Neer Dose Karnataka
Take a fresh look at your lifestyle.

ಇನ್ನು ಇರುವುದು ಮೂರೇ ದಿನ ಆಮೇಲೆ ಈ ರಾಶಿಗಳು ಟಾಪ್ ಅಲ್ಲಿ ಇರುತ್ತವೆ. ಇಡೀ ನವಂಬರ್ ತಿಂಗಳಿನಲ್ಲಿ ಇವರೇ ಕಿಂಗ್. ಯಾವ ರಾಶಿಗಳು ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಬೃಹಸ್ಪತಿ ಎಂದು ಕರೆಯಲಾಗುತ್ತದೆ. ಈ ಗ್ರಹ ಸಂಪತ್ತು, ಜ್ಞಾನ ಮತ್ತು ಮಕ್ಕಳ ಕಾರಕ ಎಂದು ಕರೆಯುತ್ತಾರೆ. 2022ರ ಜುಲೈ 29 ಗುರು ಗ್ರಹವು ತನ್ನದೇ ಆದ ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ, ನವೆಂಬರ್ 24ರಿಂದ ಗುರು ಗ್ರಹಗು ನೇರ ನಡೆ ಶುರು ಮಾಡಲಿದ್ದು, ತನ್ನದೇ ಆದ ಮೀನ ರಾಶಿಯಲ್ಲಿ ನೇರ ನಡೆ ಶುರುವಾಗಲಿದೆ, ಇದರಿಂದಾಗಿ, 4 ರಾಶಿಗಳಿಗೆ ಅತ್ಯುತ್ತಮ ಫಲ ಸಿಗುತ್ತದೆ. ವೃತ್ತಿಯಲ್ಲಿ ಯಶಸ್ಸು ಗಳಿಸುತ್ತಾರೆ, ಹಣಗಳಿಕೆ ಜಾಸ್ತಿಯಾಗುತ್ತದೆ ಮತ್ತು ಜೀವನದಲ್ಲಿ ಸಂತೋಷವಾಗಿರುತ್ತೀರಿ. ಈ ವಿಶೇಷ ಪ್ರಯೋಜನ ಪಡೆಯುವ ನಾಲ್ಕು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ರಾಶಿಯವರಿಗೆ ಗುರುವಿನ ಮಾರ್ಗ ಬದಲಾವಣೆ ಶುಭಫಲ ತರುತ್ತದೆ. ಉದ್ಯೋಗದಲ್ಲಿ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ, ಮೆಚ್ಚುಗೆ ಪಡೆಯುತ್ತೀರಿ. ಕೆಲಸದಲ್ಲಿ ಬಡ್ತಿ ಸಿಗಬಹುದು, ನಿಮ್ಮ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಸಬಲವಾಗಿರುತ್ತೀರಿ. ಹೊಸ ಕೆಲಸ ಶುರು ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಮದುವೆ ಆಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ.

ಕರ್ಕಾಟಕ ರಾಶಿ ;- ಗುರುವಿನ ಮಾರ್ಗ ಬದಲಾವಣೆ ನಿಮಗೆ ಹಣಕಾಸಿನ ಲಾಭ ಆಗುತ್ತದೆ, ಕೆಲಸದ ವಿಚಾರದಲ್ಲಿ ಒಳ್ಳೆಯದಾಗಿ, ಆದಾಯ ಹೆಚ್ಚಾಗುತ್ತದೆ ಜೊತೆಗೆ ಆದಾಯದ ಹೊಸ ದಾರಿಗಳು ಶುರುವಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಹೆಚ್ಚಾಗುತ್ತದೆ, ಹೂಡಿಕೆ ಮಾಡಿ ಲಾಭ ಪಡೆಯುತ್ತೀರಿ. ವ್ಯಾಪಾರ ವಿಸ್ತರಣೆ ಮಾಡಿ, ಹೊಸ ಬ್ಯುಸಿನೆಸ್ ಶುರು ಮಾಡುವವರಿಗೆ ನವೆಂಬರ್ 24ರ ನಂತರ್ಸ್ ಒಳ್ಳೆಯ ಸಮಯ ಆಗಿದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

ಕನ್ಯಾ ರಾಶಿ :- ಗುರುವಿನ ಮಾರ್ಗ ಬದಲಾವಣೆ ಈ ರಾಶಿಯವರಿಗೆ ಕೆಲಸದ ವಿಚಾರದಲ್ಲಿ ಬಡ್ತಿ ನೀಡುತ್ತದೆ, ಹಣಕಾಸಿನ ವಿಚಾರದಲ್ಲಿ ಲಾಭವಾಗುತ್ತದೆ, ಆದಾಯ ಹೆಚ್ಚಾಗುತ್ತದೆ, ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ಹೂಡಿಕೆ ಮಾಡಿದರೆ ಲಾಭ ಪಡೆಯುತ್ತೀರಿ. ಹಣದ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ಆರೋಗ್ಯ ಚೆನ್ನಾಗಿರುತ್ತದೆ.

ಧನು ರಾಶಿ :- ಗುರುವಿನ ಮಾರ್ಗ ಬದಲಾವಣೆ ಈ ರಾಶಿಯವರಿಗೆ ಧನಲಾಭ ತರುತ್ತದೆ. ನಿಮ್ಮ ಆದಾಯದ ದಾರಿಗಳು ಹೆಚ್ಚಾಗುತ್ತದೆ. ಬೇರೆ ಕಡೆ ಸಿಕ್ಕಿಕೊಂಡಿರುವ ಹಣ ನಿಮ್ಮ ಕೈಸೇರುತ್ತದೆ. ಉದ್ಯೋಗದಲ್ಲಿ ಯಶಸ್ಸು ಪಡೆದು, ಮುಂದಕ್ಕೆ ಸಾಗುತ್ತೀರಿ. ಕೆಲಸದಲ್ಲಿ ನಿಮ್ಮ ಸಂಬಳ ಹೆಚ್ಚಾಗಬಹುದು. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿರುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ.

Comments are closed.