Neer Dose Karnataka
Take a fresh look at your lifestyle.

ಸೂರ್ಯ ದೇವಾ ತುಲಾ ರಾಶಿಗೆ ಹೋದ ಕೂಡಲೇ ಶನಿ ದೇವನಿಂದ 5 ರಾಶಿಗಳಿಗೆ ಅದೃಷ್ಟ ಮಳೆ ಆರಂಭ. ಶ್ರೀಮಂತರಾಗುವ ರಾಶಿಗಳು ಯಾವುವು ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವರು ಪ್ರತಿಯೊಬ್ಬ ಮನುಷ್ಯನ ಕರ್ಮಕ್ಕೆ ಅನುಗುಣವಾಗಿ ಫಲ ನೀಡುತ್ತಾರೆ. ಶನಿದೇವರ ಆಶೀರ್ವಾದ ಪಡೆಯುವವರಿಗೆ ಜೀವನದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಶನಿದೇವರು ಈಗ ಸ್ಥಾನ ಬದಲಾವಣೆ ಮಾಡಿದ್ದಾನೆ, ಆಕ್ಟೊಬರ್ 23ರಂದು ಬೆಳಗ್ಗೆ 4:19ಕ್ಕೆ ಶನಿದೇವರು ಮಕರ ರಾಶಿಗೆ ಪ್ರವೇಶ ಮಾಡಿದ್ದು, ಆ ರಾಶಿಯ ಅಧಿಪತಿ ಶನಿದೇವರೆ ಆಗಿರುವುದರಿಂದ ಎಲ್ಲಾ ರಾಶಿಗಳ ಮೇಲೆ ಶನಿದೇವರ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರಿದರೆ, ಇನ್ನು ಕೆಲವು ರಾಶಿಗಳ ಅಶುಭ ಪರಿಣಾಮ ಬೀರುತ್ತದೆ. ಶನಿದೇವರ ವಿಶೇಷ ಕೃಪೆ ಪಡೆಯುವ ಐದು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ. ನಿಮ್ಮ ಮನಸ್ಸು ಆನಂದವಾಗಿರುತ್ತದೆ, ಮನೆಯಲ್ಲಿ ದೇವರ ಕೆಲಸಗಳು ಪೂರ್ತಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ ಆಗಿದೆ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ಸಿಗುತ್ತದೆ.

ಸಿಂಹ ರಾಶಿ :- ಈ ರಾಶಿಯವರಿಗೆ ಮನೆ ಅಥವಾ ವಾಹನ ಖರೀದಿ ಮಾಡುವ ಶುಭಯೋಗ ಬರಬಹುದು. ಈ ರಾಶಿಯವರು ಬಹಳ ಸಮಯದಿಂದ ಯಾವುದಾದರೂ ಕೆಲಸ ಮಾಡಬೇಕು ಎಂದುಕೊಂಡಿದ್ದರೆ, ಅಥವಾ ಯಾವುದಾದರರು ಕೆಲಸ ಅರ್ಧಕ್ಕೆ ಉಳಿದಿದ್ದರೆ, ಅವು ಪೂರ್ತಿಯಾಗುತ್ತದೆ. ತಂದೆ ತಾಯಿಯಿಂದ ಸಪೋರ್ಟ್ ಸಿಗುತ್ತದೆ. ಮಕ್ಕಳಿಂದ ಸಂತೋಷ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ.

ತುಲಾ ರಾಶಿ :- ಕೆಲಸ ಮಾಡುತ್ತಿರುವವರಿಗೆ ಉನ್ನತ ಅಧಿಕಾರಿಗಳ ಸಪೋರ್ಟ್ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ, ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಸ್ನೇಹಿತರ ಸಹಕಾರ ಸಿಗುತ್ತದೆ. ಸಾಲಬಾಧೆಯಿಂದ ಮುಕ್ತಿ ಸಿಗುತ್ತದೆ.

ಮಕರ ರಾಶಿ :- ಮನೆಯ ವಾತಾವರಣ ಚೆನ್ನಾಗಿರುತ್ತದೆ. ವೃತ್ತಿಯಲ್ಲಿ ಟ್ರಾನ್ಸ್ಫರ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಗುವಿನಿಂದ ಒಳ್ಳೆಯ ಸುದ್ದಿ ಪಡೆಯುತ್ತೀರಿ, ನಿಮ್ಮ ಆಸ್ತಿ ಹೆಚ್ಚಾಗುತ್ತದೆ. ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ವೃತ್ತಿಯಲ್ಲಿ ಉನ್ನತ ಅಧಿಕಾರಿಗಳ ಸಹಾಯ ಸಿಗುತ್ತದೆ.

ಮೀನ ರಾಶಿ :- ನಿಮಗೆ ಆದಾಯದ ಹರಿವು ಹೆಚ್ಚಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗಬಹುದು. ಸಂಗಾತಿಯ ಸಪೋರ್ಟ್ ಇಂದ ನಿಮಗಿರುವ ಹಣಕಾಸಿನ ಸಮಸ್ಯೆ ಎಲ್ಲವೂ ಪರಿಹಾರ ಆಗುತ್ತದೆ. ದಿಢೀರ್ ಧನಲಾಭ ಆಗುತ್ತದೆ. ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭವಾಗುತ್ತದೆ.

Comments are closed.