Neer Dose Karnataka
Take a fresh look at your lifestyle.

Hansika Motwani: ಒಂದು ಕಾಲದ ಖ್ಯಾತ ನಟಿ ಮದುವೆಯಾಗುತ್ತಿರುವುದು ಯಾರನ್ನು ಗೊತ್ತೇ?? ಸಂಸಾರ ಹೊಡೆದದ್ದು ಯಾರದ್ದು ಗೊತ್ತೇ??

27

Hansika Motwani: ನಟಿ ಹನ್ಸಿಕಾ ಅವರು ಈಗ ಮದುವೆಗೆ ಸಿದ್ಧವಾಗಿದ್ದಾರೆ. ತಾವು ಮದುವೆ ಆಗುತ್ತಿರುವ ಹುಡುಗ, ತಮಗೆ ಪ್ರೊಪೋಸ್ ಮಾಡಿದ ಫೋಟೋಗಳನ್ನು ಶೇರ್ ಮಾಡುವ ಮೂಲಕ ತಮ್ಮ ಮದುವೆಯ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು ಹನ್ಸಿಕಾ. ಡಿಸೆಂಬರ್ 4ರಂದು ಇವರ ಮದುವೆ ರಾಜಸ್ತಾನದ ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಹನ್ಸಿಕಾ ಅವರ ಮದುವೆ ಎನ್ನುತ್ತಿದ್ದಾ ಹಾಗೆ, ಇವರ ಬಗ್ಗೆ ಕೆಲವು ವಿಚಾರಗಳು ವೈರಲ್ ಆಗುತ್ತಿದೆ.

ಹನ್ಸಿಕಾ ಅವರು ಮದುವೆ ಆಗುತ್ತಿರುವುದು ಸೊಹೈಲ್ ಕಥುರಿಯಾ (Sohail Kathuria) ಎನ್ನುವ ಬ್ಯುಸಿನೆಸ್ ಮ್ಯಾನ್ ಜೊತೆಗೆ, ಇವರದ್ದು ಗಾರ್ಮೆಂಟ್ಸ್, ಇವೆಂಟ್ ಮ್ಯಾನೇಜ್ಮೆಂಟ್ ಸೇರಿದಂತೆ ಸಾಕಷ್ಟು ಕಂಪನಿಗಳು ಇದೆಯಂತೆ. ಹನ್ಸಿಕಾ ಕೂಡ ಇವರ ಬ್ಯುಸಿನೆಸ್ ಪಾರ್ಟ್ನರ್ ಆಗಿದ್ದಾರೆ. ಇದೆಲ್ಲಾ ಏನೇ ಇದ್ದರು, ಮುಖ್ಯವಾದ ವಿಚಾರ ಮತ್ತೊಂದಿದೆ, ಅದೇನೆಂದರೆ, ಹನ್ಸಿಕಾ ಅವರು ಮದುವೆ ಆಗುತ್ತಿರುವುದು ತಮ್ಮ ಸ್ನೇಹಿತೆ ಮದುವೆ ಆಗಿದ್ದ ಹುಡುಗನ ಜೊತೆಗೆ ಎನ್ನುವುದು ಇಲ್ಲಿ ಹೈಲೈಟ್ ಆಗಿರುವ ವಿಷಯ ಆಗಿದೆ. ಕೆಲ ವರ್ಷಗಳ ಹನ್ಸಿಕಾ ಅವರ ಸ್ನೇಹಿತೆ ರಿಂಕು (Rinku) ಅವರ ಜೊತೆಗೆ ಸೊಹೈಲ್ ಮದುವೆ ನಡೆದಿತ್ತು. ಇದನ್ನು ಓದಿ.. Ginirama Kannada Serial: ದಿಡೀರ್ ಎಂದು ಗಿಣಿರಾಮ್ ಇಂದ ಸೀಮಾ ಪಾತ್ರದಾರಿ ಹೊರಹೋಗಿದ್ದು ಯಾಕೆ ಗೊತ್ತೇ?? ಅಸಲಿಗೆ ಏನಾಗಿದೆ ಗೊತ್ತೇ??

ಖುದ್ದು ಹನ್ಸಿಕಾ ಅವರೇ ನಿಂತು ರಿಂಕು ಮತ್ತು ಸೊಹೈಲ್ ಮದುವೆ ನಡೆಸಿದ್ದರು. ಆದರೆ ಮದುವೆ ನಂತರ ಕೂಡ ಹನ್ಸಿಕಾ ಸೊಹೈಲ್ ಜೊತೆಗೆ ಕ್ಲೋಸ್ ಆಗಿದ್ದರು, ಈ ಕಾರಣದಿಂದ ರಿಂಕಿ ಮತ್ತು ಸೊಹೈಲ್ ನಡುವೆ ಭಿನ್ನಾಭಿಪ್ರಾಯ ಜಾಸ್ತಿಯಾಗಿ , ಇಬ್ಬರು ವಿಚ್ಛೇದನ ಪಡೆದರು. ಬಳಿಕ ಹನ್ಸಿಕಾ ಅವರ ಆತ್ಮೀಯತೆ ಮತ್ತು ಪ್ರೀತಿ ಸೊಹೈಲ್ ಅವರ ಜೊತೆಗೆ ಹೆಚ್ಚಾಯಿತು. ಸೊಹೈಲ್ ಅವರು ಹನ್ಸಿಕಾ ಅವರಿಗೆ ಪ್ರೊಪೋಸ್ ಮಾಡಿ, ಇಬ್ಬರು ಒಪ್ಪಿ ಮದುವೆ ಆಗುತ್ತಿದ್ದಾರೆ. ಈ ಮದುವೆ ಬಗ್ಗೆ ಎಲ್ಲೆಡೆ ಟೀಕೆಗಳೇ ವ್ಯಕ್ತವಾಗುತ್ತದೆ. ಸ್ನೇಹಿತೆಯ ಸಂಸಾರ ಮುರಿದು ಮದುವೆಯಾಗುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ.. Kannada Astrology: ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇದ್ದರೇ, ಕರಿಮೆಣಸು ಬಳಸಿ ಈ ಚಿಕ್ಕ ಕೆಲಸ ಮಾಡಿ ಸಾಕು. ಹಣ ಹುಡುಕಿಕೊಂಡು ಬರುತ್ತದೆ.

Leave A Reply

Your email address will not be published.