Neer Dose Karnataka
Take a fresh look at your lifestyle.

Kannada News: ಪಾಕ್ ಅವನನ್ನೇ ಪ್ರೀತಿ ಮಾಡಿ ಮದುವೆಯಾಗಿದ್ದ ಸಾನಿಯಾ ಮಿರ್ಜಾ ಡೈವೋರ್ಸ್ ವಿಚಾರದಲ್ಲಿ ಮಹತ್ವದ ತಿರುವು: ಇದೀಗ ಏನು ಮಾಡಿದ್ದಾನೆ ಗೊತ್ತೇ??

1,420

Kannada News: ಟೆನ್ನಿಸ್ ತಾರೆ, ಭಾರತಕ್ಕೆ ಹಲವು ಪದಕಗಳನ್ನು ಗೆದ್ದುಕೊಟ್ಟಿರುವ ಸಾನಿಯಾ ಮಿರ್ಜಾ (Saniya Mirza) ಅವರು ತದಿಗೆ ತಾನೇ ಗೊತ್ತಿಲ್ಲ. ಸಾನಿಯಾ ಅವರಿಗೆ ಜನಪ್ರಿಯತೆ ಮತ್ತು ಬೇಡಿಕೆ ಬಹಳಷ್ಟಿತ್ತು. ಕೆರಿಯರ್ ನಲ್ಲಿ ಉತ್ತುಂಗಕ್ಕೆ ಏರಿದ ಸಾನಿಯಾ ಮಿರ್ಜಾ ಅವರು ವೈಯಕ್ತಿಕ ಜೀವನದ ವಿಚಾರದಲ್ಲಿ ಭಾರಿ ಟೀಕೆಗೆ ಒಳಗಾಗಿದ್ದರು. ಏಕೆಂದರೆ, ಸಾನಿಯಾ ಮಿರ್ಜಾ ಅವರು ಮದುವೆಯಾಗಿದ್ದು ಪಾಕಿಸ್ತಾನ್ ಕ್ರಿಕೆಟರ್ ಶೋಯೆಬ್ ಮಲಿಕ್ (Shoaib Malik) ಅವರ ಜೊತೆಗೆ. ವರ್ಷಗಳ ಕಾಲ ಇದೇ ವಿಚಾರವಾಗಿ ಸಾನಿಯಾ ಅವರು ಟೀಕೆಗೆ ಒಳಗಾಗಿದ್ದರು, ಆದರೆ ಈಗ ಮದುವೆಯಾಗಿ 11 ವರ್ಷಗಳ ನಂತರ ಇದೀಗ ಈ ಜೋಡಿ ಬೇರೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸಾನಿಯಾ ಮಿರ್ಜಾ ಅವರು ಈಗ ತಮ್ಮ ಗಂಡನ ಮನೆಯಲ್ಲಿಲ್ಲ, ಅಮ್ಮನ ಮನೆಗೆ ತಮ್ಮ ಮಗನ ಜೊತೆಗೆ ಬಂದು ಬಹಳ ಸಮಯವೇ ಕಳೆದಿದೆ. ಇದಕ್ಕೆ ಕಾರಣವೂ ತಿಳಿದುಬಂದಿದ್ದು, ಶೋಯೆಬ್ ಮಲಿಕ್ ಅವರು ಮತ್ತೊಬ್ಬ ನಟಿಯ ಜೊತೆಗೆ ಸಂಬಂಧ ಹೊಂದಿದ್ದ ಕಾರಣ ಸಾನಿಯಾ ಮಿರ್ಜಾ ಅವರು ಗಂಡನಿಂದ ದೂರವಾಗಿದ್ದಾರೆ ಎಂದು ತಿಳಿದುಬಂದಿತ್ತು. ಆದರೆ ಇವರ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಜೋಡಿ ಈಗ ಜೊತೆಯಾಗಿ ಕೆಲಸ ಮಾಡಲು ಸಿದ್ಧವಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದನ್ನು ಓದಿ.. Rashmika Mandanna: ನಾನೇ ಎಲ್ಲ ಎಂದು ಬೀಗುತ್ತಿದ್ದ ರಶ್ಮಿಕಾ ಕಾಲ ಮುಗಿಯಿತೇ?? ಸುಮ್ಮನೆ ವಿವಾದ ಮಾಡಿಕೊಂಡ ಕಾರಣ ಏನಾಗಿದೆ ಗೊತ್ತೇ??

ಪಾಕಿಸ್ತಾನದ ಮೊದಲ ಉರ್ದು ಓಟಿಟಿ ಪ್ಲಾಟ್ ಫಾರ್ಮ್ ಉರ್ದು ಫ್ಲಿಕ್ಸ್ ಗಾಗಿ ಹೊಸ ಕಾರ್ಯಕ್ರಮ ಒಂದನ್ನು ಈ ಜೋಡಿ ನಡೆಸಿಕೊಡುತ್ತಾರೆ ಎನ್ನಲಾಗುತ್ತಿದೆ, ಈ ಶೋನ ಹೆಸರು ದಿ ಮಿರ್ಜಾ ಮಲಿಕ್ ಶೋ ಎಂದು ಇಡಲಾಗಿದೆ. ಇದು ಹಿಂದಿಯ ಪ್ರಸಿದ್ಧ ಶೋ, ದಿ ಕಪಿಲ್ ಶರ್ಮ ಶೋ ರೀತಿ ಇರುತ್ತದೆ ಎಂದು ಮಾಹಿತಿ ಸಿಕ್ಕಿದೆ. ಫ್ಯಾಮಿಲಿ ಶೋ ಇದಾಗಿದ್ದು, ಚಾಟ್ ಜೊತೆಗೆ ಫನ್ ಇರುತ್ತದೆ. ಈ ಶೋನಲ್ಲಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಜೊತೆಯಾಗಿ ಹೋಸ್ಟ್ ಮಾಡುತ್ತಾರೆ ಎನ್ನಲಾಗುತ್ತಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಇದನ್ನು ಓದಿ.. Hansika Motwani: ಒಂದು ಕಾಲದ ಖ್ಯಾತ ನಟಿ ಮದುವೆಯಾಗುತ್ತಿರುವುದು ಯಾರನ್ನು ಗೊತ್ತೇ?? ಸಂಸಾರ ಹೊಡೆದದ್ದು ಯಾರದ್ದು ಗೊತ್ತೇ??

Leave A Reply

Your email address will not be published.