Neer Dose Karnataka
Take a fresh look at your lifestyle.

Kannada Astrology: ಕೊನೆಗೂ ರಾಹು ದೇವನೇ ದಯೆ ತೋರುವ ಕಾಲ ಬಂದೆ ಬಿಡ್ತು: ಈ ರಾಶಿಗಳಿಗೆ ಅದೃಷ್ಟ ನೀಡಲಿದ್ದಾನೆ ರಾಹು. ಯಾರಿಗೆ ಗೊತ್ತೇ??

359

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತು ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ರಾಹು ಮತ್ತು ಕೇತು ಎರಡು ಕೂಡ ಬಹಳ ನಿಧಾನವಾಗಿ ಚಲಿಸುವ ಗ್ರಹಗಳು, ಇವು ಹಿಮ್ಮುಖವಾಗಿ ಚಲಿಸುತ್ತದೆ. ಈ ಎರಡು ಗ್ರಹಗಳನ್ನು ಪಾಪ ಗ್ರಹಗಳು ಎಂದು ಕೂಡ ಕರೆಯುತ್ತಾರೆ. ಇವುಗಳ ಸ್ಥಾನ ಬದಲಾವಣೆ ಇಂದ ರಾಶಿಗಳ ಮೇಲೆ ಕೆಟ್ಟ ಅಥವಾ ಒಳ್ಳೆಯ ಪರಿಣಾಮ ಬೀರುತ್ತದೆ. ಇವು ರಾಶಿ ಬದಲಾಯಿಸಲು ಒಂದೂವರೆ ವರ್ಷ ಸಮಯ ತೆಗೆದುಕೊಳ್ಳುತ್ತದೆ. ಈ ವರ್ಷ ಆಕ್ಟೊಬರ್ 30ರ ಮಧ್ಯಾಹ್ನ 12:30ಕ್ಕೆ ರಾಹು ಗ್ರಹವು ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡಿದೆ. ಮುಂದಿನ ವರ್ಷ ಮತ್ತೊಮ್ಮೆ ಸ್ಥಾನ ಬದಲಾಯಿಸಲಿದೆ. ಇದರಿಂದ ಕೆಲವು ರಾಶಿಗಳ ಮೇಲೆ ಬಹಳ ಒಳ್ಳೆಯ ಪರಿಣಾಮ ಬೀರುತ್ತದೆ. ಆ ರಾಶಿಗಳು ಯಾವುವು? ಅವುಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ : ರಾಹುವಿನ ಸ್ಥಾನ ಬದಲಾವಣೆ, ಈ ರಾಶಿಯವರಿಗೆ ಹೆಚ್ಚು ಹಣ ತಂದುಕೊಡುತ್ತದೆ. ನಿಮ್ಮ ಆದಾಯವನ್ನು ಹೆಚ್ಚು ಮಾಡುತ್ತದೆ. ರಾಹುವಿ ಸ್ಥಾನ ಬದಲಾವಣೆಯು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಕೆಲಸ ಮಾಡುತ್ತಿರುವವರು ಮತ್ತು ಉದ್ಯಮಿಗಳು ಎಲ್ಲರಿಗೂ ಲಾಭ ನೀಡುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಇದನ್ನು ಓದಿ.. ಗ್ಯಾಸ್ ಎಲ್ ಪಿ ಜಿ ವಿಷಯದಲ್ಲಿ ದೊಡ್ಡ ಘೋಷಣೆ ಮಾಡಿದ ಸರ್ಕಾರ; ಪ್ರತಿ ಗ್ರಾಹಕರಿಗೂ ಅನ್ವಯ. ಏನಾಗಿದೆ ಗೊತ್ತೇ??

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ರಾಹು ಗ್ರಹದ ಸ್ಥಾನ ಬದಲಾವಣೆಯು ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ, ನಿಮ್ಮ ಆದಾಯ ಹೆಚ್ಚಾಗುತ್ತದೆ, ಬಡ್ತಿ ಪಡೆಯುತ್ತೀರಿ. ಇದು ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಳ್ಳೆಯ ಸಮಯ ಆಗಿದೆ. ಹೊಸ ಬ್ಯುಸಿನೆಸ್ ಶುರು ಮಾಡಲು, ಹೊಸ ಮನೆ ಮತ್ತು ಕಾರ್ ಖರೀದಿ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ. ಈ ವೇಳೆ ನಿಮ್ಮಲ್ಲಿ ತಾಳ್ಮೆ ಬಹಳ ಮುಖ್ಯ, ಅದನ್ನು ಕಳೆದುಕೊಂಡರೆ, ರಾಹುವಿನಿಂದ ನಿಮಗೆ ಹಾನಿ ಉಂಟಾಗಬಹುದು.

ಮೀನ ರಾಶಿ :- ಈ ರಾಶಿಯವರಿಗೆ ರಾಹು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರ ಸ್ಥಳೀಯರ ಮೇಲೆ ಪರಿಣಾಮ ಬೀರುತ್ತದೆ. ಈ ರಾಶಿಯವರಿಗೆ ಐಶ್ವರ್ಯ ಸಂಪತ್ತು ಸಿಗುತ್ತದೆ, ಈ ವೇಳೆ ನಿಮ್ಮ ಆದಾಯ ಹೆಚ್ಚಾಗುತ್ತದೆ. ನಿರೀಕ್ಷೆ ಮಾಡದ ಮೂಲಗಳಿಂದ ನಿಮಗೆ ಹಣ ಸಿಗುತ್ತದೆ. ಹೂಡಿಕೆ ಮಾಡುವುದರಿಂದ ಲಾಭ ಪಡೆಯುತ್ತೀರಿ. ಉದ್ಯೋಗದಲ್ಲಿ ಸಾಧನೆಗಳನ್ನು ಮಾಡುತ್ತೀರಿ. ಇದನ್ನು ಓದಿ.. Kannada Astrology: ಲವಂಗದೊಂದಿಗೆ ಈ ವಸ್ತು ಸುತ್ತಾರೆ ಏನಾಗುತ್ತದೆ ಎಂದು ತಿಳಿದರೆ, ಎಲ್ಲಾ ಕೆಲಸ ಬಿಟ್ಟು ಮೊದಲು ಈ ಕೆಲಸ ಮಾಡುತ್ತೀರಿ. ಏನೆಲ್ಲಾ ಬದಲಾಗುತ್ತದೆ ಗೊತ್ತೇ?

Leave A Reply

Your email address will not be published.