Neer Dose Karnataka
Take a fresh look at your lifestyle.

ಇನ್ನು ಸ್ವಲ್ಪ ದಿನ ಮಾತ್ರ, ಈ ರಾಶಿಯವರಿಗೆ ಸಿಗಲಿದೆ ಶನಿ ದೇವನಿಂದ ಮುಕ್ತಿ, ಶನಿ ದೇವನೇ ನಿಮ್ಮ ಕಷ್ಟ ಮುಗಿಸಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ?

13,622

ಶನಿದೇವರು ಕರ್ಮಫಲದಾತ, ಪ್ರತಿಯೊಬ್ಬ ವ್ಯಕ್ತಿಯ ಕರ್ಮದ ಅನುಸಾರ ಫಲ ನೀಡುತ್ತಾನೆ. ಈ ವರ್ಷ ಆಕ್ಟೊಬರ್ 23ರಂದು ಶನಿದೇವರು, ಮಕರ ರಾಶಿಗೆ ಪ್ರವೇಶ ಮಾಡಿದೆ 2023ರ ಜನವರಿ 17ರಂದು ಕುಂಭ ರಾಶಿಗೆ ಪ್ರವೇಶ ಮಾಡಿದೆ. ಜನವರಿ 17ರಂದು ರಾತ್ರಿ 8:02 ಗಂಟೆಗೆ ಶನಿದೇವರು ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ಇದರಿಂದ ಕೆಲವು ರಾಶಿಗಳು ಶನಿದೇವರ ಧೈಯಾ ಮತ್ತು ಸಾಡೇಸಾತಿಯಿಂದ ಮುಕ್ತಿ ಪಡೆಯಲಿದ್ದಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ಶನಿದೇವರು ಮಕರ ರಾಶಿಯಲ್ಲಿದ್ದಾಗ, ಧನು ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿಯವರು ಶನಿದೇವರ ಸಾಡೇಸಾತಿ ಪ್ರಭಾವ ಎದುರಿಸುತ್ತಿದ್ದರು. 2022ರ ಜನವರಿ 24ರಂದು ಶನಿದೇವರ ಸಾಡೇಸಾತಿ ಶುರುವಾಗಿದ್ದು, 2027ರ ಜೂನ್ 3ರಂದು ಸಾಡೇಸಾತಿ ಕೊನೆಯಾಗುತ್ತದೆ. ಹೊಸ ವರ್ಷದಲ್ಲಿ ಜನವರಿ 17ರಂದು ಶನಿದೇವರು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಇದರ ಪರಿಣಾಮ ಎಲ್ಲಾ ಭಾಷೆಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಕೆಲವು ರಾಶಿಯವರು ಶನಿದೇವರ ಧೈಯಾ ಮತ್ತು ಸಾಡೇಸಾತಿ ಇಂದ ಮುಕ್ತಿ ಪಡೆಯುತ್ತಾರೆ. ತುಲಾ ಮತ್ತು ಮಿಥುನ ರಾಶಿಯವರು 2023ರ ಜನವರಿ 17ರಂದು, ಸಾಡೇಸಾತಿಯಿಂದ ಮುಕ್ತಿ ಪಡೆಯುತ್ತಾರೆ.

ಧನು ರಾಶಿಯವರಿಗೆ ಕೂಡ ಸಾಡೇಸಾತಿ ಇಂದ ಮುಕ್ತಿ ಸಿಗುತ್ತದೆ. ಇದರಿಂದ ನಿಮ್ಮ ಎಲ್ಲಾ ಕೆಟ್ಟ ಸಮಯಗಳು ಮುಗಿದು, ಒಳ್ಳೆಯ ಸಮಯ ಶುರುವಾಗುತ್ತದೆ. ಎಲ್ಲಾ ಕಡೆಗಳಲ್ಲೂ ಯಶಸ್ಸು ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ. ಹಾಗೂ ಶನಿದೇವರು ಕುಂಭ ರಾಶಿಗೆ ಪ್ರವೇಶ ಮಾಡಿದಾಗ, ಮೀನ ರಾಶಿಯವರಿಗೆ ಸಾಡೇಸಾತಿ ಶುರುವಾಗುತ್ತದೆ. 2023 ಜನವರಿ ಇಂದ ಕುಂಭ, ಮಕರ ಮತ್ತು ಮೀನ ರಾಶಿ ಜನರಿಗೆ ಸಾಡೇಸಾತಿ ಶುರುವಾಗುತ್ತದೆ. ಕರ್ಕಾಟಕ ರಾಶಿ ಮತ್ತು ವೃಶ್ಚಿಕ ರಾಶಿಯವರಿಗೆ ಶನಿದೇವರ ಧೈಯಾ ಪರಿಣಾಮ ಶುರುವಾಗುತ್ತದೆ.

Leave A Reply

Your email address will not be published.