Neer Dose Karnataka
Take a fresh look at your lifestyle.

ಖ್ಯಾತ ನಟಿ ಸದಾ ರವರ ಜೀವನದಲ್ಲಿ ಸ್ಟಾರ್ ನಟ ಆಟವಾಗಿದ್ದು ಹೇಗೆ ಗೊತ್ತೇ?? ಇಂದಿಗೂ ಕೂಡ ಮದುವೆಯಾಗಿಲ್ಲ ಸದಾ. ಆ ಸ್ಟಾರ್ ನಟ ಯಾರು ಗೊತ್ತೇ??

1,716

ನಟಿ ಸದಾ ಅವರಿಗೆ ಒಳ್ಳೆಯ ಫಾಲೋಯಿಂಗ್ ಮಾತ್ರವಲ್ಲ, ಅವರ ಮೇಲೆ ಅಭಿಮಾನಿಗಳಿಗೆ ಕ್ರೇಜ್ ಈಗಲೂ ಹಾಗೆ ಇದೆ. ಸದಾ ಅವರು 2000 ಇಸವಿಯ ನಂತರ ಸ್ಟಾರ್ ನಟಿಯಾಗಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ತೆಲುಗು, ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಎಲ್ಲಾ ಸ್ಟಾರ್ ನಟರ ಜೊತೆಗೆ ನಟಿಸಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದರು. ಇವರ ಮೊದಲ ಸಿನಿಮಾ ಜಯಂ ನಲ್ಲಿ ಸದಾ ಅವರ ನಟನೆಯನ್ನಿ ಇಂದಿಗೂ ಯಾರು ಮರೆತಿಲ್ಲ. ಜಯಂ ಬಳಿಕ ಸದಾ ಅವರಿಗೆ ತೆಲುಗು ಮತ್ತು ತಮಿಳಿನಲ್ಲಿ ಸಾಕಷ್ಟು ಅವಕಾಶಗಳು ಬರಲು ಶುರುವಾದವು. ನಟ ವಿಕ್ರಂ ಅವರೊಡನೆ ಸದಾ ಅವರು ನಟಿಸಿದ ಅನ್ನಿಯನ್ ಸಿನಿಮಾ ಆಗಿನ ಸಮಯದಲ್ಲಿ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಈ ಸಿನಿಮಾ ಇಂದ ನಟಿ ಸದಾ ಹಿಂದಿರುಗಿ ನೋಡಿದ್ದೇ ಇಲ್ಲ.

ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರು, ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ಆಗಿ ಬೆಳೆದರು. ಸುಮಾರು 15 ವರ್ಷಗಳ ಕಾಲ ಸದಾ ಅವರು ಸ್ಟಾರ್ ಹೀರೋಯಿನ್ ಆಗು ಮೆರೆದರು. ಆದರೆ ಇತ್ತೀಚಿನ ವರ್ಷಗಳಲ್ಲಿ ನಟಿ ಸದಾ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಬಹುಶಃ ಅವರಿಗೆ ವಯಸ್ಸು ಹೆಚ್ಚಾಗುತ್ತಿರುವ ಕಾರಣ, ಸಿನಿಮಾ ಅವಕಾಶಗಳು ಪೂರ್ತಿಯಾಗಿ ಕಡಿಮೆ ಆಗಿಹೋಯಿತು. ಸದಾ ಅವರು ಕೊನೆಯದಾಗಿ 2018ರಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡರು, ಅದಾದ ಬಳಿಕ ಅವರು ಸಿನಿಮಾದಲ್ಲಿ ನಟಿಸಿಲ್ಲ. ಆಗಾಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಢಿ ಶೋಗೆ ಜಡ್ಜ್ ಆಗಿ ಬರುತ್ತಿದ್ದನ್ನು ಸಹ ನಿಲ್ಲಸಿದರು, ಈಗ ವೆಬ್ ಸೀರಿಸ್ ಒಂದರಲ್ಲಿ ಸಹ ನಟಿಸುತ್ತಿದ್ದಾರೆ. ಈಗ ಸದಾ ಅವರಿಗೆ 38 ವರ್ಷ ವಯಸ್ಸು.

ಇಷ್ಟು ವಯಸ್ಸಾಗಿದ್ದರು ಸಹ, ಸದಾ ಅವರು ಇನ್ನು ಮದುವೆಯಾಗಿಲ್ಲ. ಇದಕ್ಕೆ ಕೆಲವು ಕಾರಣಗಳಿವೆ, ಸದಾ ಅವರು ನಾಯಕಿಯಾಗಿ ಫೇಮಸ್ ಆಗಿದ್ದಾಗ, ಒಬ್ಬ ಹೀರೋವನ್ನು ಗಾಢವಾಗಿ ಪ್ರೀತಿ ಮಾಡಿದ್ದರಂತೆ ನಟಿ ಸದಾ..ಇಬ್ಬರು ಕೆಲ ಸಮಯ ಪ್ರೀತಿ ಮಾಡಿದ ನಂತರ ಆ ಹೀರೋ ಮದುವೆ ಆಗುವುದಕ್ಕೆ ನೋ ಎಂದು ಹೇಳಿದರಂತೆ. ಆ ನೋವಿನಲ್ಲೇ ಸದಾ ಅವರು ಮದುವೆಯಾಗದೆ ಹಾಗೆ ಉಳಿದರು. ಈಗಲೂ ಸಹ ಸದಾ ಅವರು ಆ ನಟನ ನೆನಪಿನಲ್ಲಿದ್ದಾರೆ ಎಂದು ಅನ್ನಿಸುತ್ತದೆ. ಹಾಗಾಗಿ ಸದಾ ಅವರು ಇಂದಿಗೂ ಮದುವೆಯಾಗಿಲ್ಲ. ಅಷ್ಟೇ ಅಲ್ಲದೆ ಸದಾ ಅವರು ಈಗ ಸಿನಿಮಾದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಪಾತ್ರದಲ್ಲಾದರು ನಟಿಸಲು ಸಿದ್ಧವಾಗಿದ್ದಾರೆ ಸದಾ. ಆದರೆ ಇವರಿಗೆ ಸಕ್ಸಸ್ ನೀಡುವಂತಹ ಪಾತ್ರಗಳು ಸದಾ ಅವರನ್ನು ಹುಡುಕಿ ಬರುತ್ತಿಲ್ಲ. ಜೊತೆಗೆ ಈಗಲೂ ಕೂಡ ಸದಾ ಅವರು ತಾವು ಇಷ್ಟಪಟ್ಟ ಆ ನಟ ಯಾರು ಎನ್ನುವುದನ್ನು ರಿವೀಲ್ ಮಾಡಿಲ್ಲ, ಇನ್ನುಮುಂದೆ ಆದರು ರಿವೀಲ್ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.