Neer Dose Karnataka
Take a fresh look at your lifestyle.

Kannada astrology: ಮುಗಿದ ಭಯಂಕರ ಗ್ರಹಣ, ಇನ್ನು ಈ ನಾಲ್ಕು ರಾಶಿಗಳಿಗೆ ಅದೃಷ್ಟದ ಮಳೆ ಆರಂಭ. ಮುಟ್ಟಿದೆಲ್ಲಾ ಚಿನ್ನ. ಯಾರ್ಯಾರಿಗೆ ಗೊತ್ತೇ??

ಈ ವರ್ಷ ಆಕ್ಟೊಬರ್ 30ರಂದು ಮಂಗಳ ಗ್ರಹವು ಮಿಥುನ ರಾಶಿಯ ಹಿಮ್ಮುಖ ಚಲನೆ ಶುರು ಮಾಡಿದೆ. ಎಲ್ಲಾ ಗ್ರಹಗಳ ಅಧಿಪತಿ ಎಂದು ಕರೆಯುವ ಮಂಗಳ ಗ್ರಹದ ಹಿಮ್ಮುಖ ಚಲನೆಯಿಂದ ಪ್ರಮುಖವಾದ ರಾಜಯೋಗ ಸೃಷ್ಟಿಯಾಗುತ್ತಿದೆ, ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. 4 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಇದರಿಂದ ವೈವಾಹಿಕ ಜೀವನ ಮತ್ತು ವೃತ್ತಿ ಜೀವನ ಎರಡು ಕೂಡ ಚೆನ್ನಾಗಿರುತ್ತದೆ. ಮಂಗಳಗ್ರಹದ ಹಿಮ್ಮುಖ ಚಲನೆಯಿಂದ ಶುರುವಾಗುತ್ತಿರುವ ಈ ಯೋಗದ ಶುಭಫಲಗಳನ್ನು ಪಡೆಯುವ ರಾಶಿಗಳು ಯಾವುವು?

ವೃಷಭ ರಾಶಿ :- ಮಂಗಳಗ್ರಹದ ಹಿಮ್ಮುಖ ಚಲನೆಯಿಂದ ಈ ರಾಶಿಯವರ ವೃತ್ತಿ ಜೀವನದಲ್ಲಿ ಒಳ್ಳೆಯದಾಗುತ್ತದೆ, ಪಾಸಿಟಿವ್ ಪ್ರಯೋಜನ ಪಡೆಯುತ್ತೀರಿ. ಹೊಸ ಕೆಲಸ ಸಿಗಬಹುದು, ಇರುವ ಕೆಲಸದಲ್ಲಿ ಬಡ್ತಿ ಸಿಗಬಹುದು. ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಆದಾಯದ ಹೊಸ ಮೂಲಗಳು ಶುರುವಾಗುತ್ತದೆ. ಸಾಲಗಳಿಂದ ಮುಕ್ತಿ ಪಡೆಯುತ್ತೀರಿ.

ಕನ್ಯಾ ರಾಶಿ :- ಈ ರಾಶಿಯವರಿಗೆ ಮಂಗಳ ಗ್ರಹದ ಅನುಗ್ರಹದಿಂದ ಒಳ್ಳೆಯದಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಯಶಸ್ಸು ಬರುತ್ತದೆ. ಹೊಸ ಕೆಲಸಕ್ಕೆ ಆಫರ್ ಸಿಗಬಹುದು, ಇರುವ ಕೆಲಸದಲ್ಲಿ ಬಡ್ತಿ ಸಿಗಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ.

ಸಿಂಹ ರಾಶಿ :- ಮಂಗಳಗ್ರಹದ ಹಿಮ್ಮುಖ ಚಲನೆ ಈ ರಾಶಿಯವರ ಆದಾಯವನ್ನು ಜಾಸ್ತಿಯಾಗುತ್ತದೆ. ಖರ್ಚು ಕಡಿಮೆ ಇರುತ್ತದೆ, ಹಾಗಾಗಿ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಆ ಹುಡುಕಾಟ ಮುಗಿಯುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ..ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಕುಂಭ ರಾಶಿ :- ಮಂಗಳಗ್ರಹದ ಹಿಮ್ಮುಖ ಚಲನೆಯಿಂದ ಈ ರಾಶಿಯವರ ಚೈತನ್ಯ, ಉತ್ಸಾಹ ಎಲ್ಲವೂ ಹೆಚ್ಚಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ನಿಮಗೆ ಲಾಭವಾಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ, ಹಣದ ಪ್ರಯೋಜನವಾಗುತ್ತದೆ. ಎಲ್ಲಾ ತೊಂದರೆಗಳಿಂದ ಪ್ರಯೋಜನ ಸಿಗುತ್ತದೆ.

Comments are closed.