Neer Dose Karnataka
Take a fresh look at your lifestyle.

Ginirama Kannada Serial: ದಿಡೀರ್ ಎಂದು ಗಿಣಿರಾಮ್ ಇಂದ ಸೀಮಾ ಪಾತ್ರದಾರಿ ಹೊರಹೋಗಿದ್ದು ಯಾಕೆ ಗೊತ್ತೇ?? ಅಸಲಿಗೆ ಏನಾಗಿದೆ ಗೊತ್ತೇ??

211

Ginirama Kannada Serial: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಧಾರವಾಹಿಗಳಲ್ಲಿ ಒಂದು ಗಿಣಿರಾಮ. ಪ್ರತಿದಿನ ಕಥೆಯಲ್ಲಿ ವಿಭಿನ್ನವಾದ ಟ್ವಿಸ್ಟ್ ಗಳನ್ನು ನೀಡುತ್ತಾ, ರೋಚಕವಾಗಿ ಈ ಧಾರವಾಹಿಯ ಕಥೆ ಸಾಗುತ್ತಿದೆ. ಮಹತಿ ಮತ್ತು ಶಿವರಾಂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ವೀಕ್ಷಕರಿಗೆ ಬಹಳ ಇಷ್ಟವಾಗಿದ್ದ ಈ ಧಾರವಾಹಿಯಲ್ಲಿ ಒಂದು ಬದಲಾವಣೆ ಆಗಿದೆ. ಶಿವರಾಮನ ತಂಗಿ ಸೀಮಾ ಪಾತ್ರದಲ್ಲಿ ನಟಿಸುತ್ತಿದ್ದ ಕಲಾವಿದೆಯ ಬದಲಾವಣೆ ಆಗಿದೆ.

ಇಷ್ಟು ದಿನಗಳ ಕಾಲ ಕಾವೇರಿ (Kaveri) ಅವರು ಈ ಪಾತ್ರದಲ್ಲಿ ನಟಿಸುತ್ತಿದ್ದರು, ಇವರು ಕೂಡ ಬಾಗಲಕೋಟಯವರೆ ಆಗಿದ್ದರು. ಸೀಮಾ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು, ಅಣ್ಣ ಅತ್ತಿಗೆ ನಡುವಿನ ಸೇತುವೆಯಾಗಿ ಇರುತ್ತಾಳೆ ಸೀಮಾ. ಅವರಿಬ್ಬರ ನಡುವೆ ಜಗಳ ನಡೆದರೆ, ಅದನ್ನು ಸರಿ ಮಾಡಿ, ಇಬ್ಬರು ಒಂದಾಗುವ ಹಾಗೆ ಮಾಡುತ್ತಿದ್ದಳು. ಈ ಪಾತ್ರ ಜನರಿಗೂ ಬಹಳ ಇಷ್ಟವಾಗಿತ್ತು, ಸೀಮಾ ಥರ ತಂಗಿ ಎಲ್ಲರಿಗೂ ಇರಬೇಕು ಎನ್ನುತ್ತಿದ್ದರು ಧಾರವಾಹಿ ವೀಕ್ಷಕರು. ಇದೀಗ ಸೀಮಾ ಪಾತ್ರ ನಿರ್ವಹಿಸುತ್ತಿದ್ದ ಕಾವೇರಿ ಅವರು ಗಿಣಿರಾಮ ಧಾರವಾಹಿಯಿಂದ ಹೊರನಡೆದಿದ್ದಾರೆ. ವೈಯಕ್ತಿಕ ಕಾರಣಗಳಿಂದ ಇವರು ಹೊರಬಂದಿದ್ದಾರೆ ಎನ್ನಲಾಗುತ್ತಿದ್ದು, ಇದರ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದನ್ನು ಓದಿ.. Kannada Business: ಹೆಚ್ಚು ಬೇಡವೇ ಬೇಡ, ಜಸ್ಟ್ 25 ಸಾವಿರ ಹಾಕಿ ಈ ಬಿಸಿನೆಸ್ ಆರಂಭಿಸಿ, ಸಾಕು. ನಿಮ್ಮ ಹಣೆ ಬರಹವೇ ಬದಲಾಯಿಸಿಕೊಳ್ಳಿ.

“ಎಲ್ಲರಿಗೂ ನಮಸ್ಕಾರ.. ಎರಡು ವರ್ಷಗಳ ಕಾಲ ಸೀಮಾ ಪಾತ್ರ ನಿಭಾಯಿಸಿದ್ದೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹ ಅಪಾರವಾಗಿತ್ತು. ಕಾರಣಾಂತರಗಳಿಂದ ನಾನು ಗಿಣಿರಾಮ ಧಾರವಾಹಿಯಿಂದ ಹೊರಬರಬೇಕಾಯಿತು. ಹೀಗೆ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ನನ್ನ ಮೇಲೆ ಇರಲಿ.. ಧನ್ಯವಾದಗಳು..” ಎಂದು ಬರೆದುಕೊಂಡಿದ್ದಾರೆ. ಇನ್ನುಮುಂದೆ ಈ ಧಾರವಾಹಿಯಲ್ಲಿ ಸೀಮಾ ಪಾತ್ರವನ್ನು ನಟಿ ಶೀಲಾ ನಿರ್ವಹಿಸಲಿದ್ದಾರೆ. ನಟಿ ಶೀಲಾ (Sheela) ಅವರ ಸೌಂದರ್ಯ, ಹಾವ ಭಾವ ಎಲ್ಲವು ಸೀಮಾ ಪಾತ್ರಕ್ಕೆ ಮ್ಯಾಚ್ ಆಗಲಿರುವ ಕಾರಣ, ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಕೆಲವು ದಿನಗಳಲ್ಲಿ ಶೀಲಾ ಅವರ ಎಪಿಸೋಡ್ ಗಳು ಪ್ರಸಾರವಾಗಲಿದೆ. ಇದನ್ನು ಓದಿ.. Kannada News: ನೀವು ನಿಮ್ಮ ಬೈಕ್ ನಲ್ಲಿ ಅತಿ ಹೆಚ್ಚು ಮೈಲೇಜ್ ಪಡೆಯಬೇಕು ಎಂದರೆ, ಅದೊಂದು ಚಿಕ್ಕ ಕೆಲಸ ಮಾಡಿ ಸಾಕು. ಪೆಟ್ರೋಲ್ ಹಣ ಉಳಿಸಬಹುದು.

Leave A Reply

Your email address will not be published.