಿಕೆ ಇದೆ, ನಾವೆಲ್ಲರೂ ಅವರ ಜೊತೆಗಿದ್ದೇವೆ..” ಎಂದಿದ್ದಾರೆ ರವಿಚಂದ್ರನ್ ಅವರ ಸೊಸೆ ಸಂಗೀತ ಅವರು.

Leave A Reply

Your email address will not be published.