Neer Dose Karnataka
Take a fresh look at your lifestyle.

ಇದೀಗ ಮದುವೆಯಾಗುತ್ತಿರುವ ಅದಿತಿ ಪ್ರಭುದೇವ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ತಿಳಿದರೆ ನೀವು ನಂಬೋದಿಲ್ಲ.

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು ಅದಿತಿ ಪ್ರಭುದೇವ. ಸೀರಿಯಲ್ ಇಂದ ನಟನೆ ಶುರು ಮಾಡಿದ ಅದಿತಿ ಪ್ರಭುದೇವ ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಬಹಳ ಸಂತೋಷವಾಗುತ್ತದೆ. ಪ್ರಸ್ತುತ ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯುಸಿಯೆಸ್ಟ್ ನಟಿಯರಲ್ಲಿ ಇವರು ಸಹ ಒಬ್ಬರು ಎಂದರೆ ತಪ್ಪಾಗುವುದಿಲ್ಲ. ಕಳೆದ ವರ್ಷ ನಟಿ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡರು. ಅದಿತಿ ಪ್ರಭುದೇವ ಅವರು ನಾಗಕನ್ನಿಕೆ ಸೀರಿಯಲ್ ನಲ್ಲಿ ಮಾಡಿದ ಪಾತ್ರ ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಗಳಿಸಿತ್ತು.

ನಾಗಕನ್ನಿಕೆ ಧಾರಾವಾಹಿಯಲ್ಲಿ ಅದಿತಿ ನಟನೆ, ಅವರು ಧರಿಸುತ್ತಿದ್ದ ಕಾಸ್ಟ್ಯೂಮ್ ಎಲ್ಲವನ್ನು ವೀಕ್ಷಕರು ಬಹಳ ಇಷ್ಟಪಟ್ಟರು. ಸಿಂಗ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಶಾನೆ ಟಾಪ್ ಆಗವಳೇ ಹಾಡಿನಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ನಂತರ ಬ್ರಹ್ಮಚಾರಿ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ಅದಿತಿ ನಟಿಸಿದರು. ಇತ್ತೀಚೆಗೆ ಇವರು ನಟಿಸಿದ ಓಲ್ಡ್ ಮಾಂಕ್ ಮತ್ತು ತೋತಾಪುರಿ ಸಿನಿಮಾ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದೆ. ಬೇರೆ ಭಾಷೆಗಳಿಂದ ಅವಕಾಶ ಇದ್ದರು ಕೂಡ ಅದಿತಿ ಪ್ರಭುದೇವ ಅವರು ಕನ್ನಡಕ್ಕೆ ಆದ್ಯತೆ ನೀಡುವುದು ಬಹಳ ಒಳ್ಳೆಯ ವಿಚಾರ ಆಗಿದೆ..

ಇದೀಗ ಅದಿತಿ ಪ್ರಭುದೇವ ಅವರು ಮದುವೆಯಾಗಲು ಸಿದ್ಧವಾಗಿದ್ದಾರೆ, ಕಳೆದ ವರ್ಷ ಯಶಸ್ವಿ ಅವರೊಡನೆ ದಿಢೀರ್ ಎಂದು ನಿಶ್ಚಿತಾರ್ಥ ಮಾಡಿಕೊಂಡು ಶಾಕ್ ಕೊಟ್ಟಿದ್ದ ಅದಿತಿ ಅವರು ಇದೀಗ ಈ ನವೆಂವರ್ 27ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇವರನ್ನು ಮದುವೆ ಆಗುವ ಹುಡುಗ ಯಶಸ್ವಿ, ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿದ್ದಾರೆ. ಕೆರಿಯರ್ ನ ಪೀಕ್ ನಲ್ಲಿರುವಾಗಲೇ ಮದುವೆಗೆ ಸಜ್ಜಾಗಿರುವ ಅದಿತಿ ಅವರ ನಿಜವಾದ ವಯಸ್ಸು ಎಷ್ಟು ಎಂದು ತಿಳಿದರೆ ನಿಮಗು ಶಾಕ್ ಆಗುತ್ತದೆ, ಅದಿತಿ ಅವರು ಹುಟ್ಟಿಸದು, 1994ರ ಜನವರಿ 13ರಂದು, ಪ್ರಸ್ತುತ ಅದಿತಿ ಅವರಿಗೆ 28 ವರ್ಷಗಳು.

Comments are closed.