Neer Dose Karnataka
Take a fresh look at your lifestyle.

ಶುಕ್ರ ದೆಸೆ ಆರಂಭವಾಗುತ್ತಿದೆ, ಈ ಐದು ರಾಶಿಗಳಿಗೆ ಹಣ, ಅದೃಷ್ಟ ಎರಡನ್ನು ಕೊಡುತ್ತಾನೆ ಶುಕ್ರ ದೇವ. ಯಾವ ರಾಶಿಗಳಿಗೆ ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ನವೆಂಬರ್ 11ರಂದು ಶುಕ್ರಗ್ರಹವು ಸ್ಥಾನ ಬದಲಾವಣೆ ಮಾಡಲಿದೆ. ಪ್ರಸ್ತುತ ಶುಕ್ರಗ್ರಹವು ತುಲಾ ರಾಶಿಯಲ್ಲಿದ್ದು, ನವೆಂಬರ್ 11ರಂದು ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದೆ. ಶುಕ್ರ ಗ್ರಹವು ಸಂಪತ್ತು, ಹಣ, ಸಮೃದ್ಧಿ, ವೈಭವದ ಸಂಕೇತ ಆಗಿದೆ. ಶುಕ್ರಗ್ರಹದ ಈ ಬಡಲವಣೆ 5 ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರಲಿದ್ದು, ಆ ಐದು ರಾಶಿಗಳು ಯಾವುವು? ಅವುಗಳಿಗೆ ಆಗುವ ಒಳ್ಳೆಯ ಪರಿಣಾಮಗಳೇನು? ತಿಳಿಸುತ್ತೇವೆ ನೋಡಿ..

ಸಿಂಹ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಪ್ರಯೋಜನವಾಗುತ್ತದೆ. ಶುಕ್ರನ ಸ್ಥಾನ ಬದಲಾವಣೆ ನಂತರ ಈ ರಾಶಿಯವರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಜಾಸ್ತಿಯಾಗುತ್ತದೆ. ಹೊಸ ಕೆಲಸ ಶುರು ಮಾಡುವ ಅವಕಾಶ ಸಿಗಬಹುದು. ಬ್ಯುಸಿನೆಸ್ ನಲ್ಲಿ ನಿಮಗೆ ಲಾಭ ಹೆಚ್ಚಾಗುತ್ತದೆ. ನಿಮ್ಮ್ ಆದಾಯ ಹೆಚ್ಚಾಗುವ ಕಾರಣ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ.

ತುಲಾ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಬಹಳಷ್ಟು ಲಾಭ ತಂದುಕೊಡುತ್ತದೆ. ದಿಹಿರ್ ಧನಲಾಭ ಉಂಟಾಗುತ್ತದೆ, ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತದೆ. ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದೆ. ಈ ತಿಂಗಳು ಹಣ ಉಳಿಸುತ್ತೀರಿ, ಸಾಲದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ಧನು ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಧನು ರಾಶಿಯವರಿಗೆ ಒಳ್ಳೆಯದಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಇರುತ್ತದೆ. ಉದ್ಯೋಗದಲ್ಲಿ ಲಾಭದಾಯಕವಾಗಿರುತ್ತದೆ. ನಿಮ್ಮ ಹಣದ ಆದಾಯ ಜಾಸ್ತಿಯಾಗುತ್ತದೆ. ಬದುಕಿನಲ್ಲಿ ಸೌಕರ್ಯ ಜಾಸ್ತಿಯಾಗುತ್ತದೆ. ಪ್ರೀತಿಯ ಜೀವನ ಮತ್ತು ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

ಮಕರ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ, ಈ ರಾಶಿಯವರಿಗೆ ಮಂಗಳಕರ ಫಲ ಸಿಗುತ್ತದೆ, ನಿಮ್ಮ ಸಂಬಳ ಹೆಚ್ಚಾಗುತ್ತದೆ ಜೊತೆಗೆ ನೀವು ಬಡ್ತಿ ಪಡೆಯಬಹುದು, ಹಣದಿಂದ ಪ್ರಯೋಜನವಾಗುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಬದುಕಿನಲ್ಲಿ ಸಂತೋಷವಾಗಿರುತ್ತೀರಿ.

ಕುಂಭ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯ ಫಲ ನೀಡುತ್ತದೆ. ಉದ್ಯೋಗದಲ್ಲಿ ಸಾಧನೆ ಮಾಡುವ ಜೊತೆಗೆ ಯಶಸ್ಸು ಕಾಣುತ್ತೀರಿ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ನಿಮ್ಮ ಸಂಬಳ ಹೆಚ್ಚಾಗುತ್ತದೆ. ಬಡ್ತಿ ಸಿಗುತ್ತದೆ, ಬ್ಯುಸಿನೆಸ್ ಗೆ ಇದು ಒಳ್ಳೆಯ ಸಮಯ ಆಗಿದೆ.

Comments are closed.