Neer Dose Karnataka
Take a fresh look at your lifestyle.

ಹೆಚ್ಚು ದಿನ ಅಲ್ಲ, ಮುಂದಿನ 11 ನೇ ತಾರೀಕಿನಿಂದ ನಿಮ್ಮ ಅದೃಷ್ಟದ ಆಟ ಆರಂಭ; ಯಾರು ಬಂದರು ನೀವೇ ಕಿಂಗ್. ಯಾವ ರಾಶಿಗಳಿಗೆ ಶುಕ್ರ ದೆಸೆ ಗೊತ್ತೇ?

6,630

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.. ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಿದರೆ, ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಂಪತ್ತು, ಸಮೃದ್ಧಿ, ಐಶ್ವರ್ಯದ ಗ್ರಹ ಆಗಿರುವ ಶುಕ್ರ ಗ್ರಹವು ಇದೇ ನವೆಂಬರ್ 11ರಂದು ರಾಶಿ ಬದಲಾಯಿಸಲಿದೆ. ಪ್ರಸ್ತುತ ತುಲಾ ರಾಶಿಯಲ್ಲಿರುವ ಶುಕ್ರ ಗ್ರಹವು, ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದೆ. ಇದರಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಕೆಲವು ರಾಶಿಗಳಿಗೆ ಅತ್ಯುತ್ತಮ ಪ್ರಯೋಜನ ನೀಡುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಸಿಂಹ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಸಿಂಹ ರಾಶಿಯವರಿಗೆ ಬಹಳಷ್ಟು ಪ್ರಯೋಜನ ನೀಡುತ್ತದೆ. ನಿಮಗೆ ಬಹಳಷ್ಟು ಸೌಕರ್ಯ ಸಿಗುತ್ತದೆ. ಬ್ಯುಸಿನೆಸ್ ವಿಚಾರದಲ್ಲಿ ಲಾಭವಾಗುತ್ತದೆ. ಹೊಸ ಕೆಲಸ ಶುರುಮಾಡಿದರೆ ಲಾಭ ಸಿಗುವುದು ಗ್ಯಾರಂಟಿ. ಕೆಲಸದಲ್ಲಿ ಬಡ್ತಿ ಸಿಗುಆ ಸಾಧ್ಯತೆ ಇದೆ.

ತುಲಾ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಈಗ ಉತ್ತಮ ಫಲ ಸಿಗುತ್ತದೆ. ನೀವು ದಿಢೀರ್ ಧನಲಾಭ ಪಡೆಯುತ್ತೀರಿ, ಇದರಿಂದ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಹೂಡಿಕೆ ಮಾಡುವ ಪ್ಲಾನ್ ಇದ್ದರೆ ಇದು ಸರಿಯಾದ ಸಮಯ ಆಗಿದೆ. ಜೀವನದಲ್ಲಿ ಸಂತೋಷವಾಗಿರುತ್ತೀರಿ.

ಧನು ರಾಶಿ :- ಶುಕ್ರನ ಸ್ಥಾನ ಬದಲಾವಣೆ ನಿಮಗೆ ಲಾಭ ತರುತ್ತದೆ. ಶುಭ ಸುದ್ದಿ ಕೇಳುತ್ತೀರಿ. ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ, ದಂಪತಿಗಳ ನಡುವಿನ ಸಂಬಂಧ ಬಲವಾಗುತ್ತದೆ.

ಮಕರ ರಾಶಿ :-ಶುಕ್ರನ ಸ್ಥಾನ ಬದಲಾವಣೆ ಇಂದ, ಮಕರ ರಾಶಿಯವರಿಗೆ ಅದೃಷ್ಟ ಸಾಥ್ ನೀಡುತ್ತದೆ, ಇದು ನಿಮಗೆ ಶುಭ ಸಮಯ. ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ, ಕಾರ್ ಅಥವಾ ಮನೆ ಖರೀದಿಸುವ ಪ್ಲಾನ್ ಇದ್ದರೆ ಇದು ಒಳ್ಳೆಯ ಸಮಯ ಆಗಿದೆ.

ಕುಂಭ ರಾಶಿ :-ಶುಕ್ರನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಪ್ರಯೋಜನ ನೀಡುತ್ತದೆ. ವೃತ್ತಿಯಲ್ಲಿ ಕೊಡುವ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ತಿ ಮಾಡುತ್ತೀರಿ, ಇದರಿಂದ ಉನ್ನತ ಅಧಿಕಾರಿಗಳು ಖುಷಿಯಾಗಿ ನಿಮಗೆ ಮೆಚ್ಚುಗೆ ಸೂಚಿಸುತ್ತಾರೆ. ನಿಮ್ಮ ಆದಾಯ ಹೆಚ್ಚಾಗುತ್ತದೆ, ಉದ್ಯೋಗದ ವಿಚಾರದಲ್ಲಿ ಇದು ಬಹಳ ಒಳ್ಳೆಯ ಸಮಯ ಆಗಿದೆ.

Leave A Reply

Your email address will not be published.