Neer Dose Karnataka
Take a fresh look at your lifestyle.

Big News: ದೀಪಿಕಾ ರವರ ಜೊತೆ ನಡೆಯುತ್ತಿಲ್ಲ ಶೈನ್ ಶೆಟ್ಟಿ ಮದುವೆ. ಖ್ಯಾತ ಕಿರುತೆರೆ ನಟಿಯನ್ನು ಮದುವೆಯಾಗಲು ಸಿದ್ಧವಾದರೆ ಶೈನ್. ಯಾರು ಆ ಚೆಲುವೆ ಗೊತ್ತೇ??

Big News: ಬಿಗ್ ಬಾಸ್ (Biggboss)ಮನೆಯಲ್ಲಿ ಶುರುವಾಗುವ ಎಷ್ಟೋ ಲವ್ ಸ್ಟೋರಿಗಳು ಮನೆಯಿಂದ ಹೊರಬಂದಮೇಲು ಮುಂದುವರೆದಿದೆ. ಅದಕ್ಕೆ ಉದಾಹರಣೆ ದಿವ್ಯ ಉರುಡುಗ (Divya Uruduga) ಮತ್ತು ಅರವಿಂದ್ ಕೆಪಿ (Aravind KP) ಅವರ ಪ್ರೀತಿ ವಿಚಾರ. ಬಿಗ್ ಬಾಸ್ ಸ್ಫರ್ಧಿಗಳಾಗಿದ್ದ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Nivedita Gowda) ಮದುವೆಯಾದರು. ಇದೆ ರೀತಿ ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಫೇಮಸ್ ಆಗಿದ್ದ ಜೋಡಿ ದೀಪಿಕಾ ದಾಸ್ (Deepika Das) ಮತ್ತು ಶೈನ್ ಶೆಟ್ಟಿ. ಶೈನ್ ಶೆಟ್ಟಿ (Shine Shetty) ಅವರು ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ಅವರ ಹಿಂದೆ ಬಿದ್ದಿದ್ದರು.

ಇಬ್ಬರ ನಡುವೆ ಆತ್ಮೀಯತೆ ಸಹ ಬೆಳೆದಿತ್ತು. ಬಹಳ ಅನ್ಯೋನ್ಯವಾಗಿದ್ದ ಈ ಜೋಡಿಯನ್ನು ನೋಡಿದ ಜನರು ಇವರಿಬ್ಬರು ಮದುವೆ ಆಗುತ್ತಾರೆ ಎಂದುಕೊಂಡಿದ್ದರು. ಬಿಗ್ ಬಾಸ್ ಇಂದ ಹೊರಬಂದ ಮೇಲೆ ಕೂಡ ಇವರಿಬ್ಬರು ಕೆಲವು ಕಡೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಈಗ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ಮದುವೆ ವಿಚಾರದಲ್ಲಿ ಬೇರೆಯದೇ ಒಂದು ಟ್ವಿಸಿ ಕೇಳಿಬರುತ್ತಿದೆ. ಶೈನ್ ಶೆಟ್ಟಿ ಅವರು ಕಿರುತೆರೆಯಲ್ಲಿ ಸಕ್ರಿಯಾಗಿರುವ ಮತ್ತೊಬ್ಬ ಖ್ಯಾತ ನಟಿಯ ಜೊತೆಗೆ ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Kannada News: ಕಣ್ಮರೆಯಾಗಿದ್ದ ಕನ್ಯಾಕುಮಾರಿ ಮುದ್ದು ಹುಡುಗಿಗೆ ಕುಲಾಯಿಸಿದ ಅದೃಷ್ಟ: ಖ್ಯಾತ ಹಾಸ್ಯ ನಟನ ಜೊತೆ ಸಿನೆಮಾಗೆ ಆಯ್ಕೆ. ಯಾವ ಸಿನೆಮ ಗೊತ್ತೇ??

ಇದರ ಬಗ್ಗೆ ಸ್ವತಃ ಶೈನ್ ಶೆಟ್ಟಿ ಅವರೇ ಮಾತನಾಡಿದ್ದು, ಕಿರುತೆರೆಯಲ್ಲಿ ಅಗ್ನಿಸಾಕ್ಷಿ ಧಾರವಾಹಿ ಮೂಲಕ ಗುರುತಿಸಿಕೊಂಡಿದ್ದು, ಈಗ ಲಕ್ಷಣ ಸೀರಿಯಲ್ ನಲ್ಲಿ ವಿಲ್ಲನ್ ಪಾತ್ರದಲ್ಲಿ ಮಿಂಚುತ್ತಿರುವ ಸುಕೃತಾ ನಾಗ್ ಅವರನ್ನು ಶೈನ್ ಶೆಟ್ಟಿ ಮದುವೆ ಆಗುತ್ತಾರೆ ಎನ್ನುವ ಸುದ್ದಿಯೊಂದು ಈಗ ಹರಿದಾಡುತ್ತಿದೆ. ಶೈನ್ ಶೆಟ್ಟಿ ಅವರೇ ಈ ಮಾತನ್ನು ಹೇಳಿದ್ದಾರೆ. ಇತ್ತ ದೀಪಿಕಾ ದಾಸ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಪ್ರವೀಣ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು, 50 ದಿನಗಳ ವಾಸ ಪೂರೈಸಿ, ಉತ್ತಮವಾಗಿ ಆಡುತ್ತಿದ್ದಾರೆ. ಶೈನ್ ಶೆಟ್ಟಿ ಮದುವೆ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಗಬೇಕಿದೆ. ಇದನ್ನು ಓದಿ..Kannada News: ಹೊಸ ಯುವತಿಯೊಂದಿಗೆ ಒಟ್ಟಿಗೆ ಇರಲು ಮನೆ ಖರೀದಿ ಮಾಡಿದ ಹೃತಿಕ್, ಬಂಗ್ಲೆ ಬೆಲೆ ಎಷ್ಟು ಗೊತ್ತೇ? ಆಕೆಗೂ ಈತನಿಗೂ ಎಷ್ಟು ವಯಸ್ಸಿನ ವ್ಯತ್ಯಾಸ ಗೊತ್ತೇ?

Comments are closed.