ಅದೊಂದು ಕಾರಣಕ್ಕೆ ಕೋಟಿ ಕೋಟಿ ಖರ್ಚು ಮಾಡಲು ಆರಂಭಿಸಿದ ಪವಿತ್ರ ಲೋಕೇಶ್; ಕಾರಣ ತಿಳಿದರೆ ತಲೆ ಧೀಮ್ ಎನ್ನುತ್ತದೆ. ಏನು ಗೊತ್ತೇ??
ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಪವಿತ್ರಾ ಲೋಕೇಶ್ ಅವರು ಸೋಷಿಯಲ್ ಮೀಡಿಯಾ ಇಂದ ಭಾರಿ ಫೇಮಸ್ ಆಗುತ್ತಿದ್ದಾರೆ. ಸಿನಿಮಾ ಇಂದ ಇಷ್ಟು ಫೇಮಸ್ ಆಗಿದ್ದರೋ ಇಲ್ಲವೋ, ಆದರೆ ಸೋಷಿಯಲ್ ಮೀಡಿಯಾ ಇಂದ ಭಾರಿ ಸುದ್ದಿಯಲ್ಲಿದ್ದಾರೆ. ತೆಲುಗು ನಟ ನರೇಶ್ ಅವರೊಡನೆ ಪವಿತ್ರಾ ಲೋಕೇಶ್ ಅವರು ಇದ್ದಾರೆ ಎನ್ನುವ ಸುದ್ದಿ ಕೆಲವು ತಿಂಗಳುಗಳಿಂದ ಕೇಳಿಬರುತ್ತಲೇ ಇದೆ. ಇನ್ನು ಪವಿತ್ರಾ ಲೋಕೇಶ್ ಅವರು ತಮ್ಮ ಸೌಂದರ್ಯಕ್ಕೆ ಹಮ ಖರ್ಚು ಮಾಡುವ ಬಗ್ಗೆ ಯಾವತ್ತೂ ಕಾಂಪ್ರೋಮೈಸ್ ಅಗೋದಿಲ್ಲ ಎನ್ನುವ ಸುದ್ದಿ ಸಹ ಕೇಳಿಬರುತ್ತಿದೆ. ಅವರ ಸೌಂದರ್ಯಕ್ಕೆ ಮಾರುಹೋಗಿರುವ ನಟ ನರೇಶ್ ಇವರ ಜೊತೆಗೆ ಸಹಜೀವನ ನಡೆಸುತ್ತಿದ್ದಾರೆ ಎನ್ನುವ ವಿಚಾರ ಭಾರಿ ಸದ್ದು ಮಾಡುತ್ತಿದೆ.
ಇವರಿಬ್ಬರು ಜೊತೆಯಾಗಿ ದೇವಸ್ಥಾನ, ಪುಣ್ಯ ಕ್ಷೇತ್ರ, ಟೂರ್, ಟ್ರಿಪ್ ಎಂದು ಓಡಾಡುತ್ತಿರುವುದನ್ನು ನೋಡಿ ಎಲ್ಲರು ಇವರಿಬ್ಬರಿಗೆ ಮದುವೆ ಆಗಿದೆ ಎಂದು ಭಾವಿಸಿದ್ದರು. ಈ ವಿಷಯದ ಬಗ್ಗೆ ನರೇಶ್ ಅವರು ಸ್ಪಷ್ಟನೆ ಕೊಟ್ಟರು, ನಮ್ಮಿಬ್ಬರಿಗೆ ಮದುವೆ ಆಗಿಲ್ಲ, ಜೊತೆಯಾಗಿ ಜೀವನ ಮಾಡುತ್ತಿದ್ದೇವೆ ಎಂದು ಹೇಳಿದರು. ಇದೇನೇ ಇದ್ದರು, ನರೇಶ್ ಅವರ ಜೊತೆಗೆ ಇರಲು ಶುರುಮಾಡಿದ ನಂತರ ಪವಿತ್ರಾ ಲೋಕೇಶ್ ಅವರ ಜೀವನವೇ ಬದಲಾಗಿ ಹೋಗಿದೆ, ಐಷಾರಾಮಿ ಜೀವನ ಸೌಕರ್ಯಗಳು ಇವರಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ನರೇಶ್ ಅವರ ಆಸ್ತಿಯನ್ನು ಅನುಭವಿಸುವ ಅವಕಾಶ ಕೇವಲ ಪವಿತ್ರಾ ಲೋಕೇಶ್ ಅವರಿಗೆ ಮಾತ್ರ ಸಿಕ್ಕಿದೆ ಎನ್ನಲಾಗುತ್ತಿದೆ. ಆಕೆ ಕೇಳಿದರೆ, ಏನನ್ನಾದರೂ ಕೊಡಲು ಸಿದ್ಧವಿರುವ ನರೇಶ್ ಅವರಿಂದ ಭಾರಿ ಖರ್ಚು ಮಾಡಿಸುತ್ತಿದ್ದಾರಂತೆ ನಟಿ ಪವಿತ್ರಾ ಲೋಕೇಶ್.

ಅದರಲ್ಲೂ ಮುಖ್ಯವಾಗಿ ತಮ್ಮ ಸೌಂದರ್ಯದ ವಿಚಾರದಲ್ಲಿ ಹೆಚ್ಚು ಹಣ ಖರ್ಚು ಮಾಡಿಸುತ್ತಿದ್ದಾರಂತೆ ನಟಿ ಪವಿತ್ರಾ ಲೋಕೇಶ್. ತಾವು ಸುಂದರವಾಗಿ ಕಾಣಿಸಬೇಕು, ಇನ್ನು ಯಂಗ್ ಆಗಿ ಕಾಣಿಸಬೇಕು ಎನ್ನುವ ಆಲೋಚನೆ ಪವಿತ್ರಾ ಲೋಕೇಶ್ ಅವರಿಗೆ ಬಂದಿದೆ ಎಂದು ಸುದ್ದಿಗಳು ಕೇಳಿಬರುತ್ತಿದೆ. 43 ವಯಸ್ಸಿನ ಪವಿತ್ರಾ ಲೋಕೇಶ್ ಅವರು ದೇಹದ ತೂಕ ಕಡಿಮೆಯಾಗಿ, ಇನ್ನು ಹೆಚ್ಚು ಯಂಗ್ ಆಗಿ ಕಾಣಿಸಿಕೊಂಡು, ನರೇಶ್ ಅವರನ್ನು ತಮ್ಮ ಸೆರೆಯಲ್ಲೇ ಹಿಡಿದಿಟ್ಟುಕೊಳ್ಳುವ ಪ್ಲಾನ್ ನಲ್ಲಿ ಇರುವ ಹಾಗೆ ತೋರುತ್ತಿದೆ. ತಮ್ಮ ಸೌಂದರ್ಯಕ್ಕಾಗಿ ಇಷ್ಟು ಹಣ ಖರ್ಚು ಮಾಡುವುದು ಅತಿಶಯೋಕ್ತಿಯಲ್ಲ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.